, ಚಿತ್ರದುರ್ಗ:
ಮುರುಘಾ ಮಠದಿಂದ ನೀಡಲಾಗುವ 2017ನೇ
ಸಾಲಿನ ಪ್ರತಿಷ್ಠಿತ ’ಬಸವಶ್ರೀ ಪ್ರಶಸ್ತಿ’ಯನ್ನು ಇಂದು ಪ್ರದಾನ
ಮಾಡಲಾಯಿತು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು
ದಾಸನದೊಡ್ಡಿ ಗ್ರಾಮದ ನಿಸರ್ಗ ಪ್ರೇಮಿ
ಹಾಗೂ ಚೆಕ್ ಡ್ಯಾಂಗಳ ನಿರ್ಮಾತೃ
ಕಾಮೇಗೌಡ ಅವರಿಗೆ ಭಾನುವಾರ ಮುರುಘಾ
ಮಠದಲ್ಲಿ ಪ್ರದಾನ ಮಾಡಲಾಯಿತು.
5 ಲಕ್ಷ
ರೂ. ನಗದು ಮತ್ತು ಪ್ರಶಸ್ತಿ
ಫಲಕವನ್ನು ಒಳಗೊಂಡ ಪ್ರಶಸ್ತಿಯನ್ನು ಶಿವಮೂರ್ತಿ
ಮುರುಘಾ ಶರಣರು ಪ್ರದಾನ ಮಾಡಿದರು.
ಕುರಿಗಾಯಿ
ಕಾಮೇಗೌಡರು ಬೆಟ್ಟದ ಬುಡದಲ್ಲಿ ಚೆಕ್
ಡ್ಯಾಂ ನಿರ್ಮಾಣ ಮಾಡಿದ ಹೆಗ್ಗಳಿಕೆ
ಹೊಂದಿದ್ದು, ಕುರಿ ಮಾರಾಟ ಮಾಡಿ
ಚೆಕ್ ಡ್ಯಾಂ ನಿರ್ಮಿಸಿ, ಅರಣ್ಯ
ಬೆಳೆಸಿದ್ದಾರೆ.
,
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ