☘ ಆದಿವಾಸಿ ಜನಾಂಗಗಳು ಇಂದು ಜಗತ್ತಿನಲ್ಲಿ 260 ಮಿಲಿಯನ್ನಷ್ಟು ಇದ್ದಾರೆ ☘ ಗ್ರೀನ್ ಲ್ಯಾಂಡಲ್ಲಿ ಶೇ 90% ರಷ್ಟು ಆದಿವಾಸಿಗಳಿದ್ದಾರೆ ☘ ಹೌಸ ಮಸಾಯಿ ಆದಿವಾಸಗಳ ಮನೆಯನ್ನು ಕ್ರಾಲ್ ಎಂದು ಕರೆಯುತ್ತಾರೆ ☘ ಎಸ್ಕಿಮೋಗಳ ಮನೆಯನ್ನು ಇಗ್ಲೂಗಳು ಎಂದು ಕರೆಯುತ್ತಾರೆ ✨ ಹೆಸರು..............✨ ದೇಶ ☘ ಪಿಗ್ಮಿ.......... ಮಧ್ಯ ಆಪ್ರಿಕಾ ☘ ರೆಡ್ ಇಂಡಿಯನ್ಸ್...... ಉ.ಅಮೆರಿಕಾ ☘ ಮಸಾಯಿ..... ಕಿನ್ಯಾ .ತಾಂಜೇನಿಯಾ ☘ ಎಸ್ಕಿಮೋ........ಕೆನಡಾ, ಅಲಾಸ್ಕ, ☘ ಐನು..... ಜಪಾನ್ ☘ ವೆಡ್ಡಾ....... ಶ್ರೀಲಂಕಾ ☘ ಚಕ್ಮ...... ಬಾಂಗ್ಲದೇಶ ☘ ಮಾವೋರಿಸ್..... ನ್ಯೂಜಿಲ್ಯಾಂಡ್ ☘KEY NOTE☘ 🌲ಸಮಭಾಜಕ ವೃತ್ತ ಪ್ರದೇಶದಲ್ಲಿ ಕಂಡುಬರುವ ಬುಡಕಟ್ಟು ಜನಾಂಗಗಳು ☘ ದಕ್ಷಿಣ ಅಮೆರಿಕದ ಅಮೆಜಾನ್ ನದಿ ಬಯಲಿನಲ್ಲಿ - ರೆಡ್ ಇಂಡಿಯನ್ಸ್ ☘ ಆಫ್ರಿಕಾದ ಕಾಂಗೊ ನದಿ ಬಯಲು - ಪಿಗ್ಮಿ ಬುಡಕಟ್ಟು ಜನಾಂಗ ☘ ಆಫ್ರಿಕಾದ ಗಿನಿ ತೀರ ಪ್ರದೇಶ/ ಗಿನಿ ಕೋಸ್ಟ್ - ಕಿಕು,ಮಸಾಯಿ, ಹೌಸಾ
ಜ್ಞಾನ ಕಾರಂಜಿ! ನಿಮ್ಮ ಜ್ಞಾನ ದಾಹ ತಣಿಸುವ ಜ್ಞಾನ ಸಂಜಿವಿನಿ! ನಿಮ್ಮಿಂದ ನಿಮಗಾಗಿ ಮಾಹಿತಿ ವಿನಿಮಯ.