☘ ಆಸ್ಟ್ರೇಲಿಯಾ ಅಪರೂಪದ ಪ್ರಾಣಿ ಪಕ್ಷಿಗಳ ನಾಡು ಎಂದು ಕರೆಯುತ್ತಾರೆ ಏಕೆಂದರೆ ಇಲ್ಲಿನ ಶೇ 60% ಜೀವಿಗಳು ಬೇರೆ ಎಲ್ಲಿಯೂ ಕಾಣ ಸಿಗವು
☘ ಆಸ್ಟ್ರೇಲಿಯಾವನ್ನು ಚಿನ್ನದ ಉಣ್ಣೆಯ ನಾಡು ಎಂದು ಕರೆಯುತ್ತಾರೆ
☘ ಆಸ್ಟ್ರೇಲಿಯಾದ ಮುಖ್ಯ ಕಸುಬು ಕುರಿ ಸಾಕಾಣಿಕೆ
☘ ಆಸ್ಟ್ರೇಲಿಯಾದಲ್ಲಿ ಅತೀ ಹೆಚ್ಚು ಉಣ್ಣೆ ನೀಡುವ ಮರಿನೋ ತಳಿಯ ಕುರಿಗಳನ್ನು ಹೆಚ್ಚಾಗಿ ಸಾಕುತ್ತಾರೆ
☘ ಜಗತ್ತಿನ ಅತೀ ದೊಡ್ಡ ಹವಳ ದ್ವೀಪವಾದ ಗ್ರೇಟ್ ಬ್ಯಾರಿಯರ್ ರೀಪ್ ಆಸ್ಟ್ರೇಲಿಯಾದ ಈಶಾನ್ಯ ಕರಾವಳಿಯಲ್ಲಿ ಕಂಡುಬರುತ್ತದೆ
☘ ಎಮು ಮತ್ತು ರಿಯಾ ಆಸ್ಟ್ರೇಲಿಯಾದ ಹಾರಲಾಗದ ಪಕ್ಷಿಗಳಾಗಿವೆ
☘ ಕಾಂಗೂರು ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿಯಾಗಿದೆ
☘ ಆಸ್ಟ್ರೇಲಿಯಾದಲ್ಲಿ ಅರ್ಟಿಸಿಯನ್ ಬಾವಿಗಳು ಕಂಡುಬರುತ್ತವೆ
☘ ಆಸ್ಟ್ರೇಲಿಯಾದಲ್ಲಿ ಕಂಡುಬರುವ ಆವರ್ತ ಮಾರುತವನ್ನು ವಿಲ್ಲಿ ವಿಲ್ಲಿ ಎಂದು ಕರೆಯುತ್ತಾರೆ
☘ ಐರಿ ಸರೋವರ ಆಸ್ಟ್ರೇಲಿಯಾದ ಅತೀ ದೊಡ್ಡ ಸರೋವರವಾಗಿದೆ
☘ ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಹುಲ್ಲುಗಾವಲುಗಳು...
🌾 ಉಷ್ಣ ವಲಯದ..... ಸವನ್ನಾ
🌾 ಸಮಶೀತೋಷ್ಣ..... ಡೌನ್ಸ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ