☘ ಆದಿವಾಸಿ ಜನಾಂಗಗಳು ಇಂದು ಜಗತ್ತಿನಲ್ಲಿ 260 ಮಿಲಿಯನ್ನಷ್ಟು ಇದ್ದಾರೆ
☘ ಗ್ರೀನ್ ಲ್ಯಾಂಡಲ್ಲಿ ಶೇ 90% ರಷ್ಟು ಆದಿವಾಸಿಗಳಿದ್ದಾರೆ
☘ ಹೌಸ ಮಸಾಯಿ ಆದಿವಾಸಗಳ ಮನೆಯನ್ನು ಕ್ರಾಲ್ ಎಂದು ಕರೆಯುತ್ತಾರೆ
☘ ಎಸ್ಕಿಮೋಗಳ ಮನೆಯನ್ನು ಇಗ್ಲೂಗಳು ಎಂದು ಕರೆಯುತ್ತಾರೆ
✨ ಹೆಸರು..............✨ ದೇಶ
☘ ಪಿಗ್ಮಿ.......... ಮಧ್ಯ ಆಪ್ರಿಕಾ
☘ ರೆಡ್ ಇಂಡಿಯನ್ಸ್...... ಉ.ಅಮೆರಿಕಾ
☘ ಮಸಾಯಿ..... ಕಿನ್ಯಾ .ತಾಂಜೇನಿಯಾ
☘ ಎಸ್ಕಿಮೋ........ಕೆನಡಾ, ಅಲಾಸ್ಕ,
☘ ಐನು..... ಜಪಾನ್
☘ ವೆಡ್ಡಾ....... ಶ್ರೀಲಂಕಾ
☘ ಚಕ್ಮ...... ಬಾಂಗ್ಲದೇಶ
☘ ಮಾವೋರಿಸ್..... ನ್ಯೂಜಿಲ್ಯಾಂಡ್
☘KEY NOTE☘
🌲ಸಮಭಾಜಕ ವೃತ್ತ ಪ್ರದೇಶದಲ್ಲಿ ಕಂಡುಬರುವ ಬುಡಕಟ್ಟು ಜನಾಂಗಗಳು
☘ ದಕ್ಷಿಣ ಅಮೆರಿಕದ ಅಮೆಜಾನ್ ನದಿ ಬಯಲಿನಲ್ಲಿ - ರೆಡ್ ಇಂಡಿಯನ್ಸ್
☘ ಆಫ್ರಿಕಾದ ಕಾಂಗೊ ನದಿ ಬಯಲು - ಪಿಗ್ಮಿ ಬುಡಕಟ್ಟು ಜನಾಂಗ
☘ ಆಫ್ರಿಕಾದ ಗಿನಿ ತೀರ ಪ್ರದೇಶ/ ಗಿನಿ ಕೋಸ್ಟ್ - ಕಿಕು,ಮಸಾಯಿ, ಹೌಸಾ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ