☘ ವೈರಸ್ ಗಳು☘
ಇವು ಸಜೀವಿ ಮತ್ತು ನಿರ್ಜೀವಿಗಳ ನಡುವಿನ ಕೊಂಡಿಯಾಗಿದ್ದು, ಇವುಗಳು ಅತ್ಯಂತ ಚಿಕ್ಕ ಜೀವಿಗಳು. ವೈರಸ್ ಗಳ ಗಾತ್ರ 0.015 ರಿಂದ 0.2 ಮೈಕ್ರಾನ್ ಗಳು.ಇವುಗಳ ರಚನೆ ಅತ್ಯಂತ ಸರಳವಾಗಿದೆ.ವೈರಸ್ ಗಳಲ್ಲಿ3 ವಿಧ.
1. ಸಸ್ಯ ವೈರಸ್
2. ಪ್ರಾಣಿ ವೈರಸ್
3. ಬ್ಯಾಕ್ಟೀರಿಯಾ ಪೇಜ್
🌲ವೈರಸ್ ಗಳಿಂದ ಉಂಟಾಗುವ ರೋಗಗಳು...
☘ಏಡ್ಸ್, ಹೆಪಟೈಟಿಸ್ ಬಿ, ರೇಬೀಸ್ , ಪೋಲಿಯೋ, ಮಂಗನ ಬಾವು, ಚಿಕನ್ ಪಾಕ್ಸ್ , ಕಾಲು ಬಾಯಿ ರೋಗ..
🌲ಬ್ಯಾಕ್ಟೀರಿಯಾ.
☘ ಇವುಗಳ ಗಾತ್ರ 0.2 ರಿಂದ 1.0 ಮೈಕ್ರಾನ್ ಗಳು.. ಇವುಗಳು ಕಶಾಂಗಗಳಿಂದ ಚಲಿಸುತ್ತವೆ.
☘ ದೇಹವು ಮೂರು ಪೊರೆಗಳಿಂದಾವೃತವಾಗಿದೆ.ಬ್ಯಾಕ್ಟೀರಿಯಾಗಳಿಂದ ಉಂಟಾಗುವ ರೋಗಗಳು.....
☘ ಕ್ಷಯ
☘ ಕಾಲರ
☘ ಪ್ಲೇಗ್
☘ ಕುಷ್ಟ
☘ಧನುರ್ವಾಯು
☘ ಡಿಪ್ತೀರಿಯಾ
☘ ಟೈಫಾಯ್ಡ್
☘ ನಾಯಿಕೆಮ್ಮು
☘ ಜಾಂಡೀಸ್
☘ ನ್ಯೂಮೋನಿಯಾ
🌲ಶಿಲೀಂದ್ರ
☘ ಇವು ಪತ್ರಹರಿತ್ತನ್ನು ಹೊಂದಿರುವುದಿಲ್ಲ..
☘ ಇವು ಕೊಳೆತಿನಿಗಳು
☘ ಇವುಗಳ ಬೀಜಾಣುಗಳು ಗಾಳಿಯಲ್ಲಿ ಹರಡಿ ವಸ್ತುಗಳ ಮೇಲೆ ಬೆಳೆಯುತ್ತವೆ.
🌲ವಿಧಗಳು
☘ ಯೀಸ್ಟ್
☘ ಬೂಸ್ಟ್
☘ ಅಣಬೆ
🌲 ಪ್ರೊಟೊಜೋವಾ
☘ ಇವು ಏಕಕೋಶ ಜೀವಿಗಳಾಗಿವೆ. ಅಂದರೆ ಒಂದೇ ಒಂದು ಜೀವಕೋಶವನ್ನೊಂದಿರುವ ಜೀವಿಗಳು.
☘ ಇವುಗಳ ಗಾತ್ರ 2 ರಿಂದ 200 ಮೈಕ್ರಾನ್ ಗಳು
☘ ಏಕಕೋಶ ಜೀವಿಗಳು ಮಿಥ್ಯಪಾದ, ಲೋಮಾಂಗ/ ಕಶಾಂಗಗಳಿಂದ ಚಲಿಸುತ್ತವೆ
☘ ಏಕಕೋಶ ಜೀವಿಗಳಿಗೆ ಉದಾಹರಣೆ
ಅಮೀಬಾ, ಯುಗ್ಲೀನಾ, ಪ್ರಾರಮೀಸಿಯಂ, ಎಂಟಮೀಬಾ, ಟ್ರಿಪನೊಸೋಮಾ ಇತ್ಯಾದಿ.
🌲ಏಕಕೋಶ ಜೀವಿಗಳಿಂದ ಉಂಟಾಗುವ ರೋಗಗಳು
☘ ಮಲೇರಿಯಾ
☘ ಆಮಶಂಕೆ
☘ ನಿದ್ರಾರೋಗ
🌲ಶೈವಲಗಳು
☘ ಶೈವಲಗಳನ್ನು ಆಲ್ಗೆಗಳು / ಪಾಚಿಗಳೆನ್ನುವರು.
☘ ಇವುಗಳ ಗಾತ್ರ 1.0 ಮೈಕ್ರಾನ್ ನಿಂದ ಹಲವು ಮೀಟರ್ ಉದ್ದದವರೆಗೆ ಬೆಳೆದಿರುತ್ತದೆ.
☘ ಇವು ದ್ಯುತಿಸಂಶ್ಲೇಷಣೆ ಮೂಲಕ ಆಮ್ಲಜನಕವನ್ನು ಬಿಡುಗಡೆಗೊಳಿಸುತ್ತದೆ.
☘ ಇವು ಎಲ್ಲಾ ಜಲಚರ ಪ್ರಾಣಿಗಳಿಗೆ ಆಹಾರದ ಮೂಲವಾಗಿದೆ.
🌲 ಪ್ರಮುಖ ಶೈವಲಗಳು.
☘ ಕ್ಲಾಮಿಡೋಮೋನಾಸ್
☘ ನಾಸ್ಟಾಕ್
☘ ಅಸಿಲೆಟೋರಿಯಾ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ