ಪ್ರಾಣಿವಧೆ ತಡೆದು
ಮಾಂಸಾಹಾರ ಪದ್ಧತಿ ನಿಷೇಧಿಸಿದ ರಾಜ..
1) ಅಶೋಕ
2) ವಿಕ್ರಮಾದಿತ್ಯ
3) ಹರ್ಷವರ್ಧನ✅
4) ಕನಿಷ್ಕ
1.
ನಳಂದ ವಿ.ವಿ.
ಸ್ಥಾಪಕ..
1) ಕುಮಾರಗುಪ್ತ✅
2) ಶ್ರೀಗುಪ್ತ
3) ಬುದ್ಧ
4) ಕನಿಷ್ಕ
1.
ಗಾವುಡ ದೇಶ ಎಂದರೆ
1) ಬಂಗಾಳ
2) ಉ.ಪ್ರದೇಶ
3) ದೆಹಲಿ
4) ಹರ್ಯಾಣ
1✅
ದೇವಾಲಯಗಳ ನಗರ...
1) ಮಹಾಬಲಿಪುರಂ
2) ಹಂಪಿ
3) ಕಂಚಿ
4) ಶ್ರೀರಂಗಂ
3✅
'ಕೋಂತಿಗುಡಿಗಳು'ಯಾರ ರಚನೆ?
1) ರಾಷ್ಟ್ರಕೂಟರು
2) ಚಾಲುಕ್ಯರು
3) ಹೊಯ್ಸಳರು
4) ಬಾದಾಮಿ ಚಾಲುಕ್ಯರು
4✅
ಧರ್ಮರಾಯ ರಥ ಮತ್ತು
ದ್ರೌಪತಿ ರಥಗಳಿರುವ ಸ್ಥಳ...
1) ಮಹಾಬಲಿಪುರಂ
2) ಇಂದ್ರಪ್ರಸ್ಥ
3) ಕಂಚಿ
4) ವಿಜಯನಗರ
1✅
ಲಕ್ಷ್ಮೇಶ್ವರ ಶಾಸನ
ಯಾರಿಗೆ ಸಂಬಂಧಿಸಿದೆ?
1) ವಿಷ್ಣುವರ್ಧನ
2) 6 ನೇ ವಿಕ್ರಮಾದಿತ್ಯ
3) ಮಯೂರವರ್ಮ
4) ವಿಷ್ಣುವರ್ಧನ
2✅
ಚೋಳರನ್ನು
ಸಂಪೂರ್ಣವಾಗಿ ಕರ್ನಾಟಕದಿಂದ ಹೊರಹಾಕಿದ ದೊರೆ...
1) ವಿಷ್ಣುವರ್ಧನ
2) 6ನೇ ವಿಕ್ರಮಾದಿತ್ಯ
3) ಮಯೂರವರ್ಮ
4) ಚಂದ್ರಗುಪ್ತ
ವಿಕ್ರಮಾದಿತ್ಯ
1✅
ಸವತಿ ಗಂಧವಾರಣ
ಬಸದಿ ಎಲ್ಲಿದೆ?
1) ಕೊಪ್ಪಳ
2) ಶ್ರವಣಬೆಳಗೊಳ
3) ನಾಸಿಕ್
4) ಧರ್ಮಸ್ಥಳ
2✅
ಮಹ್ಮದ್ ಘಜ್ನಿಯ
ದಂಡಯಾತ್ರೆ ಸಮಯದಲ್ಲಿ ಆತನ ಜೊತೆಗೆ ಬಂದ ವ್ಯಕ್ತಿ ಯಾರು?
1) ಅಲ್ಬೇರೂನಿ
2) ಬೀರಬಲ್
3) ಮೊಹ್ಮದ್
4) ಸಾದಿಕ್
1✅
ಮಹ್ಮದ್ ಘಜ್ನಿ
ತನ್ನ ಏಷ್ಟನೇ ದಂಡಯಾತ್ರೆಯನ್ನು ಗುಜರಾತಿನ ಸೋಮನಾಥ ದೇವಾಲಯದ ಮೇಲೆ ಮಾಡಿದನು?
1) 6
2) 8
3) 15
4) 17
3✅
ವಿದ್ಯಾರ್ಥಿ ವೇತನ
ಜಾರಿಗೆ ತಂದ ದೊರೆ?
1) ಬಾಬರ್
2) ಅಲ್ಲಾವುದ್ದೀನ್
ಖಿಲ್ಜಿ
3) ಅಕ್ಬರ್
4) ಷಹಜಹಾನ್
4✅
ಶಿವಾಜಿ ನಿರ್ಮಿಸಿದ
ಕೋಟೆ?
1) ಸಿಂಹಗಡ
2) ರಾಯಗಡ
3) ತೋರಣ ಕೋಟಿ
4) ಪ್ರತಾಪಗಡ
4✅
ವೇಮನ ಪದ್ಯಗಳು ಯಾರ
ಕಾಲದಲ್ಲಿ ರಚಿಸಲ್ಪಟ್ಟವು?
1) ಮಾಗಡಿ ಪ್ರಭುಗಳು
2) ಕಲ್ಯಾಣದ
ಚಾಲುಕ್ಯರು
3) ವಿಜಯನಗರ ಅರಸರು
4) ಮೊಘಲರು
3✅
ಕೃಷ್ಣದೇವರಾಯನ
ಏಕೈಕ ಕಲ್ಲಿನ ಮೂರ್ತಿ ಎಲ್ಲಿದೆ?
1) ಶ್ರಿರಂಗಂ
2) ತಿರುಪತಿ
3) ಹಂಪೆ
4) ಚಿದಂಬರಂ
4✅
ಜನತಾ ಮತ್ತು ಜನಾನಾ
ಮಹಲ್ ಗಳಿರುವ ಸ್ಥಳ...
1) ಬಿಜಾಪೂರ
2) ಕಲಬುರ್ಗಿ
3) ಬೀದರ್
4) ರಾಯಚೂರು
3✅
ಯಾವ
ಸಿದ್ಧಾಂತದಲ್ಲಿ 'ದೇವರು ಮತ್ತು
ಮನುಷ್ಯನ ನಡುವಿನ ಸ್ಥಾನವನ್ನು ಆರಾಧಿಸಲ್ಪಡುವ ದೇವರಿಗೆ ನೀಡಲಾಗಿದೆ?
1) ಅಧ್ವೈತ
2) ಧ್ವೈತ
3) ಶಕ್ತಿ
ವಿಶಿಷ್ಠಾಧ್ವೈತ
4) ವಿಶಿಷ್ಠಾಧ್ವೈತ
4✅
ವಿಶಿಷ್ಠಾಧ್ವೈತ
ಸಿದ್ಧಾಂತದಲ್ಲಿ 'ದೇವರು ಮತ್ತು
ಮನುಷ್ಯನ ನಡುವಿನ ಸ್ಥಾನವನ್ನು ಯಾವ ದೇವರಿಗೆ ನೀಡಲಾಗಿದೆ?
1) ಕೃಷ್ಣ
2) ಸೂರ್ಯ
3) ಲಕ್ಷ್ಮೀ
4) ಶಿವ
3✅
ಕಪ್ಪುಕೋಣೆ ದುರಂತ
ಯಾರಿಗೆ ಸಂಬಂಧಿಸಿದೆ?
1) ರಾಬರ್ಟ್ ಕ್ಲೈವ್
2) ಸಿರಾಜುದ್ದೌಲ
3) ಮೀರ್ ಜಾಫರ್
4) ಕೌಂಟ್ ಡಿ ಲ್ಯಾಲಿ
2✅
ಮೋಕ್ಷಕ್ಕೆ 'ರಾಗ/ಸಂಗೀತ'ವು ಉತ್ತಮವಾದ ಮಾರ್ಗ ಎಂದು ಪ್ರತಿಪಾದಿಸಿದವರು?
1) ಚೈತನ್ಯ
2) ರಮಾನಂದರು
3) ಕಬೀರ್
4) ಗುರುನಾನಕ್
1✅
ಭಾರತದಲ್ಲಿ ಚಿಸ್ತಿ
ಪಂಥದ ಪವಿತ್ರ ದರ್ಗಾ ಎಲ್ಲಿದೆ?
1) ವಿಜಯಪೂರ
2) ಬೀದರ್
3) ಫತೆಪುರ್ ಸಿಕ್ರಿ
4) ದೆಹಲಿ
3✅
ಚಾರ್ಲ್ಸ್ ವುಡ್
ವರದಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
1) ಕಂದಾಯ
2) ಶಿಕ್ಷಣ
3) ಆಡಳಿತ
4) ತೆರಿಗೆ
2✅
ಯಾರ ಕಾಲದಲ್ಲಿ
ಕನ್ನಡ ಆಡಳಿತ ಭಾಷೆಯಾಗಿ ಜಾರಿಗೆ ಬಂದಿತು?
1) ವಿಶ್ವೇಶ್ವರಯ್ಯ
2) ಮಿರ್ಜಾ ಇಸ್ಮಾಯಿಲ್
3) ಮಾರ್ಕ್ ಕಬ್ಬನ್
4) ನಾಲ್ವಡಿ ಕೃಷ್ಣರಾಜ
ಒಡೆಯರ್
3✅
ಯಾರ
ಆಡಳಿತಾವಧಿಯಲ್ಲಿ ಗಾರ್ಡನ್/ ಉದ್ಯಾನ ವನಗಳ ನಿರ್ಮಾಣ ಕಾರ್ಯ ಪ್ರಾರಂಭವಾಯಿತು?
1) ವಿಶ್ವೇಶ್ವರಯ್ಯ
2) ಮಿರ್ಜಾ ಇಸ್ಮಾಯಿಲ್
3) ಮಾರ್ಕ್ ಕಬ್ಬನ್
4) ನಾಲ್ವಡಿ ಕೃಷ್ಣರಾಜ
ಒಡೆಯರ್
2✅
1924ರ ಬೆಳಗಾವಿ
ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಿದವರು?
1) ಹುಯಿಲಗೋಳ ನಾರಾಯಣ
2) ಸರೋಜಿನಿ ನಾಯ್ಡು
3) ರವೀಂದ್ರನಾಥ
ಠಾಗೋರ್
4) ಗಂಗೂಬಾಯಿ ಹಾನಗಲ್
4✅
ಹಥಿಗುಂಪ ಶಾಸನ ಯಾರ
ದಿಗ್ವಿಜಯಗಳ ಬಗ್ಗೆ ತಿಳಿಸುತ್ತದೆ?
1) ಮಯೂರವರ್ಮ
2) ಖಾರವೇಲ
3) ಕೃಷ್ಣದೇವರಾಯ
4) ಇಮ್ಮಡಿ ಪುಲಿಕೇಶಿ
2✅
ಅಶೋಕ ಮಹಾರಾಜನು
ಸಾಮ್ರಾಜ್ಯಾದ್ಯಂತ ಸ್ಥಾಪಿಸಿದ ಒಟ್ಟು ಸ್ತೂಪಗಳ ಸಂಖ್ಯೆ ಏಷ್ಟು?
1) 62 ಸಾವಿರ
2) 75 ಸಾವಿರ
3) 84 ಸಾವಿರ
4) 95 ಸಾವಿರ
3✅
"ಮಹಾವಿಭಾಷ"
ಇದು...
1) ಒಂದು ಭಾಷೆ
2) ರಾಜನ ಹೆಸರು
3) ಕೃತಿ ಹೆಸರು
4) ಯುದ್ಧ ನಡೆದ ಸ್ಥಳ
3✅
ಇದು ಬೌದ್ಧ
ತತ್ವಶಾಸ್ತ್ರದ ಪ್ರಮಾಣ ಬದ್ಧ ವಿಮರ್ಶಾ ಗ್ರಂಥ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ