ಭವ್ಯ ಭಾರತ ದೇಶದ ಕನಸನ್ನ ಹೊತ್ತಂಥ ಈ ದೇಶದ ಪ್ರತಿಯೊಬ್ಬ ನಾಗರೀಕ ವಿಶೇಷವಾಗಿ ನನ್ನ ದೇಶದ ನೆಲ ಜಲ ಬಾಷೆ ಸಂಸ್ಕೃತಿ ಪಾರಂಪರ್ಯ ಪ್ರೀತಿ ಗೌರವ ಅಭಿಮಾನನ್ನ ಹೊಂದಿದ್ದ ಸರ್ವ ಧರ್ಮದ ಸೌಹಾರ್ದತೆ ಬಯಸುವ ಕಣ ಕಣದಲ್ಲು ಭಾರತೀಯತೆಯನ್ನು ಉಸಿರಾಗಿಸಿಕೊಂಡಿದ್ದ ದೇಶದ ವಿಚಾರವಂತರು ಪ್ರಗತಿಪರರು ಸಾಮಾಜಿಕ ಕಳಕಳಿ ಹೊಂದಿದವರು ಹಾಗೂ ಯುವ ಸಮೂಹವು ಬ್ರಿಟಿಷರ ಆಳ್ವಿಕೆಯ ವಿರುದ್ದ ಸ್ವಾತಂತ್ಯ್ರದ ನೆಮ್ಮದಿ ಜೀವನಕ್ಕಾಗಿ ಉಗ್ರ ಹೋರಾಟ ಆರಂಬಿಸಿದರು #ಬ್ರಿಟಿಷರ_ಶೋಷಣೆ_ದಬ್ಬಾಳಿಕೆ_ಅನ್ಯಾಯ_ಗುಲಾಮಗಿರಿಯ ವಿರುದ್ದ ಕಹಳೆ ಉದಿದರು
ಸ್ವಾವಲಂಬನೆಯ ಸ್ವಾತಂತ್ರ್ಯಕ್ಕಾಗಿ ಹಲವಾರೂ ದೇಶಪ್ರೇಮಿಗಳು ಸ್ವಾತಂತ್ರ್ಯ ಹೋರಾಟಕ್ಕಾಗಿ ಒಟ್ಟುಗೂಡಿದರು ತಮ್ಮ ಜೀವನನ್ನ ಮುಂದಿನ ಪಿಳಿಗೆಗಾಗಿ ಮುಡಿಪಾಗಿಟ್ಟಿದ್ದರು ಅಂತಿಮವಾಗಿ ಬ್ರಿಟೀಷರನ್ನು ಸದೆಬಡಿದು ಭಾರತಕ್ಕೆ ಅವಿಸ್ಮರಣೀಯವಾದ ಸ್ವಾತಂತ್ರ್ಯವು ಹಲವಾರು ಶ್ರೇಷ್ಟ ವ್ಯಕ್ತಿಗಳ ತ್ಯಾಗ ಬಲಿದಾನದ ಮೂಲಕ ಲಭಿಸಿತು.
ಸ್ವಾತಂತ್ಯದ ನಂತರ ಹಲವು ಗಡಿ ವಿವಾದವು ಪದೆ ಪದೆ ದೇಶದ ಜನರ ಮನಸ್ಸನ್ನು ವಿಚಲಿತಗೊಳಿಸಿತ್ತು ಆದರೆ ಭಾರತೀಯ ಸೇನೆ ಇದಕ್ಕೆ ಪ್ರತ್ಯುತ್ತರವಾಗಿ ಯುದ್ದಕ್ಕೆ ತಯಾರಾಗಿತ್ತು ಜುಲೈ 26 1999ರಂದು ನಡೆದ ಕಾರ್ಗಿಲ್ ಯುದ್ಧದಲ್ಲಿ ಹಲವು ಸೈನಿಕರು ಸಾವು ನೋವುಗಳನ್ನ ಹಿಮ್ಮೆಟ್ಟಿ ಮತ್ತೆ ಭಾರತದ ವಿಜಯ ಭಾವುಟವನ್ನ ಮುಗಿಲೆತ್ತರಕ್ಕೆ ಹಾರಿಸಿದರು ಈ ಯುದ್ದದಲ್ಲಿ ದೇಶದ ಸುಮಾರು 533 ಹಾಗೂ ಕರುನಾಡಿನ 13 #ಯೋಧರು ದೇಶಕ್ಕಾಗಿ ಪ್ರಾಣ ತೆತ್ತರು ರಣರಂಗದ ವೀರ ಮರಣ ಹೊಂದಿದರೂ.
ಕಾರ್ಗಿಲ್ ಯುಧ್ಧಕ್ಕೆ ಇಂದಿಗೆ 19ವರ್ಷವಾಯಿತು ದೇಶದ ಗೇಲುವಿಗಾಗಿ ತಮ್ಮ ಅಮೂಲ್ಯವಾದ ಪ್ರಾಣವನ್ನ ಅರ್ಪಿಸಿದ ಯೋದರಿಗೆ ಕೃತಜ್ಞತೆಗಳು.
ಯೋದರು ಈ ದೇಶಕ್ಕಾಗಿ ತಮ್ಮ ಇಡಿ ಜೀವನದ ಶ್ರೇಷ್ಟ ದಿನಗಳನ್ನ ನಾಡಿನ ಜನರ ರಕ್ಷಣೆಗಾಗಿ ಮುಡಿಪಾಗಿಟ್ಟಿದ್ದರು ಕೊನೆಗೆ ಅವರು ಆತ್ಮಸಂತೃಪ್ತಿಯಿಂದ ಇಹಲೋಕ ತ್ಯಜಿಸಿದರೂ
ಇಂತಹ ಅನೇಕ ನಿಸ್ವಾರ್ಥ ಪ್ರಾಮಾಣಿಕ ರಾಷ್ಟ್ರ ಪ್ರೇಮಿಗಳಾದ ನನ್ನ ಭಾರತೀಯ ಸೇನೆಯ ಸೈನಿಕರಿಗೆ ನನ್ನದೊಂದು ಸಲಾಮ್
#ಭಾರತದ_ಪ್ರತಿಯೊಬ್ಬ_ಸೈನಿಕರಿಗೆ_ನನ್ನ_ಹೃದಯಪೂರ್ವಕ_ಗೌರವ_ನಮನಗಳು
ನನ್ನ ಈ ಲೇಖನವು ದೇಶಕ್ಕಾಗಿ ಹುತಾತ್ಮರಾದ ಯೋಧರಿಗೆ ಅರ್ಪಣೆ.
ಮುಹಮ್ಮದ್ ಫೀರ ಲಟಗೇರಿ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ