ಜೈಪುರ: ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ನಾಪಸಾರ್‌ನಲ್ಲಿ ರಾಜ್ಯದ ಮೊದಲ ಗೋ ಅಭಯಾರಣ್ಯ ತಲೆಎತ್ತಲಿದ್ದು, 10 ಸಾವಿರಕ್ಕೂ ಹೆಚ್ಚು ಗೋವುಗಳಿಗೆ ಆಶ್ರಯ ಒದಗಿಸಲಿದೆ.
ಬಿಜೆಪಿ ಸರ್ಕಾರವು ಇದಕ್ಕಾಗಿ 250 ಹೆಕ್ಟೇರ್‌ನಷ್ಟು ಭೂಮಿ ಮಂಜೂರು ಮಾಡಿದೆ.
‘ಬೀದಿ ದನಗಳು ಹಾಗೂ ಗೊಡ್ಡು ಹಸುಗಳಿಗೂ ಕೂಡ ಅಭಯಾರಣ್ಯದಲ್ಲಿ ಆಶ್ರಯ ಕಲ್ಪಿಸಲಾಗುವುದು’ ಎಂದು ಪಶು ಸಂಗೋಪನೆ ಇಲಾಖೆಯ ಜಂಟಿ ನಿರ್ದೇಶಕ ಅಶೋಕ ವಿಜ್ ತಿಳಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ