ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: Kargil Vijay Diwas

ಅಂದು ೧೯೯೯ ರ ಜುಲೈ ೨೬ ಆದಿನ "ಭಾರತ ಗೆದ್ದಿತ್ತು" ಅಮೇರಿಕಾದ ಎದೆಯಲ್ಲಿ ನಡುಕ ಹುಟ್ಟಿತ್ತು,ಪಾಕಿಸ್ತಾನ ಎಂಬ ಪಾಪಿಸ್ತಾನ ಮಕಾಡೆ ಮಲಗಿತ್ತು. #Operation_Vijay ಯಶಸ್ವಿಯಾಗಿತ್ತು, ಭಾರತದ ಸೇನಾ ಶಕ್ತಿಯ ದರ್ಶನ ವಿಶ್ವದ ಅದೆಷ್ಟೋ ರಾಷ್ಟ್ರಗಳಿಗೆ ನಡುಕ ಹುಟ್ಟಿಸಿತ್ತು. ಆದರೆ ಭಾರತೀಯರು ನಾವು ಕಾಶ್ಮೀರ ಉಳಿಸಿಕೊಳ್ಳಲು ಮಾಡಿದ ಪ್ರಯತ್ನ ಫಲ ನೀಡಿತ್ತು. ಅದೆಷ್ಟೋ ಜನ ಸೈನಿಕರು ಪ್ರಾಣವನ್ನೇ ಭಾರತಮಾತೆಗೆ ಅರ್ಪಿಸಿದ್ದರು. ದೇಶಕ್ಕಾಗಿ ತಮ್ಮ ಅಮೂಲ್ಯ ಪ್ರಾಣವನ್ನೇ ಒತ್ತೆ ಇಟ್ಟು
ಹೋರಾಡಿದರು.ಅಂದಿನ ಪ್ರಧಾನಿ ಅಟಲ್ ಜಿ ಮತ್ತು ರಕ್ಷಣಾ ಮಂತ್ರಿ ಜಾರ್ಜ್ಪ ಪರ್ನಾಂಡೀಸರ ಗಟ್ಟಿ ನಿರ್ದಾರಗಳು ಸೈನಿಕರಲ್ಲಿ
ಹಂತ ಹಂತವಾಗಿ ಧೈರ್ಯ ತುಂಬುತ್ತಿತ್ತು. ಅಹಂಕಾರಿ ಪರ್ವೇಜ್ ಮುಷರಪ್ ನ ಅಧಿಪತ್ಯ ಮತ್ತು ಅಹಂಕಾರ ಕುಸಿದು ಬಿದ್ದಿತ್ತು.ಇಡೀ ಭಾರತ ದೇಶದ ಜನರುಗಳ ಹಾರೈಕೆ ಮತ್ತು ಪ್ರೀತಿ ಸೈನಿಕರಿಗೆ ಆತ್ಮಸ್ತೈರ್ಯ ತುಂಬುವ ಕೆಲಸ ಮಾಡಿತ್ತು.ಜುಲೈ ೨೬,೧೯೯೯ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನಾವಾಯ್ತು. ಗೆಳೆಯರೇ ಬನ್ನಿ ಈ ಒಂದುದಿನವನ್ನು ಹಬ್ಬದಂತೆ ಆಚರಿಸೋಣ, ಪ್ರತೀ ಮನೆಯಲ್ಲಿಯೂ ಗೆಲುವಿನ ದೀಪ ಹಚ್ಚೋಣ.ಯುದ್ದದಲ್ಲಿ ಮಡಿದ ಆ ಸೈನಿಕರ ಅತ್ಮಗಳಿಗೆ ಭಾವಪೂರ್ಣ ನಮನ ಸಲ್ಲಿಸೋಣ. ಗೆಳೆಯರೇ ಈ ದೇಶಕ್ಕಾಗಿ ಮಡಿದ ನಮ್ಮ ಸೈನಿಕರ ಹೆಸರ ನೆನಪಿಸಿ ಕೊಳ್ಲುವ ಪ್ರಯತ್ನ ಮಾಡೋಣ
ಅಲ್ಲವೇ? ಇವರು ನಮ್ಮ ನಿಜವಾದ ಹಿರೋಗಳು.
Lt.Col.ವಿಶ್ವನಾಥನ್
LT. COL. ವಿಜಯರಾಘವನ್
LT. COL. ಸಚಿನ್ ಕುಮಾರ್
ಮೇಜರ ಅಜಯ್ ಸಿಂಗ್ ಜಸ್ರೋಟಿಯಾ
ಮೇಜರ್ ಕಮಲೇಶ್ ಪಾಟಕ್
MAJOR ಪದ್ಮಪಾಣಿ ಆಚಾರ್ಯ
MAJOR ಮರಿಯಪ್ಪನ್ ಸರವಣನ್
MAJOR ರಾಜೇಶ್ ಸಿಂಗ್ ಆಧಿಕಾರಿ
MAJOR ಹರ್ಮಿಂದರ್ ಪಾಲ್ ಸಿಂಗದ
MAJOR ಮನೋಜ್ ತಲವಾರ್
MAJOR ವಿವೇಕ್ ಗುಪ್ತ
MAJOR ಸೋನಮ್ ವಾಂಗ್ಚೂಕ್
MAJOR ಅಜಯ್ ಕುಮಾರ್
CAPTAIN ಅಮೋಲ್ ಕಾಲಿಯಾ
CAPTAIN ಕೇಶೀನ ಕ್ಲಿಪೋರ್ಡ
CAPTAIN ಸುಮಿತ್ ರಾಯ್
CAPTAIN ಅಮಿತ್ ವರ್ಮಾ
CAPTAIN ವಿಕ್ರಮ್ ಬಾತ್ರಾ
DY. COMMANDENT ಜೋಯ್ ಲಾಲ್(BSF)
CAPTAIN ಜಿಂತು ಗೊಗೊಯ್
LT. ವಿಜಯಂತ್ ತಾಪರ್
LT. N. ಕೆಂಗುರುಸೆ
LT. ಹನಿಪುದ್ದೀನ್
LT. ಸೌರವ್ ಖಾಲಿಯಾ
LT. ಅಮಿತ್ ಭಾರದ್ವಾಜ್
LT. ಬಲ್ವಾನ್ ಸಿಂಗ್
LT. ಮನೋಜ್ ಕುಮಾರ್ ಪಾಂಡೆ
Naik ಚಮನ್ ಸಿಂಗ್
Naik ಆರ್ ಕಾಮರಾಜ್
Naik ಕಲದೀಪ್ ಸಿಂಗ್
Naik ಬಿರೇಂದರ್ ಸಿಂಗ್ ಲಾಂಬಾ
Naik ಜಸ್ವೀರ್ ಸಿಂಗ್
Naik ಸುರೇಂದರ್ ಪಾಲ್
Naik ರಾಜ್ ಕುಮಾರ್ ಪುನಿಯಾ
Naik ಎಸ್ ಎನ್ ಮಲೀಕ್
Naik ಸುರ್ಜೀತ್ ಸಿಂಗ್
Naik ಜುಗಲ್ ಕಿಶೋರ್
Naik ಸುಚ್ಚಾ ಸಿಂಗ್
Naik ಸುಮೇರ್ ಸಿಂಗ್ ರಾಥೋಡ್
Naik ಸುರೇಂದ್ರ ಸಿಂಗ್
Naik ಕಿಶನ್ ಲಾಲ್
Naik ರಾಂಪಾಲ್ ಸಿಂಗ್
Naik ಗಣೆಶ್ ಯಾದವದ
Havaldar Major ಯಶವೀರ್ ಸಿಂಗ್
Lance Naik ಅಹಮ್ಮದ ಅಲಿ
Lance Naik ಗುಲಾಮ್ ಮಹಮ್ಮದ್ ಖಾನ್
Lance Naik ಎಮ್ ಆರ್ ಸಾಹು
Lance Naik ಸತ್ಪಾಲ್ ಸಿಂಗ್
Lance Naik ಶತ್ರುಘ್ನ ಸಿಂಗ್
Lance Naikಶಾಮ್ ಸಿಂಗ್
Lance Naik ವಿಜಯ್ ಸಿಂಗ್
Naik ದೇಗೆಂದರ್ ಕುಮಾರ್
Rifleman ಮೊಹಮ್ಮದ್ ಪರೀದ್
Sepoy ಸಂತೋಕ್ ಸಿಂಗ್
Sepoy ದಿನೇಶ್ಬಾಯ್
Sepoy ಹರೇಂದ್ರಗಿರಿ ಗೋಸ್ವಾಮಿ
Sepoy ಅಮರೀಶ್ ಪಾಲ್ ಬಂಗಿ
Constable ಸುರಜ್ ಬಾನ್ (BSF)
Sepoy ಲಕ್ಬೀರ್ ಸಿಂಗ್
Sepoy ಬಜಿಂದರ್ ಸಿಂಗ್
Sepoy ದೀಪ್ ಚಾಂದ್
Sepoy ದೊಂಡಿಬ ದೇಸಾಯಿ
Sepoy ಕಿಯೋಲ್ನಾಡ್ ದ್ವಿವೇದಿ
Sepoy ಹರ್ಜಿಂದರ್ ಸಿಂಗ್
Sepoy ಜಸ್ವಂತ್ ಸಿಂಗ್
Sepoy ಜಸ್ವಿಂದರ್ ಸಿಂಗ್
Sepoy ಲಾಲ್ ಸಿಂಗ್
Sepoy ರಾಕೇಶ್ ಕುಮಾರ್(RAJ)
Sepoy ರಾಕೇಶ್ ಕುಮಾರ್ (Dogra)
Sepoy ರಶ್ವಿಂದರ್ ಸಿಂಗ
Sepoy ಬಿರ್ ಸಿಂಗ
Sepoy ಅಶೋಕ ಕುಮಾರ್
Sepoy ಆರ್ ಸೆಲ್ವಕುಮಾರ್
ಇನ್ನೂ ಅನೇಕಾನೇಕರು ಪ್ರಾಣನೀಡಿ ಕಾಶ್ಮೀರವನ್ನುಳಿಸಿ ಕೊಟ್ಟಿದ್ದಾರೆ ಅವರಿಗೆ ಕೋಟಿ ಕೋಟಿ ನಮನ. ಬನ್ನಿ ಉಸಿರಿರುವವರೆಗೂ ಹರಿಯಲಿ ಭಾರತೀಯತೆಯ ರಕ್ತ.
ಜೈಹಿಂದ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...