ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಪ್ರಶ್ಣೋತ್ತರಗಳು ಭಾಗ 1

* 2017 ನೇ ಸಾಲಿನ ಜೀವವೈವಿಧ್ಯತೆ ದಿನ (ಮೇ 22) ರ ಧ್ಯೇಯ ವಾಖ್ಯೆ.....
A. ವಿಶ್ವ ಎದುರು ನೋಡುತ್ತಿರುವ
     ಜೀವವೈವಿಧ್ಯತೆ
B. ಪ್ರವಾಸೋದ್ಯಮ ಮತ್ತು ಜೀವವೈವಿಧ್ಯತೆ
C. ಜೀವವೈವಿಧ್ಯತೆ ಮತ್ತು ಸುಸ್ಥಿರ
      ಪ್ರವಾಸೋದ್ಯಮ
D. ಸುಸ್ಥಿರ ಪರಿಸರ ಮತ್ತು ಜೀವವೈವಿಧ್ಯತೆ
C ✅✅
* ಸಚಿನ್ : ಎ ಬಿಲಿಯನ್ ಡ್ರೀಮ್. ಸಚಿನ್ ತೆಂಡೂಲ್ಕರ್ ಜೀವನಾಧಾರಿತ ಚಲನಚಿತ್ರ ಇತ್ತೀಚೆಗೆ ಬಿಡುಗಡೆಗೊಂಡಿತು. ಇದನ್ನು ನಿರ್ದೇಶಿಸಿದವರು ಯಾರು?
A. ರವಿಭಗ ಚಂದನಿ
B. ಜೇಮ್ಸ್  ಇರ್ಸ್ಕಿ
C. ಮಧುರ ಭಂಡಾಕರ್
D. ಸಂಜಲೀಲ ಬನ್ಸಾಲಿ
B ✅✅
* ಮುಂಬರುವ  3ನೇ ವಿಶ್ವ ಕನ್ನಡ ಸಮ್ಮೇಳನ ಯಾವ ಸ್ಥಳದಲ್ಲಿ ಜರುಗಲಿದೆ?
A. ಬೆಳಗಾವಿ
B. ಮೈಸೂರು
C. ಉಡುಪಿ
D. ದಾವಣಗೆರೆ
D ✅✅
* ವಿಶ್ವದ ಅತಿ ಎತ್ತರದ ಆದಿಯೋಗಿ ಶಿವನ ಪುತ್ಥಳಿ ಇತ್ತೀಚೆಗೆ ಪ್ರಧಾನಿ ಮೋದಿಯವರು ಎಲ್ಲಿ ಅನಾವರಣಗೊಳಿಸಿದರು?
A. ವಾರಣಾಸಿ
B. ತ್ರಂಬಕೇಶ್ವರ
C. ಕೊಯಂಬತ್ತೂರು
D. ಮುರುಡೇಶ್ವರ
C
* ಇತ್ತೀಚೆಗೆ ಜರ್ಮನಿಯ ಹಂಬರ್ಗ್ ನಲ್ಲಿ ನಡೆದ 12ನೇ ಜಿ 20 ರಾಷ್ಟ್ರಗಳ ಶೃಂಗಸಭೆಯ ಅಧ್ಯಕ್ಷತೆ ಯಾರು ವಹಿಸಿಕೊಂಡಿದ್ದರು?
A. ಕ್ಸಿಜಿನ್ ಪಿಂಗ್
B. ತೆರೆಸಾ ಮೇ
C. ಅಂಜೆಲಾ ಮರ್ಕೆಲಾ
D.ವ್ಲಾಡಿಮಿರ್ ಪುಟಿನ್
C
* ಇತ್ತೀಚೆಗೆ ನಡೆದ ಫ್ರೆಂಚ್ ಓಪನ್ ವಿಶ್ವ ಡಬಲ್ಸ್ ಪ್ರಶಸ್ತಿ ಗೆದ್ದ ಜೋಡಿ ಯಾವುದು?
A. ಜಾನ್ ಪೀರ್ & ಲೂಸಿ ಸಫರೋವಾ
B. ಮಹೇಶ್ ಭೂಪತಿ & ಸಾನಿಯಾ
     ಮಿರ್ಜಾ
C. ಲಿಯಾಂಡರ್ ಪೇಸ್ & ಮಾರ್ಟಿನ್
     ಹೆಂಗಿಸ್
D. ರೋಹನ್ ಬೋಪಣ್ಣ & ಗೇಬ್ರಿಯಲ್
     ದಬ್ರೆಸ್ಕಿ
D
* TIR Transports International UX Routiers ಒಕ್ಕೂಟಕ್ಕೆ 71ನೇ ರಾಷ್ಟ್ರವಾಗಿ ಸೇರ್ಪಡೆಗೊಂಡ ದೇಶ ಯಾವುದು?
A. ಶ್ರೀಲಂಕಾ
B. ಭಾರತ
C. ನ್ಯೂಜಿಲೆಂಡ್
D. ಇಟಲಿ
B
* ಜಗತ್ತಿನಲ್ಲಿ ಪ್ರಥಮ ಬಾರಿಗೆ GST ಜಾರಿಗೆ ತಂದ ರಾಷ್ಟ್ರ ಯಾವುದು?
A. ಪ್ರಾನ್ಸ್
B. ಅಮೇರಿಕಾ
C. ಕೆನಡಾ
D. ಭಾರತ
A
* ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಭಾರತಕ್ಕೆ ಲಭಿಸಿದ ಸ್ಥಾನ ಎಷ್ಟು?
A. 110
B. 116
C. 137
D. 140
C 👍👍
* ಭಾರತದ ಯಾವ ಕ್ರಿಕೆಟಿಗನನ್ನು 'ಚೈನಾಮನ್' ಬೊಲರ್ ಎಂದು ಕರೆಯುತ್ತಾರೆ?
A. R Ashwin
B. Ravindra jadeja
C. Yujendar chahal
D. Kuldeep Yadav
D 💐💐
* ಫಾರ್ಚೂನ್ 500 ಪ್ರಮುಖ ಕಂಪನಿಗಳ ಪಟ್ಟಿಯಲ್ಲಿ 7 ಭಾರತೀಯ ಕಂಪನಿಗಳು ಸ್ಥಾನ ಪಡೆದಿವೆ ಅವುಗಳಲ್ಲಿ ಕೆಳಗಿನವುಗಳಲ್ಲಿ ಯಾವುದು ಅಲ್ಲ?
A. ಇಂಡಿಯನ್ ಆಯಿಲ್
B. ಟಾಟಾ ಮೋಟಾರ್ಸ್
C. ಭಾರತ್ ಪೆಟ್ರೋಲಿಯಂ
D. ವಿಪ್ರೋ
D...
Q).ಕೈಗಾ ಅಣು ವಿದ್ಯುತ್ ಯೋಜನೆ ಯಾವ ಜಿಲ್ಲೆಯಲ್ಲಿದೆ ?
a) ದಕ್ಷಿಣ ಕನ್ನಡ
b) ಉತ್ತರ ಕನ್ನಡ
c) ಮಂಡ್ಯ
d) ಶಿವಮೊಗ್ಗ
Answer) ಉತ್ತರ ಕನ್ನಡ
Q).ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು ?
a) ಬಾಬಾಬುಡನಗಿರಿ
b) ಮುಳ್ಳಯ್ಯಗಿರಿ
c) ನಂದಿಬೆಟ್ಟ
d) ಮೇಲಿನ ಯಾವುದು ಅಲ್ಲ
Answer) ಮುಳ್ಳಯ್ಯಗಿರಿ
Q).ಮಂಡಗದ್ದೆ ಪಕ್ಷಿಧಾಮ ಯಾವ ಜಿಲ್ಲೆಯಲ್ಲಿದೆ ?
a) ಉತ್ತರ ಕನ್ನಡ
b) ಮಂಗಳೂರು
c) ಶಿವಮೊಗ್ಗ
d) ಬಳ್ಳಾರಿ
Answer) ಶಿವಮೊಗ್ಗ
Q).ಕರ್ನಾಟಕದ ಅತ್ಯಂತ ದೊಡ್ಡ ನಂದಿ ವಿಗ್ರಹ ಎಲ್ಲಿದೆ ?
a) ಚಾಮುಂಡಿ ಬೆಟ್ಟ
b) ಹಂಪಿ
c) ಬಿಜಾಪುರ
d) ಕಾರ್ಕಳ
Answer) ಚಾಮುಂಡಿ ಬೆಟ್ಟ
Q).ಕರ್ನಾಟಕದ ಅತ್ಯಂತ ದೊಡ್ಡ ದೇವಾಲಯ ಯಾವುದು ?
a) ಚಾಮುಂಡೇಶ್ವರಿ ದೇವಸ್ಥಾನ ಚಾಮುಂಡಿಬೆಟ್ಟ
b) ಶ್ರೀಕಂಠ ದೇವಸ್ಥಾನ ನಂಜನಗೂಡು
c) ಶ್ರೀರಂಗಪಟ್ಟಣದ ರಂಗನಾಥ ದೇವಾಲಯ
d) ಮೇಲಿನ ಯಾವುದು ಅಲ್ಲ
Answer) ಶ್ರೀಕಂಠ ದೇವಸ್ಥಾನ ನಂಜನಗೂಡು
Q).ಕೃಷ್ಣರಾಜಸಾಗರ ಯಾವ ಜಿಲ್ಲೆಯಲ್ಲಿದೆ ?
a) ಮೈಸೂರು
b) ಮಂಡ್ಯ
c) ಚಾಮರಾಜನಗರ
d) ಹಾಸನ
Answer)ಮಂಡ್ಯ
Q).ನವಿಲು ತೀರ್ಥದ ಬಳಿ ಯಾವ ನದಿಗೆ ಅಣೆಕಟ್ಟೆ ಕಟ್ಟಿದ್ದಾರೆ ?
a) ಮಲಪ್ರಭಾ
b) ತುಂಗಭದ್ರ
c) ಘಟಪ್ರಭ
d) ಕಾವೇರಿ
Answer) ಮಲಪ್ರಭಾ
Q).ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ ?
a) ಕೊಡಗು ಜಿಲ್ಲೆಯ ನಾಗರಹೊಳೆ
b) ಚಿಕ್ಕಮಂಗಳೂರು
c) ಚಾಮರಾಜನಗರ
d) ಹಾಸನ ಜಿಲ್ಲೆ
Answer) ಕೊಡಗು ಜಿಲ್ಲೆಯ ನಾಗರಹೊಳೆ
Q).ಕರ್ನಾಟಕದಲ್ಲಿರುವ ಅತ್ಯಂತ ದೊಡ್ಡ ಬಂದರು ಯಾವುದು ?
a) ನವಮಂಗಳೂರು ಬಂದರು
b) ಮಲ್ಬೆ
c) ಶಿವಮೊಗ್ಗ
d) ಉತ್ತರಕನ್ನಡ
Answer) ಉತ್ತರಕನ್ನಡ
Q).ಕಾವೇರಿ ನದಿ ಯಾವ ಜಿಲ್ಲೆಯಲ್ಲಿ ಉಗಮವಾಗುತ್ತದೆ ?
a) ಕೊಡಗು
b) ಮೈಸೂರು
c) ಮಂಡ್ಯ
d) ಹಾಸನ
Answer) ಕೊಡಗು
Q).ಕರ್ನಾಟಕದ ಒಟ್ಟು ವಿಸ್ತೀರ್ಣ ಎಷ್ಟು ?
a) ೧,೯೧.೭೯೧ ಚ.ಕಿಮೀಗಳು
b) ೧,೫೦,೬೯೦ ಚ ಕಿಮೀಗಳು
c) ೧,೩೦,೫೪೧ ಚ, ಕಿಮೀಗಳು
d) ೧,೪೬,೯೨೦ ಚ ಕಿಮೀಗಳು
Answer) ೧,೯೧.೭೯೧ ಚ.ಕಿಮೀಗಳು
Q).ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಊರು ಯಾವುದು ?
a) ಆಗುಂಬೆ
b) ಶಿರಿಸಿ
c) ಕಾರವಾರ
d) ಬೆಂಗಳೂರು
Answer) ಆಗುಂಬೆ
Q).ಕಾವೇರಿ ನದಿಯ ಉಗಮ ಸ್ಥಾನ ಯಾವುದು ?
a) ತಲಕಾಡು
b) ತಲಕಾವೇರಿ
c) ಭಾಗಮಂಡಲ
d) ಮೇಲಿನ ಯಾವುದು ಅಲ್ಲ
Answer) ತಲಕಾವೇರಿ
Q).ಕರ್ನಾಟಕದ ಅತ್ಯಂತ ಉದ್ದವಾದ ಹಾಗೂ ಕನ್ನಡನಾಡಿನ ಗಂಗಾನದಿ ಎಂದು ಹೆಸರಾದ ನದಿ ಯಾವುದು ?
a) ಕೃಷ್ಣಾ
b) ತುಂಗಾನದಿ
c) ಕಾವೇರಿ
d) ನೇತ್ರವಾತಿ
Answer)ಕಾವೇರಿ
Q).ವಿಜಯನಗರಕ್ಕೆ ರೇಷ್ಮೇ ಎಲ್ಲಿಂದ ಆಮದಾಗುತ್ತಿತ್ತು ?
a) ಚೀನಾ
b) ಟರ್ಕಿ
c) ಅರೇಬಿಯಾ
d) ಜಪಾನ
Answer) ಚೀನಾ
Q).೧೭೯೨ ರ ೩ನೇ ಆಂಗ್ಲ-ಮೈಸೂರಿನ ಯುದ್ದದಲ್ಲಿ ಟಿಪ್ಪುವಿನ ವಿರುದ್ದ ಯುದ್ದ ಮಾಡಿದವರು ಯಾರು ?
a) ಇಂಗ್ಲೀಷರು
b) ಇಂಗ್ಲ್ಲೀಷರು, ಮರಾಠರು
c) ಇಂಗ್ಲೀಷರು. ನಿಜಾಮರು
d) ಇಂಗ್ಲ್ಲೀಷರು, ಮರಾಠರು ಮತ್ತು ನಿಜಾಮರು
Answer) ಇಂಗ್ಲ್ಲೀಷರು,ಮರಾಠರು  ಮತ್ತು ನಿಜಾಮರು
Q).ಬೆಂಗಳೂರಿನಲ್ಲಿ ಸಾಬೂನು ಕಾರ್ಖಾನೆಯನ್ನು ಸ್ಥಾಪಿಸಿದ ದಿವಾನರು ಯಾರು ?
a) ಸರ್.ಮಿರ್ಜಾ ಇಸ್ಮಾಯಿಲ್
b) ಸರ್.ಎಂ.ವಿಶ್ವೇಶ್ವರಯ್ಯ
c) ಸಿ.ರಂಗಾಚಾರ್ಲು
d) ಶೇಷಾದ್ರಿ ಅಯ್ಯರ್
Answer) ಸರ್.ಎಂ.ವಿಶ್ವೇಶ್ವರಯ್ಯ
Q).೧೯೩೧ ರಲ್ಲಿ ಲಂಡನ್ನಿನಲ್ಲಿ ನಡೆದ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ್ದ ಮೈಸೂರಿನ ದಿವಾನರು ಯಾರು ?
a) ಸರ್.ಮಿರ್ಜಾ ಇಸ್ಮಾಯಿಲ್
b) ಸರ್.ಎಂ.ವಿಶ್ವೇಶ್ವರಯ್ಯ
c) ಶೇಷಾದ್ರಿ ಅಯ್ಯರ್
d) ಇವರು ಯಾರು ಅಲ್ಲ
Answer) ಸರ್.ಮಿರ್ಜಾ ಇಸ್ಮಾಯಿಲ್
Q).'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ' ಗೀತೆಯ ರಚನಾಕಾರರು ಯಾರು ?
a) ಹುಯಿಲಗೋಳ ನಾರಾಯಣರಾವ್
b) ಕುವೆಂಪು
c) ಡಿ.ವಿ.ಗುಂಡಪ್ಪ
d) ಬಿ.ಎಂ.ಶ್ರೀಕಠಯ್ಯ
Answer) ಹುಯಿಲಗೋಳ ನಾರಾಯಣರಾವ್
Q).ಸ್ವಾಮಿ ವಿವೇಕಾನಂದರು ಮೈಸೂರಿಗೆ ಯಾವಗ ಭೇಟಿ ನೀಡಿದರು ?
a) ೧೮೮೨
b) ೧೮೮೭
c) ೧೮೯೨
d) ೧೮೯೭
Answer) ೧೮೯೨
Q).ಕೃಷ್ಣರಾಜಸಾಗರದ ಬೃಂದಾವನ ಉದ್ಯಾನವನಕ್ಕೆ ದೀಪಲಂಕಾರ ಮಾಡಿಸಿದವರು ಯಾರು ?
a) ಸರ್.ಎಂ.ವಿಶ್ವೇಶ್ವರಯ್ಯ
b) ಸರ ಮಿರ್ಜಾ ಇಸ್ಮಾಯಿಲ್
c) ಸಿ.ರಂಗಚಾರ್ಲು
d) ಶೇಷಾದ್ರಿ ಅಯ್ಯರ್
Answer) ಸರ ಮಿರ್ಜಾ ಇಸ್ಮಾಯಿಲ್
Q).ಸರ್.ಎಂ.ವಿಶ್ವೇಶ್ವರಯ್ಯನವರ ಕಾಲದಲ್ಲಿ ಮೈಸೂರು ಬ್ಯಾಂಕ್ ಯಾವಾಗ ಸ್ಥಾಪಿತವಾಯಿತು ?
a) ೧೯೧೦
b) ೧೯೧೩
c) ೧೯೧೬
d) ೧೯೧೯
Answer) ೧೯೧೩
Q).ಮೈಸೂರಿನ ದಿವಾನರಾಗಿದ್ದ ಪ್ರಖ್ಯಾತ ಇಂಜಿನಿಯರ್ ಯಾರು ?
a) ಸಿ.ರಂಗಾಚಾರ್ಲು
b) ಪೂರ್ಣಯ್ಯ
c) ಮಿರ್ಜಾ ಇಸ್ಮಾಯಿಲ್
d) ಸರ್.ಎಂ.ವಿಶ್ವೇಶ್ವರಯ್ಯ
Answer) ಸರ್.ಎಂ.ವಿಶ್ವೇಶ್ವರಯ್ಯ
Q).ನಾಲ್ಕನೆ ಆಂಗ್ಲ-ಮೈಸೂರು ಯುದ್ದದಲ್ಲಿ ಟಿಪ್ಪುವನ್ನು ಸೋಲಿಸಿದ ಇಂಗ್ಲೀಷ ಅಧಿಕಾರಿ ಯಾರು ?
a) ವಾರನ್ ಹೇಸ್ಟಿಂಗ್ಸ್
b) ಜನರಲ್ ಹ್ಯಾರಿಸ್
c) ಲಾರ್ಡ ಕ್ಲೈವ
d) ಲಾರ್ಡ ಡಾಲಹೌಸಿ
Answer) ಜನರಲ್ ಹ್ಯಾರಿಸ್
Q).೧೭೯೨ ರ ೩ನೇ ಆಂಗ್ಲ-ಮೈಸೂರು ಯುದ್ದ ಯಾವ ಒಪ್ಪಂದದಿಂದ ಮುಕ್ತಾಯಗೊಂಡಿತು ?
a) ಮೈಸೂರು ಒಪ್ಪಂದ
b) ಮಂಗಳೂರು ಒಪ್ಪಂದ
c) ಮದ್ರಾಸ ಒಪ್ಪಂದ
d) ಮೇಲಿನ ಯಾವುದು ಅಲ್ಲ
Answer) ಮಂಗಳೂರು ಒಪ್ಪಂದ
Q).ಹೈದಾರಲಿಯ ಸಮಾಧಿಯಿರುವ ಸ್ಥಳ ಯಾವುದು ?
a) ಮೈಸೂರು
b) ಗುಂಬಜ್ (ಶ್ರೀರಂಗಪಟ್ಟಣ)
c) ಬೆಂಗಳೂರು
d) ಮೇಲುಕೋಟೆ
Answer) ಗುಂಬಜ್ (ಶ್ರೀರಂಗಪಟ್ಟಣ)
Q).ಬಹಮನಿ ರಾಜ್ಯದ ಆಡಳಿತ ಭಾಷೆ ಯಾವುದಾಗಿತ್ತು ?
a) ಕನ್ನಡ
b) ಟರ್ಕಿ
c) ಉರ್ದು
d) ಪರ್ಷಿಯನ್
Answer) ಪರ್ಷಿಯನ್
Q).'ಗದುಗಿನ ಭಾರತವನ್ನು ರಚಿಸಿದವನು ಯಾರು ?
a) ಕುಮಾರವ್ಯಾಸ
b) ಕನಕದಾಸ
c) ಪುರಂದರದಾಸ
d) ಚಾಮರಸ
Answer) ಕುಮಾರವ್ಯಾಸ
Q).ತಾಳಿಕೋಟೆಯ ಇನ್ನೊಂದು ಹೆಸರೇನು ?
a) ವಾತಪಿ
b) ಮಾನ್ಯಖೇಟ
c) ರಕ್ಕಸ ತಂಗಡಿ
d) ಕವಲೂರು
Answer) ರಕ್ಕಸ ತಂಗಡಿ
Q).ಕೃಷ್ಣದೇವರಾಯರು ಸಿಂಹಾಸನವೇರಿದ್ದು ಯಾವಾಗ ?
a) ೧೫೦೧
b) ೧೫೦೯
c) ೧೫೧೫
d) ೧೫೧೯
Answer) ೧೫೦೯
Q).ವಿಜಯನಗರದ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಶ್ರೇಷ್ಠ ಕವಿ ಯಾರು ?
a) ತೆನಾಲಿ ರಾಮಕೃಷ್ಣ
b) ಅಲ್ಲಸಾನಿ ಪೆದ್ದನ
c) ತಿಮ್
ಮನ
d) ಮೇಲಿನ ಯಾರು ಅಲ್ಲ
Answer) ಅಲ್ಲಸಾನಿ ಪೆದ್ದನ
Q).ಹಳೇಬೀಡಿನ ಮೊದಲ ಹೆಸರೇನು ?
a) ದೋರ ಸಮುದ್ರ
b) ವಾತಾಪಿ
c) ಕೊವಲೂರು
d) ಮಾಕುಟ
Answer) ದೋರ ಸಮುದ್ರ
Q).ಅನುಭವ ಮಂಟಪವನ್ನು ಸ್ಥಾಪಿಸಿದವರು ಯಾರು ?
a) ಪುರಂದರದಾಸರು
b) ಕನಕದಾಸರು
c) ಬಸವಣ್ಣ
d) ಮಧ್ವಾಚಾರ್ಯರು
Answer) ಬಸವಣ್ಣ
Q).೧೯೬೫ ರಲ್ಲಿ ನೇಮಿಸಲ್ಪಟ್ಟ ಮಹಾಜನ ಆಯೋಗವು ತನ್ನ ವರದಿಯನ್ನು ನೀಡಿದ್ದು ಯಾವಾಗ ?
a) ೧೯೬೬
b) ೧೯೬೭
c) ೧೯೬೮
d) ೧೯೬೯
Answer) ೧೯೬೭
Q).ಮೈಸೂರು ಶಾಸನ ಸಭೆಗೆ ಮೊದಲ ಚುನಾವಣೆ ಯಾವಾಗ ನಡೆಯಿತು ?
a) ೧೯೫೧
b) ೧೯೫೨
c) ೧೯೫೩
d) ೧೯೫೪
Answer) ೧೯೫೨
Q).೧೯೨೦ ರಲ್ಲಿ ಮೊದಲ ಕರ್ನಾಟಕ ರಾಜಕೀಯ ಸಮ್ಮೇಳನ ಎಲ್ಲಿ ನಡೆಯಿತು ?
a) ಧಾರವಾಡ
b) ಬೆಳಗಾವಿ
c) ಬೆಂಗಳೂರು
d) ಮೈಸೂರು
Answer) ಧಾರವಾಡ
Q).ಮೈಸೂರಿನ ಹಿಂದಿನ ಅರಮನೆ ಬೆಂಕಿಯಲ್ಲಿ ನಾಶವಾದದ್ದು ಯಾವಾಗ ?
a) ೧೮೭೦
b) ೧೮೮೨
c) ೧೮೯೦
d) ೧೮೯೭
Answer) ೧೮೯೭
Q).೧೯೧೮ ರಲ್ಲಿ ವಿಶ್ವೇಶ್ವರಯ್ಯನವರು ಯಾವ ಕಾರಣದಿಂದ ದಿವಾನಗಿರಿಗೆ ರಾಜೀನಾಮೆ ನೀಡಿದರು ?
a) ತನ್ನ ಪ್ರತಿಭೆಗೆ ಸರಿಯಾದ ಮಾನ್ಯತೆ ಸಿಗಲಿಲ್ಲವೆಂದು
b) ಒಡೆಯರರವರು ತನ್ನ ಬಗ್ಗೆ ನಂಬಿಕೆ ಹೊಂದಿಲ್ಲವೆಂದು
c) ಸರ್ಕಾರಿ ಹುದ್ದೆಗಳಲ್ಲಿ ಹಿಂದುಳಿದವರಿಗೆ ಮೀಸಲಾತಿಯನ್ನು ವಿರೋಧಿಸಿ
d) ಮೇಲಿನ ಯಾವ ಕಾರಣವೂ ಅಲ್ಲ
Answer) ಸರ್ಕಾರಿ ಹುದ್ದೆಗಳಲ್ಲಿ ಹಿಂದುಳಿದವರಿಗೆ ಮೀಸಲಾತಿಯನ್ನು ವಿರೋಧಿಸಿ
Q).ವಿಶ್ವೇಶ್ವರಯ್ಯನವರು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರವರ ಆಸ್ಥಾನದಲ್ಲಿ ದಿವಾನರಾದದ್ದು ಯಾವಾಗ?
a) ೧೯೦೧
b) ೧೯೦೮
c) ೧೯೧೨
d) ೧೯೧೫
Answer) ೧೯೧೨
Q).ವಿಶ್ವೇಶ್ವರಯ್ಯನವರು ಯಾವಾಗ ಜನಿಸಿದರು ?
a) ೧೮೬೧
b) ೧೮೭೦
c) ೧೮೪೫
d) ೧೮೮೧
Answer) ೧೮೬೧
Q).ಬಿಜಾಪುರದ ಗೋಲಗುಂಬಜ್ ಯಾರ ಗೋರಿಯಾಗಿದೆ ?
a) ಮಹಮದ್ ಆದಿಲ್ ಷಾ
b) ಇಸ್ಮಾಯಿಲ್ ಆದಿಲ್ ಷಾ
c) ಸಿಖಂದರ್ ಷಾ
d) ಯುಸುಫ್ ಆದಿಲ್ ಷಾ
Answer) ಮಹಮದ್ ಆದಿಲ್ ಷಾ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....