1. ಕಾನೂರು ಹೆಗ್ಗಡತಿ
- ಕುವೆಂಪು
2. ಮಲೆಗಳಲ್ಲಿ
ಮದುಮಗಳು - ಕುವೆಂಪು
3. ಮರಳಿ ಮಣ್ಣಿಗೆ -
ಡಾ. ಕೆ. ಶಿವರಾಮ ಕಾರಂತ
4. ಚೋಮನ ದುಡಿ - ಡಾ.
ಕೆ. ಶಿವರಾಮ ಕಾರಂತ
5. ಚಿಕ್ಕವೀರ
ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್
6. ಮೂಕಜ್ಜಿಯ ಕನಸುಗಳು
- ಡಾ. ಕೆ. ಶಿವರಾಮ ಕಾರಂತ
7. ಬೆಟ್ಟದ ಜೀವ - ಡಾ.
ಕೆ. ಶಿವರಾಮ ಕಾರಂತ
8. ಮಹಾಬ್ರಾಹ್ಮಣ -
ದೇವುಡು ನರಸಿಂಹ ಶಾಸ್ತ್ರಿ
9. ಸಂಧ್ಯಾರಾಗ - ಅ.ನ.
ಕೃಷ್ಣರಾಯ
10. ದುರ್ಗಾಸ್ತಮಾನ -
ತ.ರಾ. ಸುಬ್ಬರಾವ್
11. ಗ್ರಾಮಾಯಣ - ರಾವ್
ಬಹದ್ದೂರ್
12. ಶಾಂತಲಾ - ಕೆ.ವಿ.
ಅಯ್ಯರ್
13. ಸಂಸ್ಕಾರ -
ಯು.ಆರ್. ಅನಂತಮೂರ್ತಿ
14. ಗಂಗವ್ವ ಮತ್ತು
ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ
15. ಗೃಹಭಂಗ -
ಎಸ್.ಎಲ್. ಭೈರಪ್ಪ
16. ಮುಕ್ತಿ -
ಶಾಂತಿನಾಥ ದೇಸಾಯಿ
17. ವೈಶಾಖ - ಚದುರಂಗ
18. ಮೃತ್ಯುಂಜಯ -
ನಿರಂಜನ
19. ಚಿರಸ್ಮರಣೆ -
ನಿರಂಜನ
20. ಶಿಕಾರಿ - ಯಶವಂತ
ಚಿತ್ತಾಲ
21. ಮಾಡಿದ್ದುಣ್ಣೋ
ಮಹಾರಾಯ - ಎಂ.ಎಸ್. ಪುಟ್ಟಣ್ಣಯ್ಯ
22. ಕಾಡು - ಶ್ರೀಕೃಷ್ಣ
ಆಲನಹಳ್ಳಿ
23. ಕರ್ವಾಲೊ - ಕೆ.ಪಿ.
ಪೂರ್ಣಚಂದ್ರ ತೇಜಸ್ವಿ
24. ಬಂಡಾಯ - ವ್ಯಾಸರಾಯ
ಬಲ್ಲಾಳ
25. ತೇರು - ರಾಘವೇಂದ್ರ
ಪಾಟೀಲ
26. ದ್ಯಾವನೂರು -
ದೇವನೂರು ಮಹಾದೇವ
27. ಚಂದ್ರಗಿರಿಯ
ತೀರದಲ್ಲಿ - ಸಾರಾ ಅಬೂಬಕ್ಕರ್
28. ಇಜ್ಜೋಡು - ವಿ.ಕೃ.
ಗೋಕಾಕ್
29. ಬದುಕು - ಗೀತಾ
ನಾಗಭೂಷಣ
30. ಮಾಧವ ಕರುಣಾ ವಿಲಾಸ
- ಗಳಗನಾಥ
31. ಬೆಕ್ಕಿನ ಕಣ್ಣು -
ತ್ರಿವೇಣಿ
32. ಮುಸ್ಸಂಜೆಯ ಕಥಾ
ಪ್ರಸಂಗ - ಪಿ. ಲಂಕೇಶ
33. ಮಾಡಿ ಮಡಿದವರು -
ಬಸವರಾಜ ಕಟ್ಟೀಮನಿ
34. ಅನ್ನ - ರಂ.ಶ್ರೀ.ಮುಗಳಿ
35. ಮೋಹಿನಿ - ವಿ. ಎಂ.
ಇನಾಂದಾರ್
36. ಚಿದಂಬರ ರಹಸ್ಯ -
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಕಥಾ ಸಂಕಲನಗಳು
37. ಮಾಸ್ತಿ ಅವರ ಸಮಗ್ರ
ಕತೆಗಳು - ಮಾಸ್ತಿ ವೆಂಕಟೇಶ ಅಯ್ಯಂಗಾರ್
38. ನೇಮಿಚಂದ್ರರ
ಕಥೆಗಳು - ನೇಮಿಚಂದ್ರ
39. ಕಲ್ಲು ಕರಗುವ ಸಮಯ
- ಪಿ. ಲಂಕೇಶ
40. ಅಮೃತಬಳ್ಳಿ ಕಷಾಯ -
ಜಯಂತ ಕಾಯ್ಕಿಣಿ
41. ಹುಲಿ ಸವಾರಿ -
ವಿವೇಕ ಶಾನುಭಾಗ
42. ಬುಗುರಿ - ಮೊಗಳ್ಳಿ
ಗಣೇಶ್
43. ತಮಂಧದ ಕೇಡು -
ಅಮರೇಶ ನುಗುಡೋಣಿ
44. ಅನಂತಮೂರ್ತಿ: ಐದು
ದಶಕದ ಕಥೆಗಳು - ಯು.ಆರ್. ಅನಂತಮೂರ್ತಿ
45. ಜಿ.ಎಸ್. ಸದಾಶಿವ:
ಇದುವರೆಗಿನ ಕಥೆಗಳು
46. ಖಾಸನೀಸರ ಕಥೆಗಳು
47. ಕೆ. ಸದಾಶಿವ ಸಮಗ್ರ
ಕತೆಗಳು
48. ಭಳಾರೆ ವಿಚಿತ್ರಂ -
ಕುಂ.ವೀರಭದ್ರಪ್ಪ
49. ಪಾವೆಂ ಹೇಳಿದ ಕಥೆ
- ರವಿ ಬೆಳಗೆರೆ
50. ಮಾಯಿಯ ಮುಖಗಳು -
ರಾಘವೇಂದ್ರ ಪಾಟೀಲ
51. ಚಿತ್ತಾಲರ ಕತೆಗಳು
- ಯಶವಂತ ಚಿತ್ತಾಲ
52. ದಜ್ಜಾಲ - ಫಕೀರ್
ಮುಹಮ್ಮದ್ ಕಟ್ಪಾಡಿ
53. ಕನ್ನಂಬಾಡಿ - ಡಾ.
ಬೆಸಗರಹಳ್ಳಿ ರಾಮಣ್ಣ
54. ಅಮ್ಮಚ್ಚಿಯೆಂಬ
ನೆನಪು - ವೈದೇಹಿ
ಕವನ ಸಂಕಲನಗಳು
55. ಔದುಂಬರಗಾಥೆ -
ದ.ರಾ.ಬೇಂದ್ರೆ
56. ಸಮಗ್ರ ಕಾವ್ಯ -
ಗೋಪಾಲಕೃಷ್ಣ ಅಡಿಗ
57. ಹೊಂಬೆಳಕು -
ಚನ್ನವೀರ ಕಣವಿ
58. ಹಾಡು-ಹಸೆ:
ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು
59. ಜಿ.ಎಸ್.
ಶಿವರುದ್ರಪ್ಪ ಸಮಗ್ರ ಕಾವ್ಯ
60. ಕೆ.ಎಸ್. ನಿಸಾರ್
ಅಹಮದ್ ಸಮಗ್ರ ಕವಿತೆಗಳು
61. ಮೂವತ್ತು ಮಳೆಗಾಲ -
ಎಚ್.ಎಸ್. ವೆಂಕಟೇಶಮೂರ್ತಿ
62. ಮೆರವಣಿಗೆ - ಡಾ.
ಸಿದ್ಧಲಿಂಗಯ್ಯ
63. ಬೆಳ್ಳಕ್ಕಿ ಹಿಂಡು
- ಸುಬ್ಬಣ ರಂಗನಾಥ ಎಕ್ಕುಂಡಿ
64. ತಟ್ಟು ಚಪ್ಪಾಳೆ
ಪುಟ್ಟ ಮಗು - ಬೊಳುವಾರು ಮಹಮದ್ ಕುಂಞಿ
65. ಕುವೆಂಪು ಸಮಗ್ರ
ಕಾವ್ಯ - ಕುವೆಂಪು
66. ಕ್ಯಾಮೆರಾ ಕಣ್ಣು :
ಬಿ.ಆರ್.ಲಕ್ಷ್ಮಣ ರಾವ್ ಸಮಗ್ರ ಕಾವ್ಯ
67. ರತ್ನನ ಪದಗಳು,ನಾಗನ ಪದಗಳು - ಜಿ.ಪಿ. ರಾಜರತ್ನಂ
68. ಪಾಂಚಾಲಿ: ಆಯ್ದ
ಕವನಗಳು - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
69. ಹೊಂಗನಸು -
ಬಿಎಂಶ್ರೀ
70. ನಾವು ಹುಡುಗಿಯರೇ
ಹೀಗೆ - ಪ್ರತಿಭಾ ನಂದಕುಮಾರ್
71. ಗಜಲ್ ಮತ್ತು
ದ್ವಿಪದಿಗಳು: ಶಾಂತರಸ
72. ಗೌರೀಶ್ ಕಾಯ್ಕಿಣಿ
ಸಮಗ್ರ ಸಾಹಿತ್ಯ
73. ಮಂಕುತಿಮ್ಮನ ಕಗ್ಗ
- ಡಿ.ವಿ.ಗುಂಡಪ್ಪ
74. ಈವರೆಗಿನ ಹೇಳತೇನ
ಕೇಳ - ಡಾ.ಚಂದ್ರಶೇಖರ ಕಂಬಾರ
ನಾಟಕಗಳು
75. ಪುತಿನ ಸಮಗ್ರ ಗೇಯ
ಕಾವ್ಯ ನಾಟಕಗಳು - ಪು.ತಿ. ನರಸಿಂಹಾಚಾರ್
76. ಕೈಲಾಸಂ ಕನ್ನಡ
ನಾಟಕಗಳು - ಟಿ.ಪಿ.ಕೈಲಾಸಂ
77. ಶೋಕಚಕ್ರ - ಶ್ರೀರಂಗ
78. ಕಾಕನಕೋಟೆ -
ಮಾಸ್ತಿ ವೆಂಕಟೇಶ ಅಯ್ಯಂಗಾರ್
79. ಸತ್ತವರ ನೆರಳು -
ಜಿ.ಬಿ. ಜೋಶಿ
80. ತುಘಲಕ್ - ಗಿರೀಶ
ಕಾರ್ನಾಡ
81. ಸಂಸ ನಾಟಕಗಳು - ಸಂ
82. ಮಹಾಚೈತ್ರ - ಎಚ್.
ಎಸ್. ಶಿವಪ್ರಕಾಶ
83. ಸಿರಿಸಂಪಿಗೆ - ಚಂದ್ರಶೇಖರ
ಕಂಬಾರ
84. ಸಂಕ್ರಾಂತಿ - ಪಿ.
ಲಂಕೇಶ
ಇತರೆ/ವ್ಯಕ್ತಿಚಿತ್ರಣ/ಆತ್ಮಚರಿತ್ರೆ/ವಿಜ್ಞಾನ/ಪ್ರವಾಸ
ಕಥನ/ವಿಮರ್ಶೆ
85. ಜ್ಞಾಪಕ ಚಿತ್ರಶಾಲೆ
- ಡಿ. ವಿ. ಗುಂಡಪ್ಪ
86. ಮೂರು ತಲೆಮಾರು -
ತ.ಸು. ಶಾಮರಾಯ
87. ಮರೆಯಲಾದೀತೆ?
- ಬೆಳಗೆರೆ ಕೃಷ್ಣಶಾಸ್ತ್ರಿ
88. ದೇವರು - ಎ.ಎನ್.
ಮೂರ್ತಿರಾವ್
89. ಇರುವುದೊಂದೇ ಭೂಮಿ
- ನಾಗೇಶ ಹೆಗಡೆ
90. ಅಣ್ಣನ ನೆನಪು -
ಕೆ.ಪಿ ಪೂರ್ಣಚಂದ್ರ ತೇಜಸ್ವಿ
91. ನಮ್ಮ ಊರಿನ ರಸಿಕರು
- ಗೊರೂರು ರಾಮಸ್ವಾಮಿ ಅಯ್ಯಂಗಾರ್
92. ಹಸುರು ಹೊನ್ನು -
ಬಿ.ಜಿ.ಎಲ್. ಸ್ವಾಮಿ
93. ಊರುಕೇರಿ - ಡಾ.
ಸಿದ್ದಲಿಂಗಯ್ಯ
94. ಯಂತ್ರಗಳನ್ನು
ಕಳಚೋಣ ಬನ್ನಿ - ಪ್ರಸನ್ನ
95. ಅಲೆಮಾರಿಯ ಅಂಡಮಾನ್
ಮತ್ತು ಮಹಾನದಿ ನೈಲ್ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
96. ಅರೆ ಶತಮಾನದ ಅಲೆ
ಬರಹಗಳು - ಕೆ.ವಿ. ಸುಬ್ಬಣ್ಣ
97. ಶಕ್ತಿಶಾರದೆಯ ಮೇಳ
- ಡಾ.ಡಿ.ಆರ್. ನಾಗರಾಜ
98. ಹುಳಿಮಾವಿನ ಮರ -
ಪಿ. ಲಂಕೇಶ
99. ವಚನ ಭಾರತ -
ಎ.ಆರ್. ಕೃಷ್ಣಶಾಸ್ತ್ರೀ
100. ಹುಚ್ಚು ಮನಸ್ಸಿನ
ಹತ್ತು ಮುಖಗಳು - ಶಿವರಾಮ ಕಾರಂತ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ