ಬೆಂಗಳೂರು ಮೂಲದ ಗರ್ವಿತಾ ಗುಲ್ಹಾಟಿ. ವಿಶ್ವದ 42 ರಾಷ್ಟ್ರಗಳು ಆಯ್ಕೆ ಮಾಡುವ ಅಂತಾರಾಷ್ಟ್ರೀಯ ಪುರಸ್ಕಾರಕ್ಕೆ ಭಾರತದಿಂದ ಆಯ್ಕೆಯಾದವರು ಗರ್ವಿತಾ ಮಾತ್ರ.
15 ವರ್ಷದವರಾಗಿದ್ದಾಗಲೇ ‘ವೈ ವೇಸ್ಟ್?’ ಎಂಬ ಸಾಮಾಜಿಕ ಸಂಸ್ಥೆಯನ್ನು ಸ್ಥಾಪಿಸಿ ಜಲಸಂರಕ್ಷಣೆಯ ಬಗ್ಗೆ ಸಾಮಾಜಿಕ ಕಳಕಳಿ ಮೂಡಿಸಿದ ಕಾರಣಕ್ಕಾಗಿ ಅವರು ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ. ಸ್ವಿಜರ್ಲೆಂಡ್ನ ರಾಜಧಾನಿ ಜ್ಯೂರಿಚ್ನಲ್ಲಿ ಆಗಸ್ಟ್ 18ರವರೆಗೆ ನಡೆಯಲಿರುವ ವಿಶ್ವ ಯುವ ಸಮ್ಮೇಳನದಲ್ಲಿ ಗರ್ವಿತಾ ಭಾಗವಹಿಸಲಿದ್ದಾರೆ. ಜಗತ್ತಿನ 185 ರಾಷ್ಟ್ರಗಳಿಂದ ಈ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ನಾಲ್ಕು ಲಕ್ಷ ಜನ ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ