ಆಂಟಿ-ಆಕ್ಸಿಡೆಂಡ್ಗಳ ಆಗರವೇ ಇದರಲ್ಲಿದೆ. ದೇಹದ ತ್ರಾಣ(ಶಕ್ತಿ)ಯನ್ನು ಹೆಚ್ಚಿಸುತ್ತದೆ.
ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುವ, ಬೆಳವಣಿಗೆ ಮಾಡುವ ಸಾಮರ್ಥ್ಯ ವಾಲ್ನಟ್ನದು. ಮಿದುಳಿನ ಕಾರ್ಯವನ್ನು ಉದ್ದೀಪನಗೊಳಿಸುತ್ತದೆ. ಒಮೆಗಾ-3ಯನ್ನು ಹೊಂದಿರುವುದು ಇದರ ವೈಶಿಷ್ಟ್ಯ ಜೊತೆಯಲ್ಲಿ ಸೆಲೆನಿಯಂನ್ನೂ ಹೊಂದಿದೆ. ಹೃದಯದ ಆರೋಗ್ಯವನ್ನು ಹೆಚ್ಚಿಸುವುದು. ಕೆಟ್ಟ ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ನ್ನು ಹೆಚ್ಚಿಸುವುದು. ಅಧಿಕ ರಕ್ತದೊತ್ತಡವನ್ನು ನಿಯಂತ್ರಣ ಮಾಡುವುದು.
ಮೂಳೆಗಳ ಆರೋಗ್ಯಕ್ಕೆ ವಾಲ್ನಟ್ ಸಹಾಯಕಾರಿ. ದೇಹದಲ್ಲಿ ಕ್ಯಾಲ್ಶಿಯಂನ್ನು ಹೀರಿಕೊಳ್ಳಲು, ಮೂತ್ರಕೋಶದಲ್ಲಿ ಕ್ಯಾಲ್ಶಿಯಂ ಸಾಂದ್ರತೆಯನ್ನು ಕಡಿಮೆ ಮಾಡಲು ಅನುಕೂಲಕಾರಿ. ಮೆಟಬಾಲಿಸಂ ಕಾರ್ಯವನ್ನು ಹೆಚ್ಚಿಸಲು(ದೈಹಿಕ ಬೆಳವಣಿಗೆ, ಸ್ಪಮ್ರ್ ಜನರೇಶನ್, ಜೀರ್ಣಕ್ರಿಯೆ, ಕೋಶಗಳ ಬೆಳವಣಿದೆ ಹಾಗೂ ಸಂಶ್ಲೇಷಣೆ ಇತ್ಯಾದಿ) ವಾಲ್ನಟ್ ಸಹಕಾರಿ. ಡಯಾಬಿಟಿಸ್ನ್ನು ನಿಯಂತ್ರಿಸಲು, ಕ್ಯಾನ್ಸರ್ನಿಂದ ರಕ್ಷಿಸಲು, ಇನ್ಪ್ಲಮೇಶನ್ನ್ನು (ಉರಿಯೂತ) ಕಡಿಮೆ ಮಾಡಲು (ವಾಲ್ನಟ್ನಲ್ಲಿನ ಪಾಲಿಫಿನಾಲಿಕ್ ಸಂಯುಕ್ತಗಳು ಹಾಗೂ ಫೈಟೋ-ಕೆಮಿಕಲ್ಗಳು ಉರಿಯೂತ ಕಡಿಮೆ ಮಾಡುವ ಕೆಲಸ ಮಾಡುತ್ತವೆ), ಚರ್ಮದ ಆರೋಗ್ಯವನ್ನು ವೃದ್ಧಿ ಮಾಡಲು, ಒಳ್ಳೆಯ ನಿದ್ರೆಗೆ ಅನುವು ಮಾಡಿಕೊಡಲು, ತೂಕ ನಿಯಂತ್ರಣಕ್ಕೆ, ಒಳ್ಳೆಯ ಮನಸ್ಥಿತಿಗೆ ವಾಲ್ನಟ್ ಸಹಾಯಕಾರಿ.
ವಾಲ್ನಟ್ ತಿನ್ನಲು ರುಚಿಯಾದಂತಹದ್ದು, ಒಳ್ಳೆಯ ಪ್ಲೇವರ್ನ್ನೂ ನೀಡುತ್ತದೆ. ಪ್ರತಿನಿತ್ಯ ತಾಜಾ ಒಡೆದ ವಾಲ್ನಟ್ನ್ನು ನೀರಿನಲ್ಲಿ ರಾತ್ರಿ ನೆನೆಸಿಟ್ಟು ಮಾರನೇ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಅತ್ಯಂತ ಪರಿಣಾಮಕಾರಿ ಮಾರ್ಗ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ