ಚೆನ್ನೈ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಮಂಗಳವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ. ಈ ಮೂಲಕ ದ್ರಾವಿಡ ಚಳವಳಿಯ ಕೊನೆಯ ಕೊಂಡಿ ಕಳಚಿದಂತಾಗಿದೆ.
ಕರುಣಾನಿಧಿ ನಿಧನದ ಹಿನ್ನೆಲೆಯಲ್ಲಿ ಕಾವೇರಿ ಆಸ್ಪತ್ರೆಯ ಬಳಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರ ಸಾಗರವೇ ಸೇರಿದ್ದು, ಎಲ್ಲರ ಮುಖದಲ್ಲೂ ದುಗುಡ ಮನೆ ಮಾಡಿದೆ. ಎಲ್ಲರೂ ಕಣ್ಣೀರುಗರೆಯುತ್ತಿದ್ದಾರೆ. ಒಂದರ್ಥದಲ್ಲಿ ಚೆನ್ನೈನ ಕಾವೇರಿ ಆಸ್ಪತ್ರೆ ಕಣ್ಣೀರ ಕಡಲಲ್ಲಿ ಮುಳುಗಿದೆ.
94 ವರ್ಷ ವಯಸ್ಸಿನ ಕರುಣಾನಿಧಿಯವರು ವಯೋಸಹಜ ಸಮಸ್ಯೆಗಳಿಗೀಡಾಗಿದ್ದರು. ಅವರ ಅಂಗಗಳು ಕಾರ್ಯಕ್ಷಮತೆ ಕಳೆದುಕೊಂಡು ನಿಷ್ಕ್ರಿಯವಾಗಿದ್ದವು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ ಹೊರತಾಗಿಯೂ ಅವರ ಆರೋಗ್ಯದಲ್ಲಿ ನಿರಂತರ ಕುಸಿತ ಕಂಡಿತ್ತು. ಅಂತಿಮವಾಗಿ ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಕರುಣಾನಿಧಿಯವರು ಜು.28ರಂದು ಮೂತ್ರನಾಳದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಕರುಣಾನಿಧಿ ಅವರ ನಿಧನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಂತಾಪ ಸೂಚಿಸಿದ್ದಾರೆ.
#FLASH, M Karunanidhi passes away, Kauvery hospital releases statement pic.twitter.com/gUpZgYnPiY,
— ANI (@ANI) August 7, 2018,
Dr.M Karunanidhi passed away at 6.10 pm. Despite best efforts of our doctors and nurses to resuscitate him, he failed to respond: Kauvery Hospital https://t.co/9qayTCoAKK,
— ANI (@ANI) August 7, 2018,
The passing away of Shri #RKDhawan, ji, who I have known since childhood, leaves a deep void in the Congress family of which he was an important, senior member – loved, respected and admired by all. My condolences go out to his friends and his family in their time of grief.
— Rahul Gandhi (@RahulGandhi) August 7, 2018,
Deeply saddened by the passing away of Kalaignar Karunanidhi. He was one of the senior most leaders of India.
We have lost a deep-rooted mass leader, prolific thinker, accomplished writer and a stalwart whose life was devoted to the welfare of the poor and the marginalised. pic.twitter.com/jOZ3BOIZMj,
— Narendra Modi (@narendramodi) August 7, 2018,

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ