Question: - 'ಅಲೆಗ್ಯಾಂಡರ್ ನ ಧಾಳಿ' ಎಂಬ ಕೃತಿಯ ಕತೃ ಯಾರು?
Answer: - ಅರಿಯನ್
Question: - ಸುಭಾಸ್‍ಚಂದ್ರ ಬೋಸ್ ಅವರ ರಾಜಕೀಯ ಗುರು ಯಾರು?
Answer: - ದೇಶಬಂಧು ಚಿತ್ತರಂಜನ್ ದಾಸ್
Question: - ಎಲ್ಲೋರಾದ ಜಗತ್ಪ್ರಸಿದ್ಧ ಕೈಲಾಸನಾಥ ದೇವಾಲಯವನ್ನು ಅಖಂಡ ಶಿಲೆಯಲ್ಲಿ ಕೊರೆಯಿಸಿದ ಕನ್ನಡದ ದೊರೆ ಯಾರು?
Answer: - ಮೊದಲನೆಯ ಕೃಷ್ಣ
Question: - ವಿಶ್ಟಿ ಎಂದರೆ ಬಲವಂತದ ದುಡಿಮೆ ಎಂದರ್ಥ. ಇದರ ಉಲ್ಲೇಖ ದೊರೆಯುವುದು.
Answer: - ನಾನ್ ಘಾಟ್ ಶಾಸನ
Question: - ಜಮ್ಮು ಮತ್ತು ಕಾಶ್ಮೀರದ ಪ್ರಥಮ ತೂಗು ಸೇತುವೆ ‘ಅಟನ್ ಸೇತು’ ವನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಇತ್ತೀಚೆಗೆ ಲೋಕಾರ್ಪಣೆ ಮಾಡಿದರು. ಇದನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
Answer: - ರಾವಿ
Question: - ನಾಸಾದ ಯಾವ ಗಗನ ನೌಕೆಯು ಶನಿಯ ಉಪಗ್ರಹದ ಮೇಲೆ ಹಿಮಮೋಡಗಳಿರುವುದನ್ನು ಪತ್ತೆ ಹಚ್ಚಿದೆ?
Answer: - ಕ್ಯಾಸಿನಿ ಗಗನ ನೌಕೆ
Question: - ಕೆಳಗಿನ ಯಾವ ದೇಶವು ಯೂಟ್ಯೂಬ್ ಮೇಲಿನ ನಿಷೇಧವನ್ನು ಹಿಂಪಡೆದುಕೊಂಡಿದೆ?
Answer: - ಪಾಕಿಸ್ತಾನ
Question: - ಯುರೋ ಕಪ್ ಫುಟ್ಬಾಲ್ ನ ಆತಿಥ್ಯವನ್ನು ವಹಿಸಿಕೊಳ್ಳುವ ರಾಷ್ಟ್ರ ಯಾವುದು?
Answer: - ಫ್ರಾನ್ಸ್
Question: - ಪ್ರಸ್ತುತವಾಗಿ ಭಾರತದಲ್ಲಿ ಒಟ್ಟು ಎಷ್ಟು ಹೈಕೋರ್ಟ್ ಗಳಿವೆ?
Answer: - 24
Question: - ವಿಶ್ವ ಸಂಸ್ಥೆಯ ಇ-ಸೂಚಿಯ ಪ್ರಕಾರ 193 ರಾಷ್ಟ್ರಗಳ ಪೈಕಿ ಭಾರತವು ಯಾವ ಸ್ಥಾನದಲ್ಲಿದೆ?
Answer: - 119

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ