1. ಭಾರತದ ಎಷ್ಟು ನಗರಗಳಲ್ಲಿ ಸಿಟಿಬಸ್ ವ್ಯವಸ್ಥೆ ಇದೆ.?
1. 458
2. 400
3. 150
4. 63
Correct Answer: option4
Justification: ಭಾರತದ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ 458 ನಗರಗಳಲ್ಲಿ ಕೇವಲ 63 ನಗರಗಳಲ್ಲಿ ಮಾತ್ರ ಸಿಟಿಬಸ್ ಸಾರಿಗೆಯ ಪ್ರತ್ಯೇಕ ವ್ಯವಸ್ಥೆ ಇದೆ. ರಾಷ್ಟ್ರೀಯ ಪ್ರತಿ ಸಾವಿರ ಜನರಿಗೆ ಸರಾಸರಿ 1.2ಬಸ್ ಗಳಿವೆ.ಕರ್ನಾಟಕದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ 3.9 ಬಸ್ ಗಳಿವೆ.
2. ಕೆಳಗಿನ ಯಾವ ಸಂಸ್ಥೆಯು ಹೋಂ ಆರಿಢ್ ಸಿಟಿ ಎಂಬ ಟೂಲ್‍ವೂಂದನ್ನು ಅಭಿವೃದಿ ಪಡಿಸಿದೆ.?
1. HAL
2. DRDO
3. ISRO
4. NASA
Correct Answer: option4
Justification: NASA ಅಭಿವೃದಿ ಪಡಿಸಿದ ತಂತ್ರಜ್ಞಾನಗಳು ಬಾಹ್ಯಾಕಾಸ, ಗ್ರಹಗಳ ಗುರುತಿಸುವಿಕೆ ಮುಂತಾದವುಗಳಿಗೆ ಮಾತ್ರ ಮೀಸಲು ಎನ್ನುವ ಅಭಿಪ್ರಾಯ ಇದೆ.ಆದರೆ ಓಂSಂ ಅಭಿವೃದ್ದಿ ಪಡಿಸುವ ಅದೆಷ್ಟು ತಂತ್ರಜ್ಞಾನಗಳು ಬಗ್ಗೆ ತಿಳಿಸಿ ಕೊಡುವ ಉದ್ದೇಶದಿಂದ ನಾಸಾ ಟೂಲ್ ವೊಂದನ್ನು ಅಭಿವೃದ್ದಿಪಡಿಸಿದ್ದು ಇದನ್ನು ನಾಸಾ ಹೋ ಆರಿಢ್ ಸಿಟಿ ಎಂದು ಕರೆಯಾಲಾಗಿದೆ.
3. FIFA 2018 ವರ್ಷದ ಆಟಗಾರ ಆಗಿ ಕೆಳಗಿನ ಯಾರು ಆಯ್ಕೆಯಾಗಿದ್ದಾರೆ.?
1. ಲ್ಯುಕಾ ಮಾಡ್ರಿಕ್
2. ಮೊಹಮದ್ ಸಲಾಹ್
3. ಕ್ರಿಶ್ಚಿಯಾನ್ ರೊನಾಲ್ಡೊ
4. ಲಿಯೊನಲ್ ಮೆಸ್ಸಿ
Correct Answer: option1
Justification: FIFA ಚಾಂಪಿಯನ್ಸ್ ಲೀಗ್ ನಲ್ಲಿ ಲ್ಯುಕಾ ಮಾಡ್ರಿಕ್ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಹಾಗು ಕ್ರೋವೇಪಿಯಾ ತಂಡ ವಿಶ್ವಕಪ್ ನ ರನ್ನರ್ ಆಫ್ ಪಡೆಯುವಲ್ಲಿ ಮಹತ್ತರ ಪಾತ್ರ ನಿಭಾಯಿಸಿದ್ದ ಸ್ಟಾರ್ ಮಿಡ್ ಫಿಲ್ಡ್ ರ ಲ್ಯುಕಾ ಮಾಡ್ರಿಕ್2018 FIFA 2018 ವರ್ಷದ ಆಟಗಾರ ಆಗಿ ಗೌರವಕ್ಕೆ ಪಾತ್ರರಾಗಿದ್ದಾರೆ.
4. ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಸಂಭಂದಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ.
1. ಈ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ನೀಡುತ್ತಿದೆ.
2. 2018 ರ ಪ್ರಶಸ್ತಿಗೆ ರಂಗಕರ್ಮಿ ಹೆಗ್ಗೊಡು ಪ್ರಸನ್ನ ಆಯ್ಕೆಯಾಗಿದ್ದಾರೆ.
1. 1ಸಲ
2. 2 ಸಲ
3. 1&2 ಸರಿ
4. 1&2 ತಪ್ಪು
Correct Answer: option3
Justification: ರಾಜ್ಯ ಸರಕಾರ ಕೊಡುವ 2018 ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಹೆಗ್ಗೊಡು ಪ್ರಸನ್ನ ಆಯ್ಕೆ ಮಾಡಲಾಗಿದೆ.ಪ್ರಶಸ್ತಿಯು 5 ಲಕ್ಷ ನಗದು & ಸ್ಮರಣಿಕೆ ಒಳಗೊಂಡಿದೆ.
5. ಪೋಷಣಾ ಅಭಿಯಾನ ಪೌಷ್ಟಿಕ ಕರ್ನಾಟಕ ಯೋಜನೆ ಗೆ ಕೆಲವು &ರಾಜ್ಯಗಳು ಶೇಕಾಡ ಎಷ್ಟು ಅನುದಾನ ನೀಡಲಿದೆ.
1. 60:40
2. 75:25
3. 80:20
4. 90:10
Correct Answer: option4
Justification: ಗರ್ಭಿನಿಯರಲ್ಲಿನ ರಕ್ತ ಹೀನತೆ ನಿವಾರಣೆ ಹಾಗು ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ಪೋಷಣ ಅಭಿಯಾನ ಪೌಷ್ಟಿಕ ಕರ್ನಾಟಕ ಎಂಬ ನೂತನ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಯುನಿಸೆಫ್ ಸಹಯೋಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಈಗಾಗಲೇ ಈ ಅಭಿಯಾನ ಆರಂಭಗೊಂಡಿದೆ. ಯೋಜನೆ ಗೆ ಕೇಂದ್ರ ಸರಕಾರ ಶೇ.60 & ರಾಜ್ಯ ಸರಕಾರ 40ರಷ್ಟು ಅನುದಾನ ಒದಗಲಿದೆ.
★•┈•┈•┈••✦✿✦••┈•┈•┈•★

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ