1. ದೇಶದಲ್ಲೇ ಮೊದಲ ಬಾರಿ ಚಿರತೆಗಳನ್ನು ಅಂದಾಜು ಮೂಲಕ ಗಣತಿ ನಡೆಸಿರುವ ಮೊದಲ ರಾಜ್ಯ ಯಾವುದು?
1. ಆಂಧ್ರಪ್ರದೇಶ
2. ಕೇರಳ
3. ಕರ್ನಾಟಕ
4. ತಮಿಳುನಾಡು
Correct Answer: option3
Justification: ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸುಮಾರು ಎರಡುವರೆ ಸಾವಿರ ಚಿರತೆಗಳು ಇರುವುದನ್ನು ವನ್ಯಜೀವಿ ತಜ್ಞ ಸಂಜಯಗುಬ್ಬಿ ನೇತೃತ್ವದ ನೇಚರ ಕನ್ಸವೇಷನ ಫೌಂಡೇಶನ ಪತ್ತೆ ಹಚ್ಚಿದೆ.
ದೇಶದಲ್ಲಿ ಮೊದಲ ಬಾರಿ ಚಿರತೆಗಳನ್ನು ಅಂದಾಜು ಮೂಲಕ ಗಣತಿ ಚಿರತೆಗಳ ಗಣತಿ ಕುರಿತು ನಡೆಸಿರುವ ವರದಿಯನ್ನು ಅರಣ್ಯ ಇಲಾಖೆಗೆ ಸಲ್ಲಿಸಲಾಗಿದೆ.
2. ಹೊಂದಿಸಿ ಬರೆಯಿರಿ
(ಶಾಂತಿ ಸ್ವರೂಪ ಭಟ್ನಾಗರ ಪ್ರಶಸ್ತಿ ಪಡೆದವರು) ವಿಭಾಗ
1. ಗಣೇಶ ನಾಗರಾಜ A. ಭೌತವಿಜ್ಞಾನ
2. ಅಂಬರೀಷ್ ಘೋಷ್ B ಜೀವ ವಿಜ್ಞಾನ
3. ಡಾ.ಗಣೇಶನ್ ವೆಂಕಟ ಸುಬ್ರಮಣಿಯನ್ C ವೈದ್ಯ ವಿಜ್ಞಾನ
1. ಎ) A B C
2. ಬಿ) B C A
3. ಸಿ) C B A
4. ಡಿ) B A C
Correct Answer: option4
Justification: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (CSIB)ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಬೆಂಗಳೂರಿನ ಮೂವರಿಗೆ ಪ್ರತಿಷ್ಠತ ಶಾಂತಿ ಸ್ವರೂಪ ಭಟ್ಟಾಗರ್ ಪ್ರಶಸ್ತಿ ಘೋಷಿಸಿದೆ.
IISC ವಿಜ್ಞಾನಗಳಾದ ಗಣೇಶ ನಾಗರಾಜ್ (ಜೀವವಿಜ್ಞಾನ ವಿಭಾಗ)ಅಂಬರೀಷ್ ಘೋಷೆ (ಭೌತ ವಿಜ್ಞಾನ) ಮತ್ತು ನಿಮ್ಹಾನ್ಸ್ ನ ಡಾ.ಗಣೇಶನ್ ವೆಂಕಟ ಸುಬ್ರಮಣಿಯನ್ (ವೈದ್ಯ ವಿಜ್ಞಾನ) ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
3. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ NIRF ರ‍್ಯಾಂಕಿಂಗ್‌ನ ರಾಜ್ಯದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ಪಟ್ಟಿಯಲ್ಲಿ ಪ್ರಥಮಸ್ಥಾನದಲ್ಲಿರುವ ರಾಜ್ಯದ ವಿಶ್ವವಿದ್ಯಾಲಯ ಯಾವುದು?
1. ಮೈಸೂರು ವಿವಿ
2. ಕುವೆಂಪು ವಿವಿ
ಉತ್ತರ ಬಿ
3. ತುಮಕೂರು ವಿವಿ
4. ಗುಲ್ಬರ್ಗ ವಿವಿ
Correct Answer: option4
Justification: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ NIRF ರ‍್ಯಾಂಕಿಂಗ್‌ನಲ್ಲಿ ರಾಜ್ಯದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿರುವ ಕುವೆಂಪು ವಿವಿಯಕ್ಕೆ ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಪರಿಷತ್ (ನ್ಯಾಕ್) ಮೌಲ್ಯ ಮಾಪನದಲ್ಲಿ A ಗ್ರೇಡ್‍ಗಳಿಗಸಿದೆ
4. ಈ ಕೆಳಗಿನ ಯಾವ ದಿನವನ್ನು ವಿಶ್ವ ಪ್ರಾವಾಸೋದ್ಯಮ ದಿನ ಎಂದು ಆಚರಿಸಲಾಗುತ್ತದೆ?
1. ಸೆಪ್ಟೆಂಬರ್ 25
2. ಸೆಪ್ಪೆಂಬರ್ 27
3. ಸೆಪ್ಪೆಂಬರ್ 30
4. ಅಕ್ಟೋಬರ್ 2
Correct Answer: option2
Justification: ಜಗತ್ತಿನಾದ್ಯಂತ ಪ್ರತಿವರ್ಷ ಸೆಪ್ಪೆಂಬರ್ 27 ರಂದು ವಿಶ್ವ ಪ್ರಾವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಅಂತರಾಷ್ಟ್ರೀಯ ಸಮುದಾಯದಲ್ಲಿ ಪ್ರವಾಸೋದ್ಯಮದ ಪಾತ್ರದ ಬಗ್ಗೆ ಅರಿವು ಮೂಡಿಸುವ ಉದ್ದೇಶ.
UNWTO 1980 ಸೆಪ್ಪೆಂಬರ್ 25 ರಂದು ವಿಶ್ವ ಪ್ರಾವಾಸೋದ್ಯಮ ದಿನವನ್ನು ಆಚರಿಸಲು ಗೊತ್ತುವಳಿ ಅಂಗೀಕರಿಸಿತು. ಅಂದಿನಿಂದ ಪ್ರತಿವರ್ಷ ಆ ದಿನದಂದು ಪ್ರವಾಸೋದ್ಯಮ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
5. ಇಬ್ರಾಹಿಂ ಮಹಮ್ಮದ್ ಸೋಲಿಹರವರು ಕೆಳಗಿನ ಯಾವ ರಾಷ್ಟ್ರದ ಅಧ್ಯಕ್ಷರಾಗಿದ್ದಾರೆ?
1. ಮಾಲ್ಡಿವ್
2. ಇಂಡೋನೇಷ್ಯ
3. ಇರಾಕ್
4. ಮಯನ್ನಾರ್
Correct Answer: option1
Justification: ಇಬ್ರಾಹಿಂ ಮಹಮ್ಮದ್ ಸೋಲಿಹ ಮಾಲ್ಟಿವುನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಜನರ ಈ ಆಯ್ಕೆಯನ್ನು ಭಾರತ ಸ್ವಾಗತಿಸಿದೆ. ಸೋಲಿಹ್‍ನ ಅಧಿಕಾರವಾಧಿಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಸುವ ನೀರಿಕ್ಷೆಯಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ