🙏ಚಿಂತನ-ಮಂಥನ--೮೦೧--೮೦೨🙏
🌺(ಲಕ್ಷ್ಮೀ ಪೂಜೆಯ ಪ್ರಯುಕ್ತ)🌺
ಅಙ್ಞಾನವೆಂಬ ಕತ್ತಲೆಯಿಂದ ಸುಙ್ಞಾನದ ಬೆಳಕಿನೆಡೆಗೆ ಸಾಗುವುದೇ ಹಬ್ಬದ ವಿಶೇಷ ಎನ್ನುವವರಲ್ಲಿ ಎಷ್ಟು ಮಂದಿ ಪ್ರಯತ್ನಶೀಲರಾಗಿದ್ದಾರೆನ್ನುವುದನ್ನು ಆತ್ಮಾವಲೋಕನ ಮಾಡಿಕೊಂಡರೆ ಸ್ವತಃ ತಲೆ ತಗ್ಗಿಸಬೇಕಾದೀತು.
🌷🌷🌷🌷🌷🌷🌷🌷🌷🌷🌷
ಶಾರದೆಯ ಒಲಿಸಿಕೊಳ್ಳದಿದ್ದರೂ ಪರವಾಗಿಲ್ಲ, ಲಕ್ಷ್ಮೀ ಒಲಿದುಬಿಡಬೇಕೆನ್ನುವ ಹಪಾಹಪಿ ಎಂದಿಗಿಂತಲೂ ಇಂದು ತುಸು ಹೆಚ್ಚೇ ಕಾಣಬಹುದು.
🌳🌳🌳🌳🌳🌳🌳🌳🌳🌳🌳
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ