💥 *ವಿಷಯ : *ಸಾಮಾನ್ಯ ಜ್ಞಾನ*💥
1. ಮುಳ್ಳಯ್ಯನ ಗಿರಿ ಶಿಖರದ ಎತ್ತರ ಎಷ್ಟು ?
1. 1911 ಮೀಟರ್
2. 1912 ಮೀಟರ್
3. 1930 ಮೀಟರ್*
4.1832 ಮೀಟರ್
2. ಕನಕನ ಕಿಂಡಿ ಯಾವ ಜಿಲ್ಲೆಯಲ್ಲಿ ಕಂಡುಬರುತ್ತದೆ?
1. ಉಡುಪಿ*
2. ಶಿವಮೊಗ್ಗ
3. ಹಾವೇರಿ
4. ಬಳ್ಳಾರಿ
3. ಉತ್ತರಾಖಂಡ ರಾಜ್ಯದಲ್ಲಿ ಹೈಕೋಟ್ ____ ಎಂಬ ಸ್ಥಳದಲ್ಲಿದೆ...
1. ನೈನಿತಾಲ್*
2. ಡೆಹರಾಡೂನ್
3. ಬದರೀನಾಥ್
4. ಹರಿದ್ವಾರ
4. *ಓಂಕಾರೇಶ್ವರ* ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?
1. ಕಾವೇರಿ
2. ನರ‍್ಮದ*
3. ಶರಾವತಿ
4. ಗೋದಾವರಿ
5. ಭಾರತದಲ್ಲಿ ಅತೀ ಹೇಚ್ಚು *ಬಾಳೇಹಣ್ಣು* ಬೆಳೆಯುವ ರಾಜ್ಯ ಯಾವುದು?
1. ಉತ್ತರ ಪ್ರದೇಶ
2. ಬಿಹಾರ್
3. ಮಧ್ಯ ಪ್ರದೇಶ
4. ತಮಿಳುನಾಡು*
6. ಭಾರತದ *ಅತಿ ದೊಡ್ಡ ಖಾಸಗಿ ಬಂದರು* ಯಾವುದು?
1. ಚೆನೈ
2. ಮುಂಬೈ
3. ಕೆ. ಕಾಮ್ ರಾಜ್ *
4. ಕೊಚ್ಚಿ
7. *ಮನು ನದಿ* ಯಾವ ರಾಜ್ಯದಲ್ಲಿ ಉಗಮಿಸುತ್ತದೆ?
1. ಮಣಿಪುರ
2. ತ್ರಿಪುರ*
3. ಮಿಜೋರಾಂ
4. ಮೇಘಾಲಯ
8.ಕರ‍್ನಾಟಕದ ಒಟ್ಟು ವಿಸ್ಥೀರ‍್ಣ?_ .
1. 1,91,791 ಚದರ ಮೈಲಿ
2. 74,051 ಚದರ ಮೈಲಿ*
3. 32,87,623 ಚ. ಕಿಲೋಮೀಟರ್
4. 320000 ಕೀ.ಮೀ
9.. *ಈ ಕೆಳಗಿನವುನ್ನು ಸರಿಯಾಗಿ ಜೋಡಿಸಿ .*
1) ನೈಟ್ರೋಜನ್ ಎ) 20.94%
2) ಆಮ್ಲಜನಕ ಬಿ) 0.93%
3) ಆರಗನ್ ಸಿ) 78.08%
4) ಕಾರ‍್ಬನ್ ಡೈ ಆಕ್ಸೈಡ್ ಡಿ) 0.03%
3. 1-C, 2-A, 3-B, 4-D,
10). *ಕೊಣೆಗಲ್ ಯುದ್ದ* ಭೂಮಿ ಯಾವ ತಾಲೂಕಿನಲ್ಲಿ ಕಂಡು ಬರುತ್ತದೆ ?
1. ದೆವದುರ‍್ಗ
2. ರಾಯಚೂರು
3. ಸಿಂಧನೂರು
4. ಲಿಂಗಸೂರು*
11. *ಸಿಂಗರೇಣಿ ಕಲ್ಲಿದ್ದಲು* ನಿಕ್ಷೇಪ ಘಟಕ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
1. ತೆಲಂಗಾಣ*
2. ಜಾರ‍್ಕಾಂಟ್
3. ಛತ್ತಿಸ್ ಗಡ
4. ನಾಗಾಲ್ಯಾಂಡ್
12. *ಸ್ಟೆಂಪ್ಪಿಸ್* ಹುಲ್ಲುಗಾವಲು ಯಾವ ದೇಶದಲ್ಲಿ ಕಂಡುಬರುತ್ತದೆ?
1. ನ್ಯುಜಿಲ್ಯಾಂಟ್
2. ಅರ‍್ಜೆಂಟೆನ
3. ಅಮೇರಿಕಾ
4. ಟ್ಯೂನಿಕ್*
13. *ಕಾಂಗ್ಲಾ* ಅರಮನೆ ಯಾವ ರಾಜ್ಯದಲ್ಲಿದೆ ?
1. ಕರ‍್ನಾಟಕ
2. ತೆಲಂಗಾಣ
3. ಸಿಕ್ಕಿಂ
4. ಮಣಿಪುರ*
14. *ಸುಮಾ೯* ಕಣಿವೆ ಯಾವ ರಾಜ್ಯದಲ್ಲಿದೆ ?
1. ಅರುಣಾಚಲ ಪ್ರದೇಶ
2. ತ್ರಿಪುರ
3. ಅಸ್ಸಾಂ*
4. ಕೇರಳ
15. ಕನಾ೯ಟಕದಲ್ಲಿ ಅತಿ ಕಡಿಮೆ ತಲಾ ಆದಾಯ ಹೊಂದಿದ ಜಿಲ್ಲೆ
1. ಯಾದಗಿರಿ*
2. ಉಡುಪಿ
3. ಕೊಡಗು
4. ಬೆಂಗಳೂರು ಗ್ರಾಮಾಂತರ
16. *ದಾರೋಜಿ* ಕರಡಿ ಧಾಮ ಜಿಲ್ಲೆಯಲ್ಲಿದೆ...
1. ಕೊಪ್ಪಳ
2. ಬಳ್ಳಾರಿ*
3. ಚಿತ್ರದುರ‍್ಗ
4. ಬೆಳಗಾವಿ
17. *ಚರಕ ಪ್ರಶಸ್ತಿ* ಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ?
1. ಸಾಹಿತ್ಯ
2. ಕ್ರಿಡೆ
3. ಪತ್ರಿಕೋದ್ಯಮ *
4. ಸಂಗೀತಾ
18. *S.B.I* ಬ್ಯಾಂಕ್ ನ ಕೇಂದ್ರ ಕಛೇರಿ ಎಲ್ಲಿದೆ?
1. ದೆಹಲಿ
2. ಕಲ್ಕತ್ತಾ
3. ಬೆಂಗಳೂರು
4. ಮುಂಬೈ*
19. ಭಾರತದ ಅತಿ ದೊಡ್ಡ ಜಿಲ್ಲೆ ____
1. ಬೆಳಗಾವಿ
2. ಕಛ್*
3. ಪತ್ತಲ್ ನಗರ
4. ಉತ್ತರ ಪ್ರದೇಶ
20. ಭಾರತದ ಏಕೈಕ *ಕತ್ತೆಗಳ* ಧಾಮವಿರುವುದು ------
1. ತ್ರಿಪುರ
2. ಮಣಿಪುರ
3. ಗುಜರಾತ್*
4. ಬಿಹಾರ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ