ಒಟ್ಟು 990 ವಿದ್ಯಾರ್ಥಿಗಳು ನಾಗರೀಕ ಸೇವೆಗೆ ಅರ್ಹತೆ ಗಿಟ್ಟಿಸಿದ್ದಾರೆ.
ಪರೀಕ್ಷೆಗಳು ಕಳೆದ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆದಿತ್ತು. ಪರೀಕ್ಷೆಯಲ್ಲಿ ಅರ್ಹತೆ ಗಿಟ್ಟಿಸಿದವರನ್ನು ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ತೆಲಂಗಾಣದ ದುರಿಶೆಟ್ಟಿ ಅನುದೀಪ್ ಅವರು ಈ ಬಾರಿಯ ಯುಪಿಎಸ್‌ಸಿ ಟಾಪರ್ ಆಗಿದ್ದು, ಎರಡನೇ ಸ್ಥಾನವನ್ನು ಅನು ಕುಮಾರಿ ಹಾಗೂ ಮೂರನೇ ಸ್ಥಾನವನ್ನು ಸಚಿನ್ ಗುಪ್ತಾ ಪಡೆದಿದ್ದಾರೆ.
476 ಸಾಮಾನ್ಯ, ಹಿಂದುಳಿದ ವರ್ಗದ 275, ಪರಿಶಿಷ್ಟ ಜಾತಿಯ 75, ಪರಿಶಿಷ್ಟ ಪಂಗಡದ 74 ಅಭ್ಯರ್ಥಿಗಳು ಈ ಬಾರಿ ಪರೀಕ್ಷೆಯಲ್ಲಿ ಅರ್ಹತೆ ಗಿಟ್ಟಿಸಿದ್ದಾರೆ., 10:54 PM

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ