ಗೋಲ್ಡ್ಕೋಸ್ಟ್್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ ಏಳನೇ ಚಿನ್ನದ ಪದಕವನ್ನು ತನ್ನದಾಗಿಸಿಕೊಳ್ಳುವ ಮೂಲಕ ಇದೇ ಮೊದಲ ಬಾರಿಗೆ ಟೇಬಲ್ ಟೆನ್ನಿಸ್ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ.
ಭಾನುವಾರ ನಡೆದ ಮಹಿಳೆಯರ ಟೇಬಲ್ ಟೆನ್ನಿಸ್ನಲ್ಲಿ ಸಿಂಗಾಪುರ ತಂಡದ ವಿರುದ್ಧ 3-1 ಅಂತರದಲ್ಲಿ ವಿಜಯ ಸಾಧಿಸಿದೆ.
ಭಾರತದ ಮಣಿಕಾ ಬಾತ್ರಾ ಸಿಂಗಾಪುರದ ಯಿಹಾನ್ ಝೌ ವಿರುದ್ಧ ಒಂದನೇ ಪಂದ್ಯದಲ್ಲಿ 11-7 ಅಂತರ ಹಾಗೂ ಎರಡನೇ ಪಂದ್ಯದಲ್ಲಿ 11-4 ಅಂತರದಿಂದ ಮುನ್ನಡೆ ಸಾಧಿಸಿದ್ದರು. ನಂತರ ಮೂರನೇ ಪಂದ್ಯದಲ್ಲಿ 11–7 ಅಂತರದಿಂದ ಜಯ ಗಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಟೇಬಲ್ ಟೆನ್ನಿಸ್ನ ಮಹಿಳೆಯರ ತಂಡ ಫೈನಲ್ಗೆ ಹೋಗಿದ್ದು ಕಾಮನ್ವೆಲ್ತ್ ಇತಿಹಾಸದಲ್ಲಿಯೇ ಇದು ಎರಡನೇ ಬಾರಿ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ