**ಜ್ಞಾನ ಕಾರಂಜಿ**::: 65ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ: ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ಕನ್ನಡದ 'ಹೆಬ್ಬೆಟ್ಟು ರಾಮಕ್ಕ’ ಅತ್ಯುತ್ತಮ ಚಿತ್ರ
65ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಶುಕ್ರವಾರ ಪ್ರಕಟವಾಗಿದ್ದು, ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ಕನ್ನಡದ 'ಹೆಬ್ಬೆಟ್ಟು ರಾಮಕ್ಕ’ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.
ಉತ್ತಮ ತುಳು ಸಿನಿಮಾ ಪ್ರಶಸ್ತಿಗೆ ’ಪಡ್ಡಾಯಿ’ ಭಾಜನವಾಗಿದೆ. ಈ ಸಿನಿಮಾವನ್ನು ಅಭಯ್ ಸಿಂಹ ನಿರ್ದೇಶನ ಮಾಡಿದ್ದಾರೆ. ನಿತ್ಯಾನಂದ ಪೈ ನಿರ್ಮಾಣ ಮಾಡಿದ್ದಾರೆ.
ತೆಲುಗಿನ ಬಾಹುಬಲಿ–2 ಸಿನಿಮಾ ಜನಪ್ರಿಯ ಸಿನಿಮಾ ಪ್ರಶಸ್ತಿ ಪಡೆದು ಕೊಂಡಿದೆ.
ಪ್ರಾದೇಶಿಕ ಭಾಷೆಗಳ ವಿಭಾಗದ ಅತ್ಯುತ್ತಮ ಚಿತ್ರಗಳ ಪ್ರಶಸ್ತಿ: ಬಂಗಾಳಿಯ ಮಯೂರಾಕ್ಷಿ, ಅಸ್ಸಾಮಿಯ ಈಶೂ, ತಮಿಳಿನ ಟು ಲೆಟ್, ತೆಲುಗಿನ ಘಾಜಿ, ಗುಜರಾತಿಯ ಧಾ, ಹಿಂದಿಯ ನ್ಯೂಟನ್, ಮರಾಠಿಯ ಕಚ್ಛಾಲಿಂಬೂ ಸಿನಿಮಾಗಳು ಆಯ್ಕೆಯಾಗಿವೆ.
ಅತ್ಯುತ್ತಮ ಸಾಹಸಮಯ ಸಿನಿಮಾ: ಲಡಾಖ್ ಚೆಲೇ ರಿಕ್ಷಾ ವಾಲೇ (ಬಂಗಾಳಿ)
ಅತ್ಯುತ್ತಮ ತನಿಖಾ ಸಿನಿಮಾ: 1984 when the sun diid not rise
ಅತ್ಯುತ್ತಮ ಅನಿಮೇಶನ್ ಚಿತ್ರ: ಫಿಶ್ ಕರ್ರಿ
ವಿಶೇಷ ಜ್ಯೂರಿ ಪ್ರಶಸ್ತಿ: ದಿ ಓಲ್ಡ್ ಮ್ಯಾನ್
ಅತ್ಯುತ್ತಮ ಕಿರುಚಿತ್ರ: ಮಯತ್
ಕೌಟುಂಬಿಕ ಮೌಲ್ಯಗಳ ಅತ್ಯುತ್ತಮ ಚಿತ್ರ: ಹ್ಯಾಪಿ ಬರ್ತಡೆ
ಉತ್ತಮ ಸಿನಿಮೋಟೋಗ್ರಫಿ ಚಿತ್ರ: ಐ ಟೆಸ್ಟ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ