Supercomp_up
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಅವರು ಪುಣೆಯಲ್ಲಿ ಭಾರತದ ಅತೀ ವೇಗದ ಮತ್ತು ಮೊದಲ ‘ಮಲ್ಟಿ ಪೆಟಫ್ಲಾಪ್ಸ್’ ಸೂಪರ್ ಕಂಪ್ಯೂಟರ್‌ನ್ನು ದೇಶಕ್ಕೆ ಅರ್ಪಣೆ ಮಾಡಿದ್ದಾರೆ. ಇದರ ಗರಿಷ್ಠ ವೇಗ 6.8 ಪೆಟಪ್ಲಾಪ್ಸ್. ಪೆಟಫ್ಲಾಪ್ಸ್ ಎಂಬುದು ಕಂಪ್ಯೂಟರ್‌ನ ಪ್ರೊಸೆಸಿಂಗ್ ಸ್ಪೀಡ್ ಅಳೆಯುವ ವಿಧಾನವಾಗಿದೆ. ಈ ಸೂಪರ್ ಕಂಪ್ಯೂಟರ್‌ಗೆ ‘ಪ್ರತ್ಯುಷ್’ ಎಂದು ಹೆಸರಿಸಲಾಗಿದ್ದು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರೊಫಿಕಲ್ ಮೆಟ್ರಾಲಜಿ ಪುಣೆಯಲ್ಲಿ ಇದನ್ನು ಅಳವಡಿಸಲಾಗಿದೆ.
• ಭಾರತವು ಈಗ ಯುನೈಟೆಡ್ ಕಿಂಗ್ಡಮ್, ಜಪಾನ್ ಮತ್ತು ಯುಎಸ್ಎಗ ನಂತರ ಹವಾಮಾನ ಮತ್ತು ವಾತಾವರಣ ಸಂಬಂಧಿಸಿದ ವಿಷಯಗಳಿಗೆ ಮೀಸಲಾದ ಸಾಮರ್ಥ್ಯಗಳ ಸೂಪರ್ ಕಂಪ್ಯೂಟರ್ ಗಳಲ್ಲಿ ನಾಲ್ಕನೇ ಸ್ಥಾನವನ್ನು ಆಕ್ರಮಿಸಲಿದೆ. ಯು.ಕೆ 4 ಪೆಟಫ್ಲಾಪ್ಸ್, ಸಾಮರ್ಥ್ಯವನ್ನು ಹೊಂದಿದೆ, ನಂತರದಲ್ಲಿ ಜಪಾನ್ 20 ಪೆಟಫ್ಲಾಪ್ಸ್ ಮತ್ತು ಯುಎಸ್ಎ 10.7 ಪೆಟಾಫ್ಲಾಪ್ ಹೊಂದಿವೆ.
• ಪ್ರಪಂಚದ ಅತಿವೇಗದ ಸೂಪರ್ ಕಂಪ್ಯೂಟರ್ಸ್ ಟಾಪ್ 500 ಪಟ್ಟಿಯಲ್ಲಿ ಭಾರತದ ಸೂಪರ್ ಕಂಪ್ಯೂಟರ್ ಸ್ಥಾನವು 300ರಿಂದ 30ಕ್ಕೆ ಏರಿಕೆಯಾಗಲಿದೆ.
ಪ್ರತ್ಯುಷ್ ಉಪಯೋಗ:
ಪ್ರತೂಶ್ ಹವಾಮಾನ ಮುನ್ಸೂಚನೆಗಳು ಮತ್ತು ವಿಸ್ತೃತ ಶ್ರೇಣಿ ಮುನ್ಸೂಚನೆಗಳನ್ನು ಸುಧಾರಿಸಲಿದೆ. ಅಲ್ಪ ಸಮಯದಲ್ಲಿ ಚಂಡಮಾರುತಗಳು ಮತ್ತು ಸುನಾಮಿಗಳನ್ನು ನಿಖರವಾಗಿ ಗ್ರಹಿಸಲಿದೆ. ಇದರಿಂದ ಕೃಷಿ, ಜಲಶಾಸ್ತ್ರ ಮತ್ತು ವಿದ್ಯುತ್ ವಲಯಗಳ ಮೇಲೆ ಅವಲಂಬಿತವಾಗಿರುವವರಿಗೆ ಸಹಾಯ ಆಗಲಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ