ಕಾಮನ್‌ವೆಲ್ತ್ ಮುಖ್ಯಸ್ಥರಾಗಿ ಬ್ರಿಟನ್ ರಾಜಕುಮಾರ ಚಾರ್ಲ್ಸ್ ನೇಮಕಗೊಂಡಿದ್ದಾರೆ. ಇಲ್ಲಿಯವರೆಗೆ ಅವರ ತಾಯಿ ರಾಣಿ ಎಲಿಜಬೆತ್ –2 ಈ ಸ್ಥಾನದಲ್ಲಿದ್ದರು.
‘ಚಾರ್ಲ್ಸ್ (69) ಈ ಹುದ್ದೆ ಏರಬೇಕು ಎನ್ನುವುದು ನನ್ನ ಬಹುದಿನಗಳ ಆಸೆಯಾಗಿತ್ತು, ಈತನೇ ನೇಮಕವಾಗುತ್ತಾನೆ ಎನ್ನುವ ಭರವಸೆ ಕೂಡ ನನಗಿತ್ತು’ ಎಂದು ಎಲಿಜಬೆತ್ (91) ಹೇಳಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ