ಸೌರಶಕ್ತಿ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ ಘೋಷಿಸಿರುವ ಸೋಲಾರ್ ಚಕ್ರ ಯೋಜನೆಗೆ
ರಾಷ್ಟ್ರಪತಿ ರಾಮನಾಥ ಕೋವಿಂದ ಜೂ. 27ರಂದು ಚಾಲನೆ ನೀಡಲಿದ್ದಾರೆ. ದೇಶಾದ್ಯಂತ 50
ಕ್ಲಸ್ಟರ್ಗಳಲ್ಲಿ ಈ ಯೋಜನೆ ಜಾರಿಗೆ ತರಲಾಗುತ್ತಿದ್ದು, ಕೇಂದ್ರ ಸರ್ಕಾರ -ಠಿ;550 ಕೋಟಿ
ಅನುದಾನ ನೀಡಲಿದೆ. ಮಹಿಳಾ ಸ್ವಸಹಾಯ ಗುಂಪಿನ 5 ಕೋಟಿ ಮಹಿಳೆಯರಿಗೆ ಇದರಿಂದ
ಉಪಯೋಗವಾಗಲಿದೆ. ಈ ಯೋಜನೆಯಿಂದ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ತಲಾ
-ಠಿ;150 ಕೋಟಿ ವೆಚ್ಚದಲ್ಲಿ ಬೆಂಗಳೂರು ಸೇರಿ ದೇಶದ 15 ಕಡೆ ತಾಂತ್ರಿಕ ಕೇಂದ್ರಗಳನ್ನು
ಸ್ಥಾಪಿಸಲಾಗುತ್ತದೆ. ಸೌರವಿದ್ಯುತ್ ಉಪಕರಣಗಳನ್ನು ಖರೀಸದಿಸಲು ಸಹಾಯಧನ ನೀಡಲಾಗುತ್ತದೆ
ಎಂದು ಕೇಂದ್ರ ಸಚಿವ ಗಿರಿರಾಜ ಸಿಂಗ್ ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ