ದೇಶದಲ್ಲಿ ಬಾಕಿಯಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿ ಸಂತ್ರಸ್ತರಿಗೆ ಸೂಕ್ತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವರದಾನವಾಗಬಲ್ಲ ಅತ್ಯಾಧುನಿಕ ಡಿಎನ್ಎ ವಿಧಿವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ವೈಜ್ಞಾನಿಕ ಸಾಕ್ಷ್ಯ ಒದಗಿಸುವಲ್ಲಿ ಇಂಥ ಪ್ರಯೋಗಾಲಯಗಳು ಪ್ರಮುಖ ಪಾತ್ರ ವಹಿಸಲಿವೆ. ಪ್ರಸ್ತುತ ಪ್ರಯೋಗಾಲಯಗಳಲ್ಲಿ ಜೈವಿಕ ಮಾದರಿಗಳ ಸಾಮರ್ಥ್ಯ ಕಡಿಮೆಯಿದ್ದು, ಅದು ಕೂಡ ವಿಸ್ತರಣೆಯಾಗಲಿದೆ.
# ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿಯಿಂದ ಶಂಕುಸ್ಥಾಪನೆ
# ದೇಶದ ಮೊದಲ ಅತ್ಯಾಧುನಿಕ ವಿಧಿವಿಜ್ಞಾನ ಪ್ರಯೋಗಾಲಯ ಎಂಬ ಹೆಗ್ಗಳಿಕೆ
ಮುಂದಿನ 3 ತಿಂಗಳಲ್ಲಿ ಹೊಸ ಲ್ಯಾಬ್ ಸ್ಥಾಪನೆ ಎಲ್ಲೆಲ್ಲಿ
# ಮುಂಬೈ
# ಚೆನ್ನೈ
# ಗುವಾಹಟಿ
# ಪುಣೆ
# ಭೋಪಾಲ್
ಪ್ರಮುಖ ಕಾರಣ
# ಲೈಂಗಿಕ ದೌರ್ಜನ್ಯ ಪ್ರಕರಣಗಳ ಶೀಘ್ರ ಇತ್ಯರ್ಥ,
# ಸಂತ್ರಸ್ತರಿಗೆ ತ್ವರಿತ ನ್ಯಾಯ
# ಪರೀಕ್ಷಾ ಮಾದರಿ ಸಾಮರ್ಥ್ಯ ವೃದ್ಧಿ
# ಪ್ರಸ್ತುತ ಸಿಎಫ್ಎಸ್ಎಲ್ ಸಾಮರ್ಥ್ಯ
# ವರ್ಷಕ್ಕೆ 160 ಪ್ರಕರಣ
# ಸಖಿ ಸುರಕ್ಷಾದಿಂದ ಹೆಚ್ಚುವ ಸಾಮರ್ಥ್ಯ
# ವರ್ಷಕ್ಕೆ 2000 ಪ್ರಕರಣ
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪ್ರಯೋಗಾಲಯಗಳು
# ಚಂಡೀಗಢ
#ಕೋಲ್ಕತ
# ಹೈದರಾಬಾದ್
# ಪ್ರತಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು
ಸಖಿಯಲ್ಲಿ ಇರಲಿದೆ 4 ಘಟಕಗಳು
# ಲೈಂಗಿಕ ದೌರ್ಜನ್ಯ ಮತ್ತು ನರಹತ್ಯೆ ಪ್ರಕರಣಗಳು
# ಪಿತೃತ್ವ (ಅನೈತಿಕ ಮಗು ಜನನ, ಲಿಂಗ ನಿರ್ಧಾರ, ಆಸ್ಪತ್ರೆಗಳಲ್ಲಿ ಮಗು ಬದಲಾವಣೆ ಅಪರಾಧಗಳು)
# ಮಾನವ ಗುರುತು ಪತ್ತೆ (ವ್ಯಕ್ತಿ ಅಥವಾ ಮಗು ನಾಪತ್ತೆ, ಅಪಘಾತಗಳಲ್ಲಿ ಸಾಮೂಹಿಕ ಸಾವು)
# ಮೈಟೋಕಾಂಡ್ರಿಯಾ ಘಟಕ ( ಸಾಮಾನ್ಯ ಡಿಎನ್ಎ ಅಣು ಪರೀಕ್ಷೆ ಸಾಧ್ಯವಾಗದ ಸಂದರ್ಭ)
ಕೇವಲ 200 ಪ್ರಕರಣಗಳ ಮಾದರಿ
ಅತ್ಯಾಚಾರ ಮತ್ತು ಇತರ ಜೈವಿಕ ಅಪರಾಧ ಪ್ರಕರಣಗಳಲ್ಲಿ ವೈದ್ಯಕೀಯ ಪರೀಕ್ಷೆ ಪೂರ್ಣಗೊಳಿಸಲು 90 ದಿನಗಳ ಗಡುವನ್ನು ಕಾನೂನು ಕೊಡುತ್ತದೆ. ಇಂಥ ಪ್ರಕರಣಗಳಲ್ಲಿ ಜೈವಿಕ ಮಾದರಿಗಳನ್ನು ಸಂರಕ್ಷಿಸಿ ಬಳಿಕ ಹಲವಾರು ಸೂಕ್ಷ್ಮ ಮಟ್ಟದ ಪರೀಕ್ಷೆಗಳನ್ನು ನಡೆಸಬೇಕಿರುತ್ತದೆ. ಆಗ ಮಾತ್ರ ನ್ಯಾಯಾಲಯಕ್ಕೆ ನಿಖರ ವರದಿ ಸಲ್ಲಿಕೆಯಾಗಿ ಸಂತ್ರಸ್ತರಿಗೆ ನ್ಯಾಯ ಸಿಗುವುದು ಸಾಧ್ಯ. ಪ್ರಸ್ತುತ ಚಂಡೀಗಢದಲ್ಲಿರುವ ಸಿಎಫ್ಎಸ್ಎಲ್ ಪ್ರಯೋಗಾಲಯ ಕೇವಲ 200 ಪ್ರಕರಣಗಳ ಮಾದರಿ ಸಂರಕ್ಷಣೆ ಸಾಮರ್ಥ್ಯ ಹೊಂದಿದೆ. ಸಖಿ ಲ್ಯಾಬ್ಗಳಿಂದ ಸಾಮರ್ಥ್ಯ ಹೆಚ್ಚಲಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ