ಜಕಾರ್ತಾ: ಏಷ್ಯನ್ ಗೇಮ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು ಪದಕ ಬೇಟೆ ಮುಂದುವರೆಸಿದ್ದು, ರೋಯಿಂಗ್ನ ಸಿಂಗಲ್ ಸ್ಕಲ್ಸ್ನಲ್ಲಿ ದುಷ್ಯಂತ್ ಹಾಗೂ ಡಬಲ್ ಸ್ಕಲ್ಸ್ನಲ್ಲಿ ರೋಹಿತ್ ಕುಮಾರ್ ಮತ್ತು ಭಗವಾನ್ ದಾಸ್ ಕಂಚಿನ ಪದಕ ಗೆದ್ದಿದ್ದಾರೆ.
ರೋಯಿಂಗ್ನ ಪುರುಷರ ವಿಭಾಗದ ಲೈಟ್ವೇಟ್ ಸಿಂಗಲ್ಸ್ ಸ್ಕಲ್ಸ್ ಫೈನಲ್ನಲ್ಲಿ ದುಷ್ಯಂತ್ 7 ನಿಮಿಷ 18 ಸೆಕೆಂಡಿನಲ್ಲಿ ಪೂರ್ಣಗೊಳಿಸುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಟ್ಟರು. ಕೊರಿಯಾದ ಹ್ಯುನ್ಸು ಪಾರ್ಕ್ ಚಿನ್ನದ ಪದಕ ಹಾಗೂ ಹಾಂಗ್ ಕಾಂಗ್ನ ಚುನ್ ಗುನ್ ಚಿಯು ಬೆಳ್ಳಿ ಪದಕ ಗೆದ್ದರು.
ಇನ್ನು ಪುರುಷರ ವಿಭಾಗದ ಲೈಟ್ವೇಟ್ ಡಬಲ್ ಸ್ಕಲ್ಸ್ನಲ್ಲಿ ರೋಹಿತ್ ಕುಮಾರ್ ಹಾಗೂ ಭಗವಾನ್ ದಾಸ್ ಕಂಚಿನ ಪದಕ ಜಯಿಸಿದ್ದಾರೆ. (ಏಜೆನ್ಸೀಸ್)

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ