* ಸೌರವ್ಯೂಹದಲ್ಲಿ
ಅತ್ಯಂತ ಸಾಂದ್ರವಾದ ಗ್ರಹ ಯಾವುದು ?
Ans: ಭೂಮಿ.
* "RDX"( ಆರ್ ಡಿ ಎಕ್ಸ್) ನ
ರಾಸಾಯನಿಕ ನಾಮವೇನು ?
Ans: ಸೈಕ್ಲೋಟ್ರೈಮೆತಿಲೀನ್
ಟ್ರೈನೈಟ್ರಮೀನ್.
*ವಿಕ್ರಂ ಸಾರಾಭಾಯ್
ಬಾಹ್ಯಾಕಾಶ ಕೇಂದ್ರ ಎಲ್ಲಿದೆ?
Ans: ಕೇರಳದ
ತಿರುವನಂತಪುರ
*ಟೆಲಿಫೋನ್ ಕಂಡು ಹಿಡಿದವರು
ಯಾರು?
Ans: ಅಲೆಗ್ಸಾಂಡರ್
ಗ್ರಹಾಂಬೆಲ್
*ಅಮೇರಿಕಾದ ಸಿಲಿಕಾನ್ ವ್ಯಾಲಿ
ಎಂಬುದು ಏತಕ್ಕೆ ಪ್ರಸಿದ್ಧವಾಗಿದೆ?
Ans: ಕಂಪ್ಯೂಟರ್
*ಅಗ್ನಿಶಾಮಕದವರು
ಬಳಸುವ ರಾಸಾಯಾನಿಕ ಮಿಶ್ರಣ ಯಾವುದು?
Ans: ಸೋಡಿಯಂ ಬೈ
ಕಾರ್ಬೋನೈಟ್ ಮತ್ತು ಅಮೊನಿಯಂ ಸಲ್ಫೇಟ್
*ಕ್ಷುದ್ರ
ಗ್ರಹಗಳಲ್ಲಿ ಅತೀ ದೊಡ್ಡದು ಯಾವುದು?
Ans: ಸಿರಿಸ್
*೧೯೫೨ ರಲ್ಲಿ ಕೃತಕ
ಹಾರ್ಮೋನ್ ತಯಾರಿಸಿ ನೊಬೆಲ್ ಪ್ರಶಸ್ತಿ ಪಡೆದವರು ಯಾರು?
Ans: ವಿನ್ಸೆಂಟ್ ಡು
ವೈಗ್ನಿಯಾಡ್
* ಒಂದು ಮೆಗಾಬೈಟ್ (Megabyte)
ಕೆಳಗಿನ ಯಾವುದಕ್ಕೆ ಸಮ ?
Ans: 1024 ಬೈಟ್ ಗಳು (Bytes).
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ