ವಾರದ ಜ್ಞಾನಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ನೂರು ರೂಪಾಯಿ ಬಹುಮಾನ ಗೆಲ್ಲಿರಿ
ಸ್ಪರ್ಧೆಯ ನಿಯಮಗಳು
- ಒಬ್ಬರಿಗೆ ಒಂದೇಬಾರಿ ಭಾಗವಹಿಸುವ ಅವಕಾಶ (ಇದಕ್ಕಾಗಿ ನೀವು ನಿಮ್ಮ ಗೂಗಲ್ ಖಾತೆಯಿಂದ ಲಾಗಿನ್ ಆಗಬೇಕು)
- ಎಲ್ಲಾ ಪ್ರಶ್ನೆಗಲಿಗೆ ಉತ್ತರಿಸಿದ ನಂತರ ನಿಮ್ಮ ಸ್ಕೋರ್ ನೋಡಬಹುದು.
- ಎಲ್ಲಾ ಹತ್ತೂ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದವರು ಬಹುಮಾನಕ್ಕೆ ಅರ್ಹರಾಗಿರುತ್ತಾರೆ,
- ತುಂಬಾ ಜನರು ಸರಿಯಾದ ಉತ್ತರ ನೀಡಿದ್ದಲ್ಲಿ ವಿಜೇತರನ್ನು ಲಕ್ಕೀ ಡ್ರೀಪ್ ಮಾಲಕ ಆಯ್ಕೆ ಮಾಡಲಾಗುವುದು.
- ಸರಿ ಉತ್ತರ ನೀಡಿದ ಎಲ್ಲರ ಹೆಸರನ್ನೂ ನಮ್ಮ ಜ್ಞಾನ ಕಾರಂಜಿ ಯಲ್ಲಿ ಪ್ರಕಟಿಸಲಾಗುವುದು.
ಯಾವುದೇ ರೀತಿಯ ನಕಾರಾತ್ಮಕ ತಂತ್ರಗಳಿಗೆ ಅವಕಾಶವಿಲ್ಲ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ