ಕರ್ನಾಟಕ
ರಾಜ್ಯದ ಸಚಿವ ಸಂಪುಟ ಮತ್ತು
ಖಾತೆಗಳು
ಮುಖ್ಯಮಂತ್ರಿ
ಎಚ್.ಡಿ. ಕುಮಾರಸ್ವಾಮಿ : ಹಣ ಕಾಸು, ಇಂಧನ, ಗುಪ್ತಚರ,
ವಾರ್ತಾ
ಮತ್ತು ಸಾರ್ವಜನಿಕ ಸಂಪರ್ಕ, ಯೋಜನೆ ಮತ್ತು
ಸಾಂಖ್ಯಿಕ,
ಸಾರ್ವಜನಿಕ ಉದ್ದಿಮೆ, ಮೂಲಸೌಕರ್ಯ ಅಭಿವೃದ್ಧಿ,
ಜವಳಿ, ಸಂಪುಟ ವ್ಯವಹಾರ,
೨ ಉಪ ಮುಖ್ಯಮಂತ್ರಿ: ಜಿ
ಪರಮೇಶ್ವರ
3 ವಿಧಾನ
ಸಭಾ ಸಭಾಪತಿ: ಕೆ ಆರ್
ರಮೇಶ
ಸಂಪುಟ ದರ್ಜೆ ಸಚಿವರು
ಜೆಡಿಎಸ್
ಹೆಸರು
ಖಾತೆ
- ಎಚ್ ಡಿ ರೇವಣ್ಣ: ಲೋಕೋಪಯೋಗಿ
ಜಿ ಟಿ ದೇವೇಗೌಡ: ಉನ್ನತ
ಶಿಕ್ಷಣ
ಬಂಡೆಪ್ಪ
ಕಾಶಂಪುರ: ಸಹಕಾರ
ಡಿ ಸಿ ತಮ್ಮಣ್ಣ: ಸಾರಿಗೆ
- ಎಂ ಸಿ ಮನಗೂಳಿ: ತೋಟಗಾರಿಕೆ
ಎಸ್ ಆರ್ ಶ್ರೀನಿವಾಸ: ಸಣ್ಣ
ಕೈಗಾರಿಕೆ
- ವೆಂಕಟರಾವ್
ನಾಡಗೌಡ: ಪಶು ಸಂಗೋಪನೆ ಮತ್ತು
ಮೀನುಗಾರಿಕೆ
ಸಿ ಎಸ್ ಪುಟ್ಟರಾಜು: ಸಣ್ಣ
ನೀರಾವರಿ
ಸಾ ರಾ ಮಹೇಶ್: ಪ್ರವಾಸೋದ್ಯಮ,
ರೇಷ್ಮೆ
ಕಾಂಗ್ರೆಸ್
- ಜಿ ಪರಮೇಶ್ವರ (ಉಪ ಮುಖ್ಯಮಂತ್ರಿ : ಗೃಹ,
ಬೆಂಗಳೂರು ನಗರಾಭಿವೃದ್ಧಿ, ಯುವಜನ ಸೇವೆ ಮತ್ತು
ಕ್ರೀಡೆ,
ಆರ್ ವಿ ದೇಶಪಾಂಡೆ: ಕಂದಾಯ,
ಕೌಶಲಾಭಿವೃದ್ಧಿ
ಡಿ ಕೆ ಶಿವಕುಮಾರ್: ಜಲ
ಸಂಪನ್ಮೂಲ, ವೈದ್ಯಕೀಯ ಶಿಕ್ಷಣ
ಕೆಜೆ ಜಾರ್ಜ್: ಬೃಹತ್ ಕೈಗಾರಿಕೆ,
ಐಟಿ, ಬಿಟಿ ಮತ್ತು ವಿಜ್ಞಾನ
ಮತ್ತು ತಂತ್ರಜ್ಞಾನ
ಕೃಷ್ಣ ಬೈರೇಗೌಡ: ಗ್ರಾಮೀಣಾಭಿವೃದ್ಧಿ, ಕಾನೂನು ಮತ್ತು ಸಂಸದೀಯ
ವ್ಯವಹಾರ
– ಎನ್ ಎಚ್ ಶಿವಶಂಕರರೆಡ್ಡಿ
- ರಮೇಶ
ಎಲ್. ಜಾರಕಿಹೊಳಿ : ಪೌರಾಡಳಿತ, ಬಂದರು ಮತ್ತು ಒಳನಾಡು
ಸಾರಿಗೆ
ಪ್ರಿಯಾಂಕ್
ಖರ್ಗೆ: ಸಮಾಜ ಕಲ್ಯಾಣ
ಯು ಟಿ ಖಾದರ್: ನಗರಾಭಿವೃದ್ಧಿ
ಮತ್ತು ವಸತಿ
ಜಮೀರ್ ಅಹಮದ್: ಆಹಾರ ಮತ್ತು
ನಾಗರಿಕ ಸರಬರಾಜು ಮತ್ತು ಅಲ್ಪಸಂಖ್ಯಾತ
ಕಲ್ಯಾಣ ಮತ್ತು ವಕ್
ಶಿವಾನಂದ
ಎಸ್ ಪಾಟೀಲ: ಆರೋಗ್ಯ ಮತ್ತು
ಕುಟುಂಬ ಕಲ್ಯಾಣ
ವೆಂಕಟರವಣಪ್ಪ:
ಕಾರ್ಮಿಕ
ರಾಜಶೇಖರ
ಪಾಟೀಲ: ಗಣಿ ಮತ್ತು ಭೂ
ವಿಜ್ಞಾನ, ಮುಜರಾಯಿ
ಜಯಮಾಲಾ:
ಮಹಿಳಾ ಮತ್ತು ಮಕ್ಕಳ ಕಲ್ಯಾಣ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
- ಪುಟ್ಟರಂಗಶೆಟ್ಟಿ:
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಬಿಎಸ್ಪಿ
- ಎನ್ ಮಹೇಶ್: ಪ್ರಾಥಮಿಕ ಮತ್ತು
ಪ್ರೌಢ ಶಿಕ್ಷಣ
ಪಕ್ಷೇತರ
- ಆರ್ ಶಂಕರ್: ಅರಣ್ಯ, ಪರಿಸರ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ