#.ಐಸೋಗೋನಿಕ್️ ━━━━━━━► ️ಕಾಂತೀಯ ಕೋನವು ಸಮಾನವಾಗಿರುವ ಸ್ಥಳಗಳ ಬಿಂದುಗಳನ್ನು ಸೇರಿಸುವ ರೇಖೆ
#.ಐಸೋಹೆಲನ್ ━━━━━━━► ️ಸಮಾನ ಪ್ರಮಾಣದ ಸಮುದ್ರ ಲವಣಾಂಶದ ಬಿಂದುಗಳನ್ನು ಸೇರಿಸುವ ರೇಖೆ
#.ಐಸೊಬ್ರಾಂಡ್ಸ್ ━━━━━━━► ️ಗುಡುಗು ಸಿಡಿಲು ಸಮೇತ ಮಳೆಯಾಗುವ ಪ್ರದೇಶದ ಬಿಂದುಗಳನ್ನು ಸೇರಿಸುವ ರೇಖೆ.
#.ಐಸೋ ಹೆಲ್ ━━━━━━━► ️ಸಮಾನ ಪ್ರಮಾಣದ ಸೌರ ಪ್ರಕಾಶ / ️ಬಿಸಿಲಿನ ಅವಧಿಯ ಬಿಂದುಗಳನ್ನು ಸೇರಿಸುವ ರೇಖೆ
#.ಐಸೋಬಾರ್ ━━━━━━━► ಸಮಾನ ಪ್ರಮಾಣದ ವಾತಾವರಣದ ಒತ್ತಡದ ಬಿಂದುಗಳನ್ನು ಸೇರಿಸುವ ರೇಖೆ
#.ಐಸೋದೇರ್ ━━━━━━━► ಸಮಾನ ಪ್ರಮಾಣದ ️ಬೇಸಿಗೆಯ ಸರಾಸರಿ ಉಷ್ಣಾಂಶದ ಬಿಂದುಗಳನ್ನು ಸೇರಿಸುವ ರೇಖೆ
#.ಐಸೋಟ್ಯಾಚ್️ ━━━━━━━► ️ಸಮಾನ ಪ್ರಮಾಣದ ಗಾಳಿ / ಮಾರುತಗಳ ವೇಗದ ಬಿಂದುಗಳನ್ನು ಸೇರಿಸುವ ರೇಖೆ
#.ಐಸೊಹೈಟ್️ ━━━━━━━► ಸಮಾನ ಪ್ರಮಾಣದ ಮಳೆಯ ಪ್ರಮಾಣದ ಬಿಂದುಗಳನ್ನು ಸೇರಿಸುವ ರೇಖೆ
#.ಐಸೋ ನಿಫ್ ━━━━━━━► ️ಸಮಾನ ಪ್ರಮಾಣದ ಹಿಮದ ಪ್ರಮಾಣದ ಬಿಂದುಗಳನ್ನು ಸೇರಿಸುವ ರೇಖೆ
#.ಐಸೊಸಿಸ್ಮಲ್ ━━━━━━━► ️️ಭೂಕಂಪನ ತೀವ್ರತೆಯ ಬಿಂದುಗಳನ್ನು ಸೇರಿಸುವ ರೇಖೆ.
#.ಐಸೋರೈಮ್️ ━━━━━━━► ️ಸಮಾನ ಪ್ರಮಾಣದ ಹಿಮಗಡ್ಡೆಯ ಪ್ರಮಾಣ/ಮಂಜು ಬಿಂದುಗಳನ್ನು ಸೇರಿಸುವ ರೇಖೆ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ