ವಾಷಿಂಗ್ಟನ್: ಮಾಜಿ ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ (ಡಬ್ಲ್ಯೂಡಬ್ಲ್ಯೂಇ) ಚಾಂಪಿಯನ್ ಕೇನ್ ಅಮೆರಿಕದ ಟೆನ್ನೆಸ್ಸೀ ರಾಜ್ಯದ ನಾಕ್ಸ್ ಕೌಂಟಿಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಡಬ್ಲ್ಯೂಡಬ್ಲ್ಯೂಇ ನಲ್ಲಿ ಕೇನ್ ಎಂದೇ ಜಪ್ರಿಯರಾಗಿರುವ 51 ವರ್ಷದ ಗ್ಲೇನ್ ಜಾಕೋಬ್ಸ್ ಅವರು ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸಿದ್ದರು. ಇವರು ಡೆಮಾಕ್ರೆಟಿಕ್ ಪಕ್ಷದ ಲಿಂಡಾ ಹನ್ನೆ ಅವರ ವಿರುದ್ಧ 2-1 ಅಂತರದಿಂದ ಜಯಗಳಿಸಿದರು ಎಂದು ವರದಿಯಾಗಿದೆ.
ಗ್ಲೇನ್ ಜಾಕೋಬ್ಸ್ ಸೆಪ್ಟೆಂಬರ್ 1 ರಂದು ನೂತನ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್)

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ