ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಸಾಮಾನ್ಯ ವಿಜ್ಞಾನದ ಪ್ರಶ್ಣೆಗಳು



1) ಪ್ರಪಂಚದ ಮೊದಲ ತದ್ರುಪಿ ಪ್ರಾಣಿ ಯಾವುದು? *ಕುರಿ(ಡಾಲಿ)
2) ಯಾತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಮಾಡುವುದು? *ಡೈನಮೊ
3) ಅವಗೆಂಪು ವಿಕಿರಣ ಕಂಡು ಹಿಡಿದವರು? *ವಿಲಿಯಂ ಹರ್ಷಲ್
4) ಶತ್ರು ಶಿಬಿರ ಪತ್ತೆ ಹಚ್ಚಲು ಬಳಸುವ ವಿಕಿರಣ? *ನೇರಳಾತಿತ ವಿಕೀರಣ
5) ವಿಲಿಯಂ ರಾಂಟ್ ಜನ್ ಗೆ ನೊಬೆಲ್ ದೊರೆತ ವರ್ಷ? *1901
6) ಭಾರತದಲ್ಲಿಯೆ ನಿರ್ಮಿಸಿದ ದೂರ ಸಂವೇದಿ ಉಪಗ್ರಹ ಯಾವುದು? *ಬಾಸ್ಕರ್ 1
7) ಅತೀ ಹೆಚ್ಚಿನ ಶಕ್ತಿ ಕಿರಣ? *ಗಾಮಾಕಿರಣ
8) ಪೋಲಿಸರು ವೇಗದ ಮೀತಿ ಮೀರಿ ಚಲಿಸುವ ವಾಹನಗಳನ್ನು ಪತ್ತೆಹಚ್ಚಲು ಬಳಸುವ ಉಪಕರಣ? *ಡಾಪಲರ್ ರಾಡನ್ ಗನ್
9) ಭೂಮಿಗೆ ಅತ್ತಿರ ವಿರುವ ಗ್ರಹ? *ಶುಕ್ರ
10) ಯುರೆನಿಯಂ 238 ರ ಅರ್ಧಯುಷ್ಯ? *4.5 ಬಿಲಿಯನ್
11) ಕೃತಕ ರತ್ನಗಳನ್ನು ಬಳಸುವ ವಿಕಿರಣ? *ನೇರಳಾತಿತ ವಿಕಿರಣ
12) ತಾಮ್ರದ ಪರಮಾಣು ಸಂಖ್ಯೆ? *29
13) ಕಬ್ಬಿಣದ ಪರಮಾಣು ಸಂಖ್ಯೆ? *26
14) ರಿಮೋಟ್ ಕಂಟ್ರೊಲ್ ನಲ್ಲಿ ಬಳಸುವ ವಿಕಿರಣ? *ಅವಗೆಂಪು ವಿಕಿರಣ
15) ನೀರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು? *ಬಿ , ಸಿ
16) ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು? *, ಡಿ , , ಕೆ
17)ಪರ್ಯಾಯ ವಿದ್ಯುತ್ ನ್ನು ನೇರ ವಿದ್ಯುತ್ ನ್ನಾಗಿ ಪರಿವರ್ತಿಸುವ ಸಾಧನ? *ಡಯೋಡ
18)ಅತ್ಯಂತ ಪ್ರಕಾಶಮಾನವಾದ ನಕ್ಷತ್ರ? *ಸಿರಿಸ್
19)ಪಿ.ವಿ.ಸಿ ವಿಸ್ತರಿಸಿರಿ? *ಪಾಲಿ ವಿನೈಲ್ ಕ್ಲೋರೈಡ್
20)ಗಾಜನ್ನು ನಿಧಾನವಾಗಿ ತಂಪು ಗೊಳಿಸುವ ಕ್ರಿಯೆ? *ಅನಿಲನ
21)ಒಂದು ಪಾರ್ಸೆಕ್ ಎಂದರೆ? *3.26ಜ್ಯೋತಿರ್ವರ್ಷ
22)ಒಂದೆ ಸಂಖ್ಯೆಯ ಪ್ರೊಟಾನ್ ಬೇರೆ ಬೇರೆ ನ್ಯೂಟ್ರಾನ್ ಹೊಂದಿರುವುದಕ್ಕೆ ಏನೆಂದು ಕರೆಯುವರು? *ಸಮಾಂಗಿಗಳು
23)ಅತ್ಯಂತ ಸರಳ ಹೈಡ್ರೋಕಾರ್ಬನ್ ಯಾವುದು? *ಮಿತೇನ್
24)ಒಂದೆ ಅಣು ಸೂತ್ರ ಬೇರೆ ಬೇರೆ ರಚನಾ ವಿನ್ಯಾಸ ಹೊದಿರವುದಕ್ಕೆ .........ಎನ್ನುವರು? *ಐಸೋಟೊಪ್
25)ಎಲ್.ಪಿ.ಜಿ ಯ ಮುಖ್ಯ ಘಟಕ ಯಾವುದು? *ಬ್ಯೂಟೇನ್
26)ಹೈಡ್ರೊ ಕಾರ್ಬನ್ ನಲ್ಲಿ ಎಷ್ಟು ವಿಧ? *2
27)ಪ್ಲಾಸ್ಟಿಕ್ ನಲ್ಲಿ ಎಷ್ಟು ವಿಧ? *2
28)ಪ್ರಯೋಗಶಾಲ ಉಪಕರಣದಲ್ಲಿ ಬಳಸುವ ಗಾಜು? *ಬೋರೊಸಿಲಿಕೆಟ್
29)ಪಿಂಗಾಣಿ ತಯಾರಿಕೆಯಲ್ಲಿ ಬಳಸುವ ವಸ್ತು? *ಫೆಲ್ಡ್ ಸ್ಟಾರ್
30)ಮಸೂರಗಳಲ್ಲಿ ಬಳಸುವ ಗಾಜು? *ಸೀಸದ ಗಾಜು
31) ವಿಟಮಿನ್ ಗಳನ್ನು  ಕಂಡುಹಿಡಿದವರು ಯಾರು? - ಫಂಕ್
32) ವಿಟಮಿನ್ ಗಳಲ್ಲಿನ ಬಗೆಗಳು?- , ಬಿ ಸಿ ಡಿ ಇ ಕೆ
33) ಟೈಪಾಯಿಡ್ ರೋಗಕ್ಕೆ ಕಾರಣವಾದ ಬ್ಯಾಕ್ಟಿರಿಯ? *ಎಬರ್ತೆಲಾ ಟೈಫೋಸಾ
34)ಕಾಲರ ರೋಗಕ್ಕೆ ಕಾರಣವಾದ ಬ್ಯಾಕ್ಟಿರಿಯಾ? *ವಿಬ್ರಿಯೋ ಕಾಲರೆ
35) ಎ ವಿಟಮಿನ್ ಕೊರತೆಯಿಂದ ಬರುವಂತಹ ಸಮಸ್ಯೆ? *ರಾತ್ರಿ ಕುರುಡು
36) ಥಯಾಮಿನ್ ಎಂದು ಯಾವುದನ್ನು ಕರೆಯುತ್ತಾರೆ ?  *ಬಿ1 ವಿಟಮಿನ್
37) ಬಿ ವಿಟಮಿನ್ ದೋಷದಿಂದ ಎದುರಾಗುವ ಸಮಸ್ಯೆ?
 *ಬೆರಿಬೆರಿ
38) ನಿಕೋಟಿನಿಕ್ ಆಮ್ಲ ಎಂದು ಯಾವುದನ್ನು ಕರೆಯುತ್ತಾರೆ?  *ನಿಯಾಸಿನ್
39) ಆಸ್ಕಾರ್ಬಿಕ್ ಆಮ್ಲ ಎಂದರೆ ಯಾವುದು??  *ವಿಟಮಿನ್ ಸಿ
40) ಕ್ಯಾಲ್ಸಿಫೆರಾಲ್ ಎಂದರೆ ಯಾವುದು?  *ವಿಟಮಿನ್ ಡ
41) ' ಡಿ ' ವಿಟಮಿನ್ ಕೊರತೆಯಿಂದ ಬರಬಹುದಾದ ರೋಗ ??  *ರಿಕೆಟ್ಸ್
42) ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ ವಿಟಮಿನ್?  *ವಿಟಮಿನ್ ಕೆ
43) ಮನುಷ್ಯರ ರಕ್ತವನ್ನು ಎಷ್ಟು ಬಗೆಯಾಗಿ ವಿಭಜಿಸಲಾಗಿದೆ?  *ನಾಲ್ಕು
44) ರಕ್ತಕಣಗಳಲ್ಲಿನ ರಾಸಾಯನಿಕ ಪದಾರ್ಥ ಯಾವುದು?  *ಆಂಟೀಜೆನ್ಸ್
45) ಎ ಗ್ರೂಪ್ ನಲ್ಲಿರುವ ಆಂಟೀಜನ್ಸ್?  *ಎ ರಕ್ತಕಣಗಳು
46) ಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್?  *ಎ ಹಾಗೂ ಬಿ ರಕ್ತ ಕಣಗಳು
47) ಎಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್?  *ಬಿ ರಕ್ತ ಕಣಗಳು
48) ಓ ಗ್ರೂಪ್ ನಲ್ಲಿರುವ ಆಂಟೀಜೆನ್ಸ್ ?  *ಆಂಟೀಜೆನ್ಸ್ ಇಲ್ಲ
49) ಎಲ್ಲಾ ಬಗೆಯವರಿಗೂ ರಕ್ತ ನೀಡಬಲ್ಲ ಗ್ರೂಪ್?  *
50) ಎ ಗ್ರೂಪ್ ನವರು ಯಾರ ಬಳಿ ರಕ್ತ ಪಡೆಯಬಹುದು?  *ಎ ಹಾಗೂ ಓ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...