1. ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಗೆ ಭಾರತದ ಯಾವ ಕಂಪನಿ ಡಿಜಿಟಲ್ ನಾವೀನ್ಯ ಪಾಲುದಾರನಾಗಿ ಒಪ್ಪಂದ ಮಾಡಿಕೊಂಡಿದೆ ?
-> ಇನ್ಫೋಸಿಸ್
2. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಯಾವ ರಾಜ್ಯ ಸರ್ಕಾರದೊಂದಿಗೆ ಎಥನಾಲ್ ಪ್ಲಾಂಟ್ ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿದೆ ?
-> ಹರಿಯಾಣ
3. 2018ರ ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಯಾವಾಗ ಆಚರಿಸುವರು ?
-> ಸೆಪ್ಟಂಬರ್ 10
4. ಪ್ರಥಮ ಬಿಮ್‍ಸ್ಟೆಕ್ ಮಿಲಿಟರಿ ಸಮರಾಭ್ಯಾಸ ’ MILEX-18’ ಅನ್ನು ಯಾವ ನಗರದಲ್ಲಿ ಆಯೋಜಿಸಲಾಗಿದೆ ?
-> ಪುಣೆ
5. ಯಾವ ದೇಶವು 2018ರ ಜಾಗತಿಕ ಹವಾಮಾನ ಕ್ರಿಯೆಯೆ ಸಮ್ಮೇಳನವನ್ನು ಆಯೋಜಿಸುವುದು ?
-> ಅಮೆರಿಕ
6. ’ಮರಿಲ್ ಸ್ಟ್ರೀಪ್ ’ ಪ್ರಶಸ್ತಿಯನ್ನು ಯಾವ ಬಾಲಿವುಡ್ ನಟಿಗೆ ನೀಡಲಾಗಿದೆ ?
-> ಐಶ್ವರ್ಯ ರೈ ಬಚ್ಚನ್
7. ಯಾವ ಟಿವಿ ಚಾನೆಲ್ ’ ಮೆಗಾ ಐಕಾನ್ಸ್’ ಸರಣಿಯ ಕಾರ್ಯಕ್ರಮವನ್ನು ಪ್ರಾರಂಭಿಸುವುದು ?
-> ನ್ಯಾಷನಲ್ ಜಿಯಾಗ್ರಾಫಿಕ್ ಚಾನೆಲ್
8. ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ವಿತರಿಸಲು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ ?
-> ದೆಹಲಿ
9. ಭಾರತ ಮತ್ತು ಯಾವ ದೇಶದ ನಡುವೆ ’Nomadic Elephant 2018’ ಸೇನಾ ಸಮರಾಭ್ಯಾಸ ನಡೆಯುವುದು ?
-> ಮಂಗೋಲಿಯಾ
10. ಭಾರತ, ಇರಾನ್ ಮತ್ತು ಅಪ್ಘಾನಿಸ್ತಾನದ ಮೊದಲ ತ್ರಿಪಕ್ಷೀಯ ಸಭೆ ಎಲ್ಲಿ ನಡೆಯುವುದು ?
-> ಕಾಬೂಲ್
11. ಇತ್ತೀಚೆಗೆ ಯಾವ ಕಂಪನಿಯ ಅಧ್ಯಕ್ಷ 2019ಕ್ಕೆ ನಿವೃತ್ತಿಯಾಗುವರೆಂದು ಘೋಷಿಸಿದ್ದಾರೆ ?
-> ಅಲಿಬಾಬಾ (ಜಾಕ್ ಮಾ)
12. ಇತ್ತೀಚೆಗೆ ಬಿಇಎಂಎಲ್ ಯಾವ ಎಲೆಕ್ಟ್ರಿಕ್ ಡಂಪರ್ ಅನ್ನು ಅನಾವರಣಗೊಳಿಸಿತು ?
-> ಬಿಎಚ್205ಇ
13. ದ್ರೋಣಾಚಾರ್ಯ ಮತ್ತು ಧ್ಯಾನ್‍ಚಂದ್ ಪುರಸ್ಕಾರ ಆಯ್ಕೆ ಸಮಿತಿಗೆ ಯಾರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ?
-> ನ್ಯಾ. ಮುಕುಲ್ ಮುದ್ಗಲ್
14. ಇತ್ತೀಚೆಗೆ ರಷ್ಯಾ ಹಮ್ಮಿಕೊಂಡಿದ್ದ ಬೃಹತ್ ಸೇನಾಶಕ್ತಿ ಪ್ರದರ್ಶನದ ಹೆಸರೇನು ?
-> ವೊಸ್ಟೆಕ್ 2018
15. ಮಾರ್ಕೊನಿ ಸೊಸೈಟಿ ಪೌಲ್ ಬಾರನ್ ಯುವ ವಿದ್ವಾಂಸ ಪ್ರಶಸ್ತಿಯನ್ನು ಪಡೆದ ಭಾರತೀಯ ಸಂಜಾತೆ ಯಾರು ?
-> ರಾಜಲಕ್ಷ್ಮಿ ನಂದಕುಮಾರ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ