ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮದಿನದ ನಿಮಿತ್ತ ಹೊರತರಲಾದ ವಿಶೇಷ ಲೋಗೋ ಹಾಗೂ ವೆಬ್ ಪೋರ್ಟಲ್ (http://gandhi.gov.in/) ನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಇಂದು ರಾಷ್ಟ್ರಪತಿ ಭವನದಲ್ಲಿ ಬಿಡುಗಡೆ ಮಾಡಿದರು.
ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ಸಚಿವ ಡಾ.ಮಹೇಶ್ ಶರ್ಮಾ, ಸಾಂಸ್ಕೃತಿಕ ಕಾರ್ಯದರ್ಶಿ ಅರುಣ್ ಗೋಯಲ್ ಭಾಗವಹಿಸಿದ್ದರು. ಈ ಲೋಗೋವನ್ನು ರೈಲು, ಮೆಟ್ರೋ, ಏರ್ ಇಂಡಿಯಾ, ಬಸ್ಗಳಲ್ಲಿ, ಸರ್ಕಾರಿ ವೆಬ್ಸೈಟ್ಗಳಲ್ಲಿ, ಇ-ಮೇಲ್, ಸರ್ಕಾರಿ ಕ್ಯಾಲೆಂಡರ್, ಡೈರಿ, ಜಾಹೀರಾತು, ಡಿಜಿಟಲ್ ಸಹಿಗಳಲ್ಲಿ ಮುದ್ರಿಸಿ ಪ್ರಚಾರ ಮಾಡಲು ನಿರ್ಧರಿಸಲಾಗಿದೆ.
ಲೋಗೋದ ಡಿಸೈನ್, ಕಲರ್ಗಳ ಬಗ್ಗೆ ಹೆಚ್ಚಿನ ಮಾಹಿತಿ https://gandhi.gov.in/download.html ವೆಬ್ ಸೈಟ್ನಲ್ಲಿ ಸಿಗಲಿದೆ.
ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನವನ್ನು ದೇಶಾದ್ಯಂತ 2018ರ ಅಕ್ಟೋಬರ್ 2ರಿಂದ 2020ರ ಅಕ್ಟೋಬರ್ 2ರ ವರೆಗೆ ಸುದೀರ್ಘವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ