★ ಕಾಲ-ಕ್ರಿ.ಶ.450
★ಕರ್ತೃ-ಕಾಕುತ್ಸವರ್ಮ
★ ರಾಜ ಮನೆತನ-ಕದಂಬ
★ಒಟ್ಟು ಸಾಲುಗಳು-16
★ಒಟ್ಟು ಕನ್ನಡ ಪದಗಳು-20
★ಭಾಷೆ-ಪೂರ್ವದ ಹಳಗನ್ನಡ
★ಸಿಕ್ಕ ಸ್ಥಳ-ಹಲ್ಮಿಡಿ, ತಾ-ಬೇಲೂರು,
ಜಿ-ಹಾಸನ
★ಸಂಶೋಧಕ-ಎಂ.ಹೆಚ್.ಕೃಷ್ಣ
★ಪ್ರಸ್ತುತ ಇದು ಇರುವ ಸ್ಥಳ-ಪ್ರಾಚ್ಯ ವಸ್ತು ಸಂಗ್ರಹಾಲಯ, ಮೈಸೂರು
★ ಇದು ಕನ್ನಡದ ಮೊದಲ ಶಾಸನವಾಗಿದೆ.
★ಕರ್ತೃ-ಕಾಕುತ್ಸವರ್ಮ
★ ರಾಜ ಮನೆತನ-ಕದಂಬ
★ಒಟ್ಟು ಸಾಲುಗಳು-16
★ಒಟ್ಟು ಕನ್ನಡ ಪದಗಳು-20
★ಭಾಷೆ-ಪೂರ್ವದ ಹಳಗನ್ನಡ
★ಸಿಕ್ಕ ಸ್ಥಳ-ಹಲ್ಮಿಡಿ, ತಾ-ಬೇಲೂರು,
ಜಿ-ಹಾಸನ
★ಸಂಶೋಧಕ-ಎಂ.ಹೆಚ್.ಕೃಷ್ಣ
★ಪ್ರಸ್ತುತ ಇದು ಇರುವ ಸ್ಥಳ-ಪ್ರಾಚ್ಯ ವಸ್ತು ಸಂಗ್ರಹಾಲಯ, ಮೈಸೂರು
★ ಇದು ಕನ್ನಡದ ಮೊದಲ ಶಾಸನವಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ