ಪ್ಯಾರಿಸ್: ವಿಶ್ವದ ಅತ್ಯಂತ ವೇಗದ ಓಟಗಾರ ಎಂದೇ ಖ್ಯಾತರಾಗಿರುವ ಮತ್ತು ಒಲಂಪಿಕ್ಸ್ನಲ್ಲಿ 8 ಚಿನ್ನದ ಪದಕ ಗೆದ್ದಿರುವ ಉಸೇನ್ ಬೋಲ್ಟ್ ಈಗ ಮತ್ತೊಂದು ರೇಸ್ನಲ್ಲಿ ಗೆಲುವು ಸಾಧಿಸಿದ್ದಾರೆ.
ಹೌದು ಭೂಮಿಯ ಮೇಲಿನ ಶರವೇಗದ ಸರದಾರ ಅಂತರಿಕ್ಷದಲ್ಲೂ ತಮ್ಮ ಕಾಲ್ಚಳಕವನ್ನು ತೋರಿದ್ದು, ಜೀರೋ ಗ್ರಾವಿಟಿಯಲ್ಲಿ ನಡೆದ ರೇಸ್ನಲ್ಲಿ ಗೆಲುವು ಸಾಧಿಸಿದ್ದಾರೆ. ಗುರುತ್ವಾಕರ್ಷಣ ಬಲ ಇಲ್ಲದ ವಾತಾವರಣದ ಅನುಭವ ಪಡೆಯಲು ವಿಶೇಷವಾಗಿ ನಿರ್ಮಿಸಿರುವ ಏರ್ಬಸ್ ಜೀರೋ ಗ್ರಾವಿಟಿ ಪ್ಲೇನ್ನಲ್ಲಿ ಉಸೇನ್ ಬೋಲ್ಟ್ ರೇಸ್ನಲ್ಲಿ ಪಾಲ್ಗೊಂಡಿದ್ದರು.
ಫ್ರಾನ್ಸ್ನ ಅಂತರಿಕ್ಷಯಾತ್ರಿ ಜೇನ್ ಫ್ರಾಂಕೋಯಿಸ್ ಕ್ಲರ್ವೆ ಮತ್ತು ನೋವೆಸ್ಪೇಸ್ನ ಸಿಇಒ ಹಾಗೂ ಫ್ರಾನ್ಸ್ನ ಇಂಟೀರಿಯರ್ ಡಿಸೈನರ್ ಆಕ್ಟೇವ್ ದೆ ಗೌಲೆ ಅವರೊಂದಿಗೆ ಉಸೇನ್ ರೇಸ್ನಲ್ಲಿ ಪಾಲ್ಗೊಂಡಿದ್ದರು. ರೇಸ್ನಲ್ಲಿ ಗೆದ್ದ ಬೋಲ್ಟ್ ಎಂದಿನಂತೆ ತಮ್ಮದೇ ಶೈಲಿನಲ್ಲಿ ವಿಶಿಷ್ಟವಾಗಿ ಸಂಭ್ರಮಾಚರಣೆಯನ್ನೂ ಮಾಡಿದ್ದಾರೆ. (ಏಜೆನ್ಸೀಸ್)

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ