*barak-8-sam-missile*
*ವಾಯುದಾಳಿ ನಿರೋಧಕ ಕ್ಷಿಪಣಿ ವ್ಯವಸ್ಥೆ ‘ಬರಾಕ್–8’ ಅನ್ನು ಭಾರತದ ನೌಕಾಪಡೆಗೆ ಸದ್ಯದಲ್ಲೇ ಪೂರೈಸುವುದಾಗಿ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಪ್ರಕಟಿಸಿದೆ.*
ಬರಾಕ್–8 ಎಲ್‌ಆರ್–ಎಸ್‌ಎಎಂ (ಲಾಂಗ್ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್) ಕ್ಷಿಪಣಿ ವ್ಯವಸ್ಥೆಯನ್ನು ಭಾರತೀಯ ನೌಕಾಪಡೆಯ 7 ಹಡಗುಗಳಲ್ಲಿ ಅಳವಡಿಸಲಾಗುತ್ತದೆ. ಈ ಕ್ಷಿಪಣಿ ವ್ಯವಸ್ಥೆಯ ಮಾರಾಟವು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯದ ಪ್ರತೀಕ ವಾಗಿದೆ ಎಂದು ಐಎಐ ಹೇಳಿದೆ.
*ಇಸ್ರೇಲ್‌ನ ಐಎಐ, ಭಾರತದ ಡಿಆರ್‌ಡಿಒ ಮತ್ತು ಇತರೆ ಕಂಪನಿಗಳಿಂದ ಜಂಟಿ ಅಭಿವೃದ್ಧಿ,*
*ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಸ್ರಾನಿಕ್ಸ್, ಒಪ್ಪಂದವನ್ನು ಕಾರ್ಯರೂಪಕ್ಕೆ ತರಲಿದೆ*
*ವಾಯು, ಭೂಮೇಲ್ಮೈ ಹಾಗೂ ಸಮುದ್ರದ ಮೂಲಕ ಎದುರಾಗುವ ಬೆದರಿಕೆಗಳನ್ನು ನಿಭಾಯಿಸುವ ಸಾಮರ್ಥ್ಯ ಇದಕ್ಕಿದೆ*
ಅತ್ಯಾಧುನಿಕ ಡಿಜಿಟಲ್ ರೆಡಾರ, ಲಾಂಚರ್‌ಗಳು, ಕಮಾಂಡ್ ಮತ್ತು ಕಂಟ್ರೋಲಿಂಗ್ ವ್ಯವಸ್ಥೆ,
ಡಾಟಾ ಲಿಂಕ್ ಮತ್ತು ವಿಶಾಲ ವ್ಯಾಪ್ತಿಯ ಸಂಪರ್ಕ ವ್ಯವಸ್ಥೆ ಹೊಂದಿದೆ
*ಯಾವುದೇ ವಾತಾವರಣದಲ್ಲಿ ಹಗಲು, ರಾತ್ರಿ ಎನ್ನದೇ ಏಕಕಾಲದಲ್ಲಿ ವಿವಿಧ ಕಡೆ ನಿಗಾ ವಹಿಸುವ ಸಾಮರ್ಥ್ಯವಿದೆ*

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ