ಸ್ಟಾಕ್‌ಹೋಮ್: ಅಮೆರಿಕಾದ ಅರ್ಥಶಾಸ್ತ್ರಜ್ಞರಾದ ವಿಲಿಯಮ್ ನೋರ್ಡಾಸ್ ಮತ್ತು ಪಾಲ್ ರೋಮರ್ ಅವರಿಗೆ 2018ನೇ ಸಾಲಿನ ನೊಬೆಲ್ಪ್ರಶಸ್ತಿಯನ್ನು ಜಂಟಿಯಾಗಿ ಘೋಷಿಸಲಾಗಿದೆ.
ಜಾಗತಿಕ ತಾಪಮಾನ ಏರಿಕೆ ಹಾಗೂ ಸೂಕ್ಷ್ಮಅರ್ಥಶಾಸ್ತ್ರದಲ್ಲಿನ ತಂತ್ರಜ್ಞಾನದ ಆವಿಷ್ಕಾರಕ್ಕಾಗಿ ಈ ಬಾರಿಯ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ.ಎಂದು ನೊಬೆಲ್ ಪ್ರಶಸ್ತಿ ನೀಡುವ ‘ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್’ ಪ್ರಕಟಿಸಿದೆ.
ಈ ಇಬ್ಬರ ಸಂಶೋಧನೆಗಳು, ಅರ್ಥಶಾಸ್ತ್ರ ಅಧ್ಯಯನದ ವ್ಯಾಪ್ತಿಯನ್ನು ವಿಸ್ತರಿಸಿವೆ. ಅರ್ಥಿಕತೆಯು ಪರಿಸರ ಮತ್ತು ಜ್ಞಾನದೊಂದಿಗೆ ಹೇಗೆ ಪರಸ್ಪರ ಸಂಬಂಧ ಹೊಂದಿವೆ ಎಂಬುದನ್ನು ಅರಿಯಲು ನೆರವಾಗಿವೆ ಎಂದು ಅಕಾಡೆಮಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
1895ರಿಂದ ನೊಬೆಲ್ ಪ್ರಶಸ್ತಿಯನ್ನು ಕೊಡಲಾಗುತ್ತಿದೆಯಾದರೂ,1968ರಿಂದ ಅರ್ಥಶಾಸ್ತ್ರದ ಸಂಶೋಧನೆಗೆ ಪ್ರಶಸ್ತಿ ಕೊಡಮಾಡಲಾಗುತ್ತಿದೆ. ಈ ಪ್ರಶಸ್ತಿಯು 10 ಲಕ್ಷ ಅಮೆರಿಕನ್ ಡಾಲರ್ ಬಹುಮಾನವನ್ನು ಒಳಗೊಂಡಿದೆ.
BREAKING NEWS: ⁰The Royal Swedish Academy of Sciences has decided to award the Sveriges Riksbank Prize in Economic Sciences in Memory of Alfred Nobel 2018 to William D. Nordhaus and Paul M. Romer. #NobelPrize, pic.twitter.com/xUs6iSyI7h,
— The Nobel Prize (@NobelPrize) October 8, 2018,
Watch the announcement of the 2018 Sveriges Riksbank Prize in Economic Sciences in Memory of Alfred Nobel.
Presented by Göran K. Hansson, Secretary General of The Royal Swedish Academy of Sciences. pic.twitter.com/y7G5cobP1b,

"My work teaches us that what happens with technology is under our control."
This year's Economic Sciences laureate Paul Romer reminds us that technology doesn't just happen to us like the weather. It is a tool we can control.
Full telephone interview: https://t.co/dRjPym4OuL,

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ