ಬಂಡೀಪುರ ಉದ್ಯಾನವನ- ಕರ್ನಾಟಕ ಮತ್ತು ತಮಿಳು ನಾಡಿನ ಗಡಿ ಪ್ರದೇಶ.
ಭನ್ನೇರುಘಟ್ಟ ರಾಷ್ಟೀಯ ಉದ್ಯಾನವನ: - ಬೆಂಗಳೂರು, ಕರ್ನಾಟಕ.
ಭದ್ರ ವನ್ಯ ಜೀವಿ ತಾಣ: - ಚಿಕ್ಕಮಗಳೂರು, ಕರ್ನಾಟಕ.
ದಾಂಡೇಲಿ ಅರಣ್ಯ ಧಾಮ: - ದಾಂಡೇಲಿ, ಕರ್ನಾಟಕ.
ರಂಗನತಿಟ್ಟು ಪಕ್ಷಿಧಾಮ: - ಶ್ರೀರಂಗಪಟ್ಟಣ , ಕರ್ನಾಟಕ.
ಸೋಮೇಶ್ವರ ವನ್ಯಧಾಮ: - ಉತ್ತರಕನ್ನಡ , ಕರ್ನಾಟಕ.
ತುಂಗಭದ್ರ ವನ್ಯಧಾಮ: - ಬಳ್ಳಾರಿ, ಕರ್ನಾಟಕ.
ಸರಸ್ವತಿ ಕಣಿವೆ ಅರಣ್ಯ ಧಾಮ: - ಶಿವಮೊಗ್ಗ , ಕರ್ನಾಟಕ.
ಗಿರ ಅರಣ್ಯ ಧಾಮ: - ಜುನಾಘಡ್ , ಗುಜರಾತ್.
ಅಚಾನ್ಕ್ಮಾರ್ ವನ್ಯ ತಾಣ: - ಬಿಲಾಸ್ ಪುರ, ಛತ್ತೀಸ್ ಗಡ .
ಬಂದಾವ್ ಘರ್ ರಾಷ್ಟ್ರೀಯ್ ಉದ್ಯಾನ: - ಶಾಹ್ ದಾಲ್ , ಮಧ್ಯಪ್ರದೇಶ್
ಭೋರಿವಿಲಿ ರಾಷ್ಟ್ರೀಯ ಉದ್ಯಾನವನ - ಮುಂಬೈ , ಮಹಾರಾಷ್ಟ್ರ
ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ - ನೈನಿತಾಲ್ , ಉತ್ತರಾಂಚಲ
ವೈಲ್ಡ್ ಯಾಸ್ ವನ್ಯಧಾಮ - ಕಛ, ಗುಜರಾತ್.
ದಾಲ್ಮ ವನ್ಯಧಾಮ - ಸಿಂಗಭೂಂ, ಜಾರ್ಖಂಡ್.
ಗಾಂಧೀ ಸಾಗರ ಅರಣ್ಯಧಾಮ - ಮಾನ್ಡಸೂರು,ಮಧ್ಯಪ್ರದೇಶ್
ಗೌತಮ್ ಬುದ್ದ ವನ್ಯಧಾಮ - ಗಯಾ, ಬಿಹಾರ.
ಹಜಾರಿಬಾಗ್ ಅರಣ್ಯ ಧಾಮ - ಹಜಾರಿ ಬಾಗ್ , ಜಾರ್ಖಂಡ್.
ಕಾಜೀರಂಗ ರಾಷ್ಟೀಯ ಉದ್ಯಾನವನ - ಜೋರಾಹ್ಟ್,ಅಸ್ಸಾಂ
ನಾವೆಗೋನ್ ರಾಷ್ಟೀಯ ಉದ್ಯಾನವನ - ಭಂಡಾರ, ಮಹಾರಾಷ್ಟ್ರ
ಪಚಮಾರಿ ವನ್ಯಧಾಮ - ಹೊಶಾನ್ಗಬಾದ್, ಮಧ್ಯಪ್ರದೇಶ್.
ಶಿಕಾರಿ ದೇವಿ ವನ್ಯಧಾಮ - ಮಂಡಿ, ಹಿಮಾಚಲ ಪ್ರದೇಶ.
ಶಿವಪುರಿ ರಾಷ್ಟೀಯ ಉದ್ಯಾನವನ - ಶಿವಪುರಿ , ಮಧ್ಯ ಪ್ರದೇಶ.
ಸುಂದರ್ ಬನ್ಸ್ ಹುಲಿ ಸಂರಕ್ಷಣಾಧಾಮ - 24 ಪರಗಣಗಳು , ಪಶ್ಚಿಮ ಬಂಗಾಳ.
ತಾದ್ವಾಯಿ ವನ್ಯಧಾಮ - ವಾರಂಗಲ್,ಆಂದ್ರಪ್ರದೇಶ.
ಘಾನ ಪಕ್ಷಿಧಾಮ - ಭರತ್ ಪುರ ,ರಾಜಸ್ಥಾನ.
ದುದ್ವಾ ರಾಷ್ಟ್ರೀಯ ಉದ್ಯಾನವನ- ತೆರಾಯಿ, ಉತ್ತರ ಪ್ರದೇಶ.
ಇಂತಗ್ಕಿ ವನ್ಯಧಾಮ - ಕೊಹಿಮಾ ,ನಾಗಾಲ್ಯಾಂಡ್.
ತಾನ್ಸ್ ಅರಣ್ಯಧಾಮ - ಧಾನೆ, ಮಹಾರಾಷ್ಟ್ರ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ