🤰ಪ್ರಥಮ ಮಹಿಳೆಯರು🤰
1) ಮಹಿಳಾ ಪೊಲೀಸ್ ಮಹಾ ನಿರ್ದೇಶಕಿ
👉- ಕಾಂಚನ್ ಚೌಧರಿ ಭಟ್ಟಾಚಾರ್ಯ
2) ಅಶೋಕ ಚಕ್ರ ಪಡೆದ ಮೊದಲ ಮಹಿಳೆ
👉- ನಿರ್ಜಾ ಬನೋಟ್
3) ಎವರೆಸ್ಟ್ ಶಿಖರವನ್ನು ಏರಿದ ಪ್ರಥಮ ಭಾರತೀಯ ಮಹಿಳೆ
👉- ಬಚೇಂದ್ರಿ ಪಾಲ್
4) ಇಂಡಿಯನ್ ಏರ್ ಲೈನ್ಸ್ ನ ಪ್ರಥಮ ವಿಮಾನ ಚಾಲಕಿ
👉- ದರ್ಬಾ ಬ್ಯಾನರ್ಜಿ
5) ಭಾರತೀಯ ಸಿನಿಮಾದ ಮೊದಲ ನಟಿ
👉- ದೇವಿಕಾ ರಾಣಿ
6) ದೂರದರ್ಶನದ ಮೊದಲ ಮಹಿಳಾ ವಾರ್ತಾವಾಚಕಿ
👉- ಪ್ರತಿಮಾ ಪುರಿ
7) ಇಂಗ್ಲಿಷ್ ಕಾಲುವೆಯನ್ನು ಈಜಿಕೊಂಡು ದಾಟಿದ ಪ್ರಥಮ ಮಹಿಳೆ
👉- ಆರತಿ ಸಹಾ
8) ದಕ್ಷಿಣ ಭಾರತದಿಂದ ವೈದ್ಯಕೀಯ ಪದವಿ ಪಡೆದ ಪ್ರಥಮ ಮಹಿಳೆ
👉- ಡಾ. ಮುತ್ತುಲಕ್ಷ್ಮಿ ರೆಡ್ಡಿ
9) ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರಥಮ ಮಹಿಳೆ
👉- ಲೈಲಾ ಸೇಠ್
10) ಸೇನಾಪದಕ ಪಡೆದ ಮೊದಲ ಮಹಿಳೆ
👉- ಬಿನ್ ಲಾದೇವಿ
11) ವಿಶ್ವಸುಂದರಿಯಾಗಿ ಆಯ್ಕೆಯಾದ ಪ್ರಥಮ ಸುಂದರಿ
👉- ರೀಟಾ ಫರಿಯಾ
12) ಭಾರತದ ಮೊದಲ ಮಹಿಳಾ ಇಂಜಿನಿಯರ್
👉- ಪಿ.ಕೆ. ಥ್ರೇಸಿಯಾ
13) ಭಾರತದ ಪ್ರಥಮ ಮಹಿಳಾ ಗಗನಯಾತ್ರಿ
👉- ಕಲ್ಪನಾ ಚಾವ್ಲಾ
14) ಭಾರತದ ಮೊದಲ ವಕೀಲೆ
👉- ಕೊರ್ನೆಲಿಯಾ ಸೋರಾಬ್ಜಿ
15) ಭಾರತದ ಮೊದಲ ಮಹಿಳಾ ಕೇಂದ್ರ ಸಚಿವೆ
👉- ರಾಜಕುಮಾರಿ ಅಮೃತ್ ಕೌರ್
16) ಭಾರತದ ಮೊದಲ ಮಹಿಳಾ ರೈಲ್ವೆ ಚಾಲಕಿ
👉- ಸುರೇಖಾ ಶಂಕರ್ ಯಾದವ್
17) ಭಾರತದ ಮೊದಲ ಮಹಿಳಾ ಏರ್'ಬಸ್ ಪೈಲಟ್
👉- ದುರ್ಗಾ ಬ್ಯಾನರ್ಜಿ
18) ಮ್ಯಾಗ್ಸಸೇ ಪ್ರಶಸ್ತಿ ಪಡೆದ ಮೊದಲ ಮಹಿಳೆ
👉- ಕಿರಣ್ ಬೇಡಿ
19) ಮೊದಲ ಮಹಿಳಾ ಚೀಫ್ ಇಂಜಿನಿಯರ್
👉- ಪಿ.ಕೆ. ತ್ರೆಸಿಯಾ ನಂಗುಲಿ
20) ಅಂಟಾರ್ಟಿಕಕ್ಕೆ ಹೋದ ಮೊದಲ ಮಹಿಳೆ
👉- ಮೆಹೆರ್ ಮೂಸ್ - 1976
21) ಮೊದಲ ವಿದೇಶಾಂಗ ಸಚಿವೆ
👉- ಲಕ್ಷ್ಮಿ ಎನ್. ಮೆನನ್
22) WTA ಟೆನಿಸ್ ಟೂರ್ನಮೆಂಟ್ ಗೆದ್ದ ಮೊದಲ ಮಹಿಳೆ
👉- ಸಾನಿಯಾ ಮಿರ್ಜಾ
23) ಮೊದಲ ಮಹಿಳಾ ಅಡ್ವೋಕೇಟ್
👉- ರೆಜಿನಾ ಗುಹಾ
24) ರಾಷ್ಟ್ರೀಯ ಮಹಿಳಾ ಆಯೋಗದ ಮೊದಲ ಅಧ್ಯಕ್ಷೆ
👉- ಜಯಂತಿ ಪಟ್ನಾಯಕ್
25) ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್
👉- ಶನ್ನೋ ದೇವಿ
26) ಮೊದಲ ಮಹಿಳಾ ಐಎಎಸ್ ಅಧಿಕಾರಿ
👉- ಅಣ್ಣಾ ಜಾರ್ಜ್
27) ರಾಜ್ಯಸಭಾದ ಮೊದಲ ಮಹಿಳಾ ಅಧ್ಯಕ್ಷೆ
👉- ವೈಲೆಟ್ ಆಳ್ವ
28) ಸುಪ್ರೀಂಕೋರ್ಟ್ ಮೊದಲ ನ್ಯಾಯಾಧೀಶೆ
👉- ಮೀರಾ ಸಾಹಿಬ್ ಫಾತಿಮಾ ಬೀಬಿ
29) ಒಲಿಂಪಿಕ್ ಪದಕ ವಿಜೇತ ಮೊದಲ ಮಹಿಳೆ
👉- ಕರ್ಣಂ ಮಲ್ಲೇಶ್ವರಿ
30) ಮೊದಲ ಮಹಿಳಾ ಮುಖ್ಯಮಂತ್ರಿ
👉- ಸುಚೇತಾ ಕೃಪಲಾನಿ
31) ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷೆ
👉- ರೋಜ್ ಮಿಲಿಯನ್ ಬಿಥ್ವಿ
32) ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ
👉- ಆಶಾಪೂರ್ಣ ದೇವಿ
33) ಭಾರತ ರತ್ನ ಪಡೆದ ಮೊದಲ ಮಹಿಳೆ
👉- ಇಂದಿರಾ ಗಾಂಧಿ
1) ಮಹಿಳಾ ಪೊಲೀಸ್ ಮಹಾ ನಿರ್ದೇಶಕಿ
👉- ಕಾಂಚನ್ ಚೌಧರಿ ಭಟ್ಟಾಚಾರ್ಯ
2) ಅಶೋಕ ಚಕ್ರ ಪಡೆದ ಮೊದಲ ಮಹಿಳೆ
👉- ನಿರ್ಜಾ ಬನೋಟ್
3) ಎವರೆಸ್ಟ್ ಶಿಖರವನ್ನು ಏರಿದ ಪ್ರಥಮ ಭಾರತೀಯ ಮಹಿಳೆ
👉- ಬಚೇಂದ್ರಿ ಪಾಲ್
4) ಇಂಡಿಯನ್ ಏರ್ ಲೈನ್ಸ್ ನ ಪ್ರಥಮ ವಿಮಾನ ಚಾಲಕಿ
👉- ದರ್ಬಾ ಬ್ಯಾನರ್ಜಿ
5) ಭಾರತೀಯ ಸಿನಿಮಾದ ಮೊದಲ ನಟಿ
👉- ದೇವಿಕಾ ರಾಣಿ
6) ದೂರದರ್ಶನದ ಮೊದಲ ಮಹಿಳಾ ವಾರ್ತಾವಾಚಕಿ
👉- ಪ್ರತಿಮಾ ಪುರಿ
7) ಇಂಗ್ಲಿಷ್ ಕಾಲುವೆಯನ್ನು ಈಜಿಕೊಂಡು ದಾಟಿದ ಪ್ರಥಮ ಮಹಿಳೆ
👉- ಆರತಿ ಸಹಾ
8) ದಕ್ಷಿಣ ಭಾರತದಿಂದ ವೈದ್ಯಕೀಯ ಪದವಿ ಪಡೆದ ಪ್ರಥಮ ಮಹಿಳೆ
👉- ಡಾ. ಮುತ್ತುಲಕ್ಷ್ಮಿ ರೆಡ್ಡಿ
9) ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರಥಮ ಮಹಿಳೆ
👉- ಲೈಲಾ ಸೇಠ್
10) ಸೇನಾಪದಕ ಪಡೆದ ಮೊದಲ ಮಹಿಳೆ
👉- ಬಿನ್ ಲಾದೇವಿ
11) ವಿಶ್ವಸುಂದರಿಯಾಗಿ ಆಯ್ಕೆಯಾದ ಪ್ರಥಮ ಸುಂದರಿ
👉- ರೀಟಾ ಫರಿಯಾ
12) ಭಾರತದ ಮೊದಲ ಮಹಿಳಾ ಇಂಜಿನಿಯರ್
👉- ಪಿ.ಕೆ. ಥ್ರೇಸಿಯಾ
13) ಭಾರತದ ಪ್ರಥಮ ಮಹಿಳಾ ಗಗನಯಾತ್ರಿ
👉- ಕಲ್ಪನಾ ಚಾವ್ಲಾ
14) ಭಾರತದ ಮೊದಲ ವಕೀಲೆ
👉- ಕೊರ್ನೆಲಿಯಾ ಸೋರಾಬ್ಜಿ
15) ಭಾರತದ ಮೊದಲ ಮಹಿಳಾ ಕೇಂದ್ರ ಸಚಿವೆ
👉- ರಾಜಕುಮಾರಿ ಅಮೃತ್ ಕೌರ್
16) ಭಾರತದ ಮೊದಲ ಮಹಿಳಾ ರೈಲ್ವೆ ಚಾಲಕಿ
👉- ಸುರೇಖಾ ಶಂಕರ್ ಯಾದವ್
17) ಭಾರತದ ಮೊದಲ ಮಹಿಳಾ ಏರ್'ಬಸ್ ಪೈಲಟ್
👉- ದುರ್ಗಾ ಬ್ಯಾನರ್ಜಿ
18) ಮ್ಯಾಗ್ಸಸೇ ಪ್ರಶಸ್ತಿ ಪಡೆದ ಮೊದಲ ಮಹಿಳೆ
👉- ಕಿರಣ್ ಬೇಡಿ
19) ಮೊದಲ ಮಹಿಳಾ ಚೀಫ್ ಇಂಜಿನಿಯರ್
👉- ಪಿ.ಕೆ. ತ್ರೆಸಿಯಾ ನಂಗುಲಿ
20) ಅಂಟಾರ್ಟಿಕಕ್ಕೆ ಹೋದ ಮೊದಲ ಮಹಿಳೆ
👉- ಮೆಹೆರ್ ಮೂಸ್ - 1976
21) ಮೊದಲ ವಿದೇಶಾಂಗ ಸಚಿವೆ
👉- ಲಕ್ಷ್ಮಿ ಎನ್. ಮೆನನ್
22) WTA ಟೆನಿಸ್ ಟೂರ್ನಮೆಂಟ್ ಗೆದ್ದ ಮೊದಲ ಮಹಿಳೆ
👉- ಸಾನಿಯಾ ಮಿರ್ಜಾ
23) ಮೊದಲ ಮಹಿಳಾ ಅಡ್ವೋಕೇಟ್
👉- ರೆಜಿನಾ ಗುಹಾ
24) ರಾಷ್ಟ್ರೀಯ ಮಹಿಳಾ ಆಯೋಗದ ಮೊದಲ ಅಧ್ಯಕ್ಷೆ
👉- ಜಯಂತಿ ಪಟ್ನಾಯಕ್
25) ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್
👉- ಶನ್ನೋ ದೇವಿ
26) ಮೊದಲ ಮಹಿಳಾ ಐಎಎಸ್ ಅಧಿಕಾರಿ
👉- ಅಣ್ಣಾ ಜಾರ್ಜ್
27) ರಾಜ್ಯಸಭಾದ ಮೊದಲ ಮಹಿಳಾ ಅಧ್ಯಕ್ಷೆ
👉- ವೈಲೆಟ್ ಆಳ್ವ
28) ಸುಪ್ರೀಂಕೋರ್ಟ್ ಮೊದಲ ನ್ಯಾಯಾಧೀಶೆ
👉- ಮೀರಾ ಸಾಹಿಬ್ ಫಾತಿಮಾ ಬೀಬಿ
29) ಒಲಿಂಪಿಕ್ ಪದಕ ವಿಜೇತ ಮೊದಲ ಮಹಿಳೆ
👉- ಕರ್ಣಂ ಮಲ್ಲೇಶ್ವರಿ
30) ಮೊದಲ ಮಹಿಳಾ ಮುಖ್ಯಮಂತ್ರಿ
👉- ಸುಚೇತಾ ಕೃಪಲಾನಿ
31) ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷೆ
👉- ರೋಜ್ ಮಿಲಿಯನ್ ಬಿಥ್ವಿ
32) ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ
👉- ಆಶಾಪೂರ್ಣ ದೇವಿ
33) ಭಾರತ ರತ್ನ ಪಡೆದ ಮೊದಲ ಮಹಿಳೆ
👉- ಇಂದಿರಾ ಗಾಂಧಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ